ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮನರಂಜನೆ

ಮನರಂಜನೆ

ಕ್ರೈಸ್ತರು ಸ್ವಲ್ಪ ವಿಶ್ರಾಂತಿ ಪಡಿಯೋದು, ಮನರಂಜನೆಯಲ್ಲಿ ಭಾಗವಹಿಸೋದು ತಪ್ಪಾ?

ಪ್ರಸಂ 2:24; 3:12, 13; 4:6

  • ಬೈಬಲ್‌ ಉದಾಹರಣೆ:

    • ಮಾರ್ಕ 6:31, 32—ಯೇಸು ತುಂಬಾ ಬಿಜ಼ಿಯಾಗಿದ್ರೂ ತನ್ನ ಶಿಷ್ಯರಿಗೆ ವಿಶ್ರಾಂತಿ ತಗೊಳ್ಳೋದಕ್ಕೆ ಹೇಳಿದನು

ಮನರಂಜನೆ ನಮ್ಮ ಆಧ್ಯಾತ್ಮಿಕ ವಿಷ್ಯಗಳಿಗೆ ಅಡ್ಡಿಯಾಗದ ಹಾಗೆ ನೋಡ್ಕೊಳ್ಳೋಕೆ ಯಾವ ಬೈಬಲ್‌ ತತ್ವಗಳು ಸಹಾಯ ಮಾಡುತ್ತೆ?

ಅನೈತಿಕತೆಗೆ ನಡಿಸೋ ಮನರಂಜನೆಯಿಂದ ನಾವು ಯಾಕೆ ದೂರ ಇರಬೇಕು?

ಕೋಪ ಅಥವಾ ಪೈಪೋಟಿಗೆ ಕಾರಣ ಆಗೋ ಮನರಂಜನೆಯಿಂದ ನಾವು ಯಾಕೆ ದೂರ ಇರಬೇಕು?

ಹಿಂಸೆ ತುಂಬಿರೋ ಮನರಂಜನೆಯಿಂದ ನಾವು ಯಾಕೆ ದೂರ ಇರಬೇಕು?

ನಾವು ಯಾವ ರೀತಿಯ ತಮಾಷೆ ಮಾಡಬಾರದು?

ನಾವು ಮನರಂಜನೆಯನ್ನ ಆರಿಸ್ಕೊಳ್ಳೋವಾಗ ಬೇರೆಯವ್ರ ಬಗ್ಗೆನೂ ಯಾಕೆ ಯೋಚ್ನೆ ಮಾಡಬೇಕು?