ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಪ

ಪಾಪ

ಪಾಪ ಅಂದ್ರೇನು? ನಾವೆಲ್ರೂ ಪಾಪಿಗಳೇ ಯಾಕೆ?

ನಾವು ನಮ್ಮ ಕೆಟ್ಟ ಆಸೆಗಳ ವಿರುದ್ಧ ಹೋರಾಡಬಹುದು ಅಂತ ಬೈಬಲ್‌ ಹೇಗೆ ತೋರಿಸುತ್ತೆ?

ರೋಮ 6:12-14

  • ಬೈಬಲ್‌ ಉದಾಹರಣೆಗಳು:

    • 2ಸಮು 11:2-5, 14, 15, 26, 27; 12:1-13—ರಾಜ ದಾವೀದ ತುಂಬಾ ದೊಡ್ಡ ತಪ್ಪು ಮಾಡಿದ, ಅದಕ್ಕೆ ಅವನಿಗೆ ತಿದ್ದುಪಾಟು-ಶಿಸ್ತು ಸಿಕ್ತು, ಪಶ್ಚಾತ್ತಾಪನೂ ಪಟ್ಟು ತಿದ್ಕೊಂಡ

    • ರೋಮ 7:15-24—ಪೌಲನಿಗೆ ದೇವರ ಮೇಲೆ ತುಂಬಾ ನಂಬಿಕೆ ಇತ್ತು, ದೇವರ ಸೇವೆಗೆ ತನ್ನ ಜೀವನನೇ ಮುಡುಪಾಗಿಟ್ಟ, ಆದ್ರೂ ಅವನು ಕೆಟ್ಟ ಆಸೆಗಳ ವಿರುದ್ಧ ತುಂಬ ಹೋರಾಡಬೇಕಿತ್ತು

ತುಂಬಾ ಜನ ಯಾಕೆ ಪಾಪ ಮಾಡ್ತಾರೆ?

ತಪ್ಪು ಅಂತ ಗೊತ್ತಿದ್ರೂ ಅದನ್ನ ಮಾಡ್ತಾ ಇರೋದು ಗಂಭೀರವಾದ ವಿಚಾರ ಯಾಕೆ?

ದೇವರ ಸೇವಕರನ್ನ ಪಾಪ ಅನ್ನೋ ಬಲೆಗೆ ಬೀಳಿಸೋಕೆ ಸೈತಾನ ಹೇಗೆಲ್ಲಾ ಪ್ರಯತ್ನಿಸ್ತಾನೆ?

ಜ್ಞಾನೋ 1:10, 11, 15; ಮತ್ತಾ 5:28; ಯಾಕೋ 1:14, 15

  • ಬೈಬಲ್‌ ಉದಾಹರಣೆಗಳು:

    • ಆದಿ 3:1-6—ಸೈತಾನ ಹಾವಿನ ಮೂಲಕ ಹವ್ವಳನ್ನ ಸ್ವಾರ್ಥ, ದುರಾಸೆ ಅನ್ನೋ ಗುಂಡಿಗೆ ಬೀಳೋ ತರ ಮಾಡಿದ, ಇದ್ರಿಂದ ದೇವರ ಮೇಲೆ ಅವಳಿಗಿದ್ದ ನಂಬಿಕೆ ಕಮ್ಮಿ ಆಯ್ತು

    • ಜ್ಞಾನೋ 7:6-10, 21-23—ಬುದ್ಧಿ ಇಲ್ಲದ ಒಬ್ಬ ಯುವಕ ಒಬ್ಬ ವೇಶ್ಯೆ ಬಲೆಗೆ ಹೇಗೆ ಬಿದ್ದ ಅಂತ ರಾಜ ಸೊಲೊಮೋನ ಹೇಳಿದ

ಸೈತಾನನ ಆಸೆಗೆ ನಾವು ಬಲಿಬೀಳಬಾರದು ಅಂದ್ರೆ ಏನು ಮಾಡಬೇಕು?

ಎಫೆ 4:27; 6:10-18; ಯಾಕೋ 4:7, 8

  • ಬೈಬಲ್‌ ಉದಾಹರಣೆಗಳು:

    • ಜ್ಞಾನೋ 5:1-14—ಅನೈತಿಕತೆಯಿಂದ ಯಾಕೆ ಮತ್ತು ಹೇಗೆ ದೂರ ಇರಬೇಕು ಅಂತ ಯೆಹೋವ ಕೊಡೋ ಸಲಹೆಯನ್ನ ರಾಜ ಸೊಲೊಮೋನ ನಮಗೆ ಒಬ್ಬ ತಂದೆ ಮಗನಿಗೆ ಹೇಳೋ ತರ ಹೇಳಿದ್ದಾನೆ

    • ಮತ್ತಾ 4:1-11—ಸೈತಾನನಿಂದ ಬಂದ ಪರೀಕ್ಷೆಗಳನ್ನ ಎದುರಿಸೋಕೆ ಯೇಸು ದೇವರ ವಾಕ್ಯವನ್ನ ಬಳಸಿದನು

ಕ್ರೈಸ್ತರು ಮಾಡಬಾರದ ಕೆಲವು ಪಾಪಗಳು ಯಾವುದು?

ತಪ್ಪುಗಳನ್ನ ಒಪ್ಕೊಳ್ಳೋದು

ನಾವು ನಮ್ಮ ಪಾಪಗಳನ್ನ ಯಾಕೆ ಮುಚ್ಚಿಡಬಾರದು?

ನಮ್ಮ ತಪ್ಪನ್ನ ಯಾರ ಹತ್ರ ಒಪ್ಕೊಬೇಕು?

ನಾವು ಪಾಪ ಮಾಡಿದಾಗ ಯೆಹೋವನ ಹತ್ರ ‘ಸಹಾಯ ಪಡ್ಕೊಳ್ಳೋಕೆ’ ನಮ್ಮ ಪರವಾಗಿ ಯಾರಿದ್ದಾರೆ?

ತನ್ನ ತಪ್ಪಿಗೆ ಪಶ್ಚಾತ್ತಾಪ ಪಟ್ಟಿದ್ದೀನಿ ಅಂತ ಒಬ್ಬ ವ್ಯಕ್ತಿ ಹೇಗೆ ತೋರಿಸಬಹುದು?

ಅಕಾ 26:20; ಯಾಕೋ 4:8-10

ಇದನ್ನೂ ನೋಡಿ: “ಪಶ್ಚಾತ್ತಾಪ

  • ಬೈಬಲ್‌ ಉದಾಹರಣೆಗಳು:

    • ವಿಮೋ 22:1-12—ಇಸ್ರಾಯೇಲ್ಯರ ಕಾಲದಲ್ಲಿ ಒಬ್ಬ ಕಳ್ಳ ಕಳ್ಳತನ ಮಾಡಿದ್ದಕ್ಕೆ ನಿಯಮ ಪುಸ್ತಕ ಹೇಳಿದಷ್ಟು ಪರಿಹಾರ ಕೊಡಬೇಕಾಗಿತ್ತು

    • ಲೂಕ 19:8, 9—ತೆರಿಗೆ ವಸೂಲಿಗಾರನಾದ ಜಕ್ಕಾಯ ತಾನು ಮೋಸ ಮಾಡಿದವ್ರಿಗೆ ದುಡ್ಡನ್ನ ವಾಪಸ್‌ ಕೊಡೋದ್ರ ಮೂಲಕ ಪಶ್ಚಾತ್ತಾಪ ಪಟ್ಟಿದ್ದೀನಿ ಅಂತ ತೋರಿಸಿದ

ಯೆಹೋವ ನಮ್ಮ ಪಾಪಗಳನ್ನ ಕ್ಷಮಿಸ್ತಾನೆ ಅಂತ ನಾವು ಯಾಕೆ ನಂಬಬಹುದು?

ಕ್ಷಮಿಸೋದು” ನೋಡಿ

ಯಾರಾದ್ರೂ ದೊಡ್ಡ ತಪ್ಪು ಮಾಡಿದ್ರೆ ಅವ್ರಿಗೆ ಸಹಾಯ ಮಾಡೋ ಮತ್ತು ಸಭೆಯನ್ನ ಕಾಪಾಡೋ ಜವಾಬ್ದಾರಿಯನ್ನ ಯೆಹೋವ ಯಾರಿಗೆ ಕೊಟ್ಟಿದ್ದಾನೆ?

ಯಾಕೋ 5:14, 15

ಇದನ್ನೂ ನೋಡಿ: ಅಕಾ 20:28; ಗಲಾ 6:1

ನಾವು ಮಾಡೋ ಒಂದು ದೊಡ್ಡ ತಪ್ಪು ನಮ್ಮ ಕುಟುಂಬ ಮತ್ತು ಸಭೆ ಮೇಲೆ ಹೇಗೆ ಪರಿಣಾಮ ಬೀರುತ್ತೆ?

ಇಬ್ರಿ 12:15, 16

ಇದನ್ನೂ ನೋಡಿ: ಧರ್ಮೋ 29:18

  • ಬೈಬಲ್‌ ಉದಾಹರಣೆಗಳು:

    • ಯೆಹೋ 7:1-13, 20-26 —ಆಕಾನ ದೊಡ್ಡ ತಪ್ಪು ಮಾಡಿ ಅದನ್ನ ಮುಚ್ಚಿಟ್ಟು ಎಲ್ಲ ಇಸ್ರಾಯೇಲ್ಯರಿಗೆ ಗಂಡಾಂತರ ತಂದ

    • ಯೋಹಾ 1:1-16—ಯೋನ ದೇವರ ಮಾತನ್ನ ಕೇಳಲಿಲ್ಲ, ಇದ್ರಿಂದ ಹಡಗಿನಲ್ಲಿದ್ದ ಜನರ ಜೀವಕ್ಕೆ ಅಪಾಯ ಬಂತು

    • 1ಕೊರಿಂ 5:1-7—ಕೊರಿಂಥ ಸಭೆಯಲ್ಲಿ ಒಬ್ಬ ವ್ಯಕ್ತಿ ಮಾಡ್ತಿದ್ದ ಒಂದು ದೊಡ್ಡ ತಪ್ಪು ಮತ್ತು ಅದ್ರಿಂದ ಸಭೆಗೆ ಆಗ್ತಿದ್ದ ಅಪಾಯದ ಬಗ್ಗೆ ಪೌಲ ಹೇಳಿದ

ಶಿಕ್ಷೆ ಸಿಗುತ್ತೆ ಅಂತ ಭಯಪಟ್ಟು ತಪ್ಪನ್ನ ಹಿರಿಯರಿಂದ ಮುಚ್ಚಿಡೋದು ಸರಿಯಲ್ಲ ಯಾಕೆ?

ದೇವರು ನಮ್ಮ ತಪ್ಪನ್ನ ಕ್ಷಮಿಸಿದ ಮೇಲೆ ಅದ್ರ ಬಗ್ಗೆ ಕೊರಗ್ತಾ ಇರಬಾರದು ಯಾಕೆ?

ಕ್ಷಮಿಸೋದು” ನೋಡಿ

ಒಬ್ಬ ವ್ಯಕ್ತಿ ದೊಡ್ಡ ತಪ್ಪು ಮಾಡಿದ್ದಾನೆ ಅಂತ ಗೊತ್ತಾದ್ರೆ ಅದನ್ನ ಆ ವ್ಯಕ್ತಿ ಹಿರಿಯರಿಗೆ ಹೇಳೋದಕ್ಕೆ ಪ್ರೋತ್ಸಾಹಿಸಬೇಕು ಯಾಕೆ?

ಯಾಜ 5:1

  • ಬೈಬಲ್‌ ಉದಾಹರಣೆ:

    • ಧರ್ಮೋ 13:6-9; 21:18-20—ತಮ್ಮ ಕುಟುಂಬದವರೇ ಆಗಲಿ ತಾವು ಇಷ್ಟ ಪಡೋ ಯಾರೇ ಆಗಲಿ ತಪ್ಪು ಮಾಡ್ತಿದ್ರೆ ಅದನ್ನ ಹೇಳಬೇಕು ಅಂತ ಮೋಶೆಯ ನಿಯಮ ಪುಸ್ತಕದಲ್ಲಿತ್ತು