ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸ್ವನಿಯಂತ್ರಣ

ಸ್ವನಿಯಂತ್ರಣ

ಯೆಹೋವ ದೇವರು ಹೇಗೆ ಸ್ವನಿಯಂತ್ರಣ ತೋರಿಸ್ತಾರೆ?

ನಾವು ಯಾವೆಲ್ಲಾ ವಿಷ್ಯಗಳಲ್ಲಿ ಸ್ವನಿಯಂತ್ರಣ ತೋರಿಸಬೇಕು?

ಜ್ಞಾನೋ 16:32; 25:28; 1ಕೊರಿಂ 9:25, 27

ಇದನ್ನೂ ನೋಡಿ: 2ತಿಮೊ 2:23-25; ತೀತ 1:7, 8

  • ಬೈಬಲ್‌ ಉದಾಹರಣೆಗಳು:

    • 2ಸಮು 16:5-14—ಶಿಮ್ಮಿ ರಾಜ ದಾವೀದನಿಗೆ ಗೌರವ ಕೊಡದೆ ಶಪಿಸಿದಾಗ ದಾವೀದ ಸ್ವನಿಯಂತ್ರಣ ತೋರಿಸಿದ

    • 1ಪೇತ್ರ 2:21-23—ಜನ ಯೇಸುಗೆ ಅವಮಾನ ಮಾಡಿದಾಗ, ಕಷ್ಟ ಕೊಟ್ಟಾಗ ಆತನು ಸ್ವನಿಯಂತ್ರಣ ತೋರಿಸಿದ ಅಂತ ಅಪೊಸ್ತಲ ಪೇತ್ರ ಹೇಳಿದ್ದಾನೆ

ಜಾಸ್ತಿ ಸ್ವನಿಯಂತ್ರಣ ತೋರಿಸಬೇಕಾದ್ರೆ ನಾವೇನು ಮಾಡಬೇಕು?

ಲೂಕ 11:9-13; ಗಲಾ 5:22, 23; ಎಫೆ 4:23, 24; ಕೊಲೊ 4:2

  • ಬೈಬಲ್‌ ಉದಾಹರಣೆ:

    • ಲೂಕ 11:5-8—ದೇವರ ಹತ್ರ ಸಹಾಯಕ್ಕಾಗಿ ಬೇಡ್ಕೊಳ್ತಾ ಇರಬೇಕು ಅಂತ ಯೇಸು ಹೇಳಿದನು