ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಣಿಯೋದು

ಮಣಿಯೋದು

ನಾವು ಯಾಕೆ ಹೊಂದ್ಕೊಬೇಕು, ಮಣಿಬೇಕು?

ಫಿಲಿ 4:5; ತೀತ 3:2; ಯಾಕೋ 3:17

ಇದನ್ನೂ ನೋಡಿ: 1ತಿಮೊ 3:2, 3

  • ಬೈಬಲ್‌ ಉದಾಹರಣೆಗಳು:

    • ಆದಿ 18:23-33—ಯೆಹೋವ ಸೊದೋಮ್‌ ಗೋಮರವನ್ನ ನಾಶ ಮಾಡಬೇಕು ಅಂತಿದ್ದಾಗ ಅಬ್ರಹಾಮ ಕೇಳಿದ ಪ್ರಶ್ನೆನೆಲ್ಲಾ ತಾಳ್ಮೆಯಿಂದ ಕೇಳಿಸ್ಕೊಂಡನು

    • ಆದಿ 19:16-22, 30—ಲೋಟನಿಗೆ ಬೆಟ್ಟಗಳಿಗೆ ಹೋಗೋಕೆ ಹೇಳಿದ್ರೂ ಅವನು ಚೋಗರಿಗೆ ಹೋಗ್ತೀನಿ ಅಂದಾಗ ಯೆಹೋವ ಮಣಿದನು

    • ಮತ್ತಾ 15:21-28—ಫೊಯಿನಿಕೆ ಪ್ರದೇಶಕ್ಕೆ ಸೇರಿದ ಸ್ತ್ರೀಯ ಅಪಾರ ನಂಬಿಕೆ ನೋಡಿ ಅವಳ ಬೇಡಿಕೆಯನ್ನ ಪೂರೈಸೋದ್ರ ಮೂಲಕ ಯೇಸು ಮಣಿದನು