ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಶ್ಲೀಲ ಚಿತ್ರ

ಅಶ್ಲೀಲ ಚಿತ್ರ

ಯೋಬ 31:1; ಕೀರ್ತ 101:2, 3; ಮತ್ತಾ 5:27-30; ಕೊಲೊ 3:5

ಇದನ್ನೂ ನೋಡಿ: 1ಕೊರಿಂ 6:18; ಎಫೆ 4:17-19

  • ಬೈಬಲ್‌ ಉದಾಹರಣೆಗಳು:

    • ಆದಿ 6:1, 2; ಯೂದ 6—ಕೆಲವು ದೇವದೂತರು ಹೆಣ್ಣುಮಕ್ಕಳನ್ನ ಕೆಟ್ಟದೃಷ್ಟಿಯಿಂದ ನೋಡಿ ದೊಡ್ಡ ಪಾಪ ಮಾಡಿದ್ರು, ಯೆಹೋವನ ಜೊತೆ ಇರೋ ಸ್ನೇಹನಾ ಕಳ್ಕೊಂಡ್ರು

    • 2ಸಮು 11:2-4—ರಾಜ ದಾವೀದ ಬತ್ಷೆಬೆ ಸ್ನಾನ ಮಾಡೋದನ್ನ ನೋಡ್ತಾನೇ ಇದ್ದಿದ್ರಿಂದ ಅವಳ ಜೊತೆ ವ್ಯಭಿಚಾರ ಮಾಡಿದ, ಅವಳ ಗಂಡನನ್ನೂ ಕೊಲೆ ಮಾಡಿದ