ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ

ಅಧ್ಯಯನ

ಕ್ರೈಸ್ತರು ಬೈಬಲನ್ನ ಯಾಕೆ ಪ್ರತಿದಿನ ಅಧ್ಯಯನ ಮಾಡಬೇಕು?

ಕೀರ್ತ 1:1-3; ಜ್ಞಾನೋ 18:15; 1ತಿಮೊ 4:6; 2ತಿಮೊ 2:15

ಇದನ್ನೂ ನೋಡಿ: ಅಕಾ 17:11

  • ಬೈಬಲ್‌ ಉದಾಹರಣೆಗಳು:

    • ಕೀರ್ತ 119:97-101—ಕೀರ್ತನೆಗಾರ ತನಗೆ ದೇವರ ವಾಕ್ಯದ ಮೇಲೆ ಎಷ್ಟು ಪ್ರೀತಿ ಇದೆ, ಅದ್ರಿಂದ ಏನೆಲ್ಲಾ ಪ್ರಯೋಜನ ಆಗಿದೆ ಅಂತ ಹೇಳಿದ್ದಾನೆ

    • ದಾನಿ 9:1-3, ಪಾದಟಿಪ್ಪಣಿ—ಪ್ರವಾದಿ ದಾನಿಯೇಲ ಪವಿತ್ರ ಪುಸ್ತಕಗಳನ್ನ ಅಧ್ಯಯನ ಮಾಡಿ 70 ವರ್ಷಗಳ ಇಸ್ರಾಯೇಲ್ಯರ ಬಂಧಿವಾಸ ಮುಗಿಯೋ ಸಮಯ ಹತ್ರ ಆಯ್ತು ಅಂತ ತಿಳ್ಕೊಂಡ

ನಾವು ಯಾಕೆ ಬೈಬಲ್‌ ಜ್ಞಾನವನ್ನ ಪಡ್ಕೊತಾನೇ ಇರಬೇಕು?

ಇಬ್ರಿ 6:1-3; 2ಪೇತ್ರ 3:18

  • ಬೈಬಲ್‌ ಉದಾಹರಣೆಗಳು:

    • ಜ್ಞಾನೋ 4:18—ಮಧ್ಯಾಹ್ನ ಆಗ್ತಾ ಆಗ್ತಾ ಹೇಗೆ ಬೆಳಕು ಜಾಸ್ತಿ ಆಗುತ್ತೋ ಅದೇ ತರ ಯಾರು ತನ್ನನ್ನ ಪ್ರೀತಿಸ್ತಾರೋ ಅವ್ರಿಗೆ ಯೆಹೋವ ತನ್ನ ಸತ್ಯವನ್ನ ಸ್ಪಷ್ಟವಾಗಿ ತಿಳಿಸ್ತಾನೆ

    • ಮತ್ತಾ 24:45-47—ಕೊನೇ ದಿನಗಳಲ್ಲಿ ತಕ್ಕ ಸಮಯಕ್ಕೆ ಆಧ್ಯಾತ್ಮಿಕ ಆಹಾರ ಕೊಡೋಕೆ ಯೇಸು ‘ನಂಬಿಗಸ್ತ, ವಿವೇಕಿ ಆದ ಆಳನ್ನ’ ನೇಮಿಸ್ತೀನಿ ಅಂತ ಮುಂಚೆನೇ ಹೇಳಿದ್ದನು

ಮನುಷ್ಯರ ತತ್ವಜ್ಞಾನಕ್ಕಿಂತ ಬೈಬಲಿನಲ್ಲಿರೋ ಜ್ಞಾನ ಯಾಕೆ ಶ್ರೇಷ್ಠ?

ಯೆಹೋವನನ್ನ ಖುಷಿ ಪಡಿಸಬೇಕು ಅನ್ನೋ ಕಾರಣಕ್ಕೆ ಬೈಬಲ್‌ ಓದೋರಿಗೆ ಆತನು ಏನು ಕೊಡ್ತೀನಿ ಅಂತ ಮಾತು ಕೊಟ್ಟಿದ್ದಾನೆ?

ನಾವು ಬೈಬಲ್‌ ಓದೋಕೂ ಮುಂಚೆ ಏನಂತ ಪ್ರಾರ್ಥನೆ ಮಾಡಬೇಕು?

“ನಂಬಿಗಸ್ತ, ವಿವೇಕಿ ಆದ ಆಳು” ಕೊಡೋ ಆಧ್ಯಾತ್ಮಿಕ ಆಹಾರದಿಂದ ನಾವು ಪೂರ್ತಿ ಪ್ರಯೋಜನ ಪಡ್ಕೊಬೇಕು ಯಾಕೆ?

ನಾವು ಯಾಕೆ ಸರಿಯಾದ ಜ್ಞಾನ ಪಡ್ಕೊಬೇಕು ಮತ್ತು ಸಂಪೂರ್ಣ ಮಾಹಿತಿ ತಿಳ್ಕೊಬೇಕು?

ಜ್ಞಾನ ಮತ್ತು ವಿವೇಕ ಪಡ್ಕೊಳ್ಳೋದು ಎಷ್ಟು ಪ್ರಾಮುಖ್ಯ?

ನಾವು ಬೈಬಲ್‌ ಓದೋವಾಗ ನಿಧಾನವಾಗಿ ಓದಬೇಕು ಮತ್ತು ಓದಿದ ವಿಷ್ಯದ ಬಗ್ಗೆ ಯೋಚ್ನೆ ಮಾಡಬೇಕು ಯಾಕೆ?

ಬೈಬಲಿಂದ ಕಲಿತ ವಿಷ್ಯಗಳನ್ನ ನಾವು ಜೀವನದಲ್ಲಿ ಹೇಗೆ ಉಪಯೋಗಿಸಬೇಕು ಅಂತ ಕಲಿಬೇಕು. ಯಾಕೆ?

ನಾವು ಬೈಬಲಿಂದ ಕಲಿತ ವಿಷ್ಯಗಳನ್ನ ಬೇರೆವ್ರಿಗೆ ಹೇಗೆ ಹೇಳೋದು ಅನ್ನೋದ್ರ ಬಗ್ಗೆ ಯೋಚ್ನೆ ಮಾಡಬೇಕು. ಯಾಕೆ?

ಪ್ರಾಮುಖ್ಯವಾದ ಬೈಬಲ್‌ ಸತ್ಯಗಳನ್ನ ಪದೇ ಪದೇ ಓದೋದ್ರಿಂದ ಏನು ಪ್ರಯೋಜನ?

2ಪೇತ್ರ 1:13; 3:1, 2

  • ಬೈಬಲ್‌ ಉದಾಹರಣೆಗಳು:

    • ಧರ್ಮೋ 6:6, 7; 11:18-20—ಇಸ್ರಾಯೇಲ್ಯರು ತಮ್ಮ ಮಕ್ಕಳಿಗೆ ದೇವರ ವಾಕ್ಯವನ್ನ ಪದೇ ಪದೇ ಹೇಳಿ ಅವ್ರ ಹೃದಯದಲ್ಲಿ ಅಚ್ಚೊತ್ತಬೇಕು ಅಂತ ಯೆಹೋವ ಅವ್ರಿಗೆ ಆಜ್ಞೆ ಕೊಟ್ಟಿದ್ದನು

ಕುಟುಂಬದಲ್ಲಿರೋ ಎಲ್ರೂ ಸೇರಿ ಬೈಬಲ್‌ ಬಗ್ಗೆ ಚರ್ಚೆ ಮಾಡೋದ್ರಿಂದ ಏನು ಪ್ರಯೋಜನ?

ಎಫೆ 6:4

  • ಬೈಬಲ್‌ ಉದಾಹರಣೆಗಳು:

    • ಆದಿ 18:17-19—ತನ್ನ ಕುಟುಂಬದವರಿಗೆ ದೇವರ ನೀತಿ ನ್ಯಾಯದ ಬಗ್ಗೆ ಕಲಿಸ್ಕೊಡಬೇಕು ಅಂತ ಯೆಹೋವ ಅಬ್ರಹಾಮನಿಗೆ ಹೇಳಿದನು

    • ಕೀರ್ತ 78:5-7—ಇಸ್ರಾಯೇಲಿನ ಪ್ರತಿಯೊಂದು ಪೀಳಿಗೆಯವರು ಮುಂದಿನ ಪೀಳಿಗೆಗೆ ಯೆಹೋವನ ಬಗ್ಗೆ ಕಲಿಸ್ಕೊಡಬೇಕಿತ್ತು, ಇದ್ರಿಂದ ಅವರು ಆತನ ಮೇಲೆ ನಂಬಿಕೆ ಬೆಳೆಸ್ಕೊಳ್ಳೋಕೆ ಆಗ್ತಿತ್ತು

ಸಭೆ ಜೊತೆ ಕಲಿಯೋದ್ರಿಂದ ಯಾವ ಪ್ರಯೋಜನ ಇದೆ?

ಇಬ್ರಿ 10:25

ಇದನ್ನೂ ನೋಡಿ: ಜ್ಞಾನೋ 18:1