ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಹಂಕಾರ

ಅಹಂಕಾರ

ಜ್ಞಾನೋ 11:2; 13:10

ಇದನ್ನೂ ನೋಡಿ: ಜ್ಞಾನೋ 21:24

  • ಬೈಬಲ್‌ ಉದಾಹರಣೆಗಳು:

    • 2ಸಮು 6:6, 7—ಉಜ್ಜ ಅಹಂಕಾರಿಯಾಗಿದ್ದ ಮತ್ತು ಬೀಳ್ತಿದ್ದ ಮಂಜೂಷವನ್ನ ಹಿಡಿದು ದೇವರ ಮಾತನ್ನ ಮೀರಿದ; ಇದ್ರಿಂದ ಯೆಹೋವನಿಗೆ ಕೋಪ ಬಂದು ಅವನನ್ನ ಸಾಯಿಸಿದನು

    • 2ಪೂರ್ವ 26:16-21—ರಾಜ ಉಜ್ಜೀಯ ಅಹಂಕಾರ ತೋರಿಸಿದ್ರಿಂದ ಶಿಕ್ಷೆ ಅನುಭವಿಸಿದ