ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯುದ್ಧ

ಯುದ್ಧ

ನಮ್ಮ ಕಾಲದಲ್ಲಿ ಯುದ್ಧಗಳು ಜಾಸ್ತಿ ಆಗುತ್ತೆ ಅಂತ ನಮಗೆ ಹೇಗೆ ಗೊತ್ತು?

ಮತ್ತಾ 24:3, 4, 7, 8

  • ಬೈಬಲ್‌ ಉದಾಹರಣೆಗಳು:

    • ದಾನಿ 11:40—ಪ್ರವಾದಿ ದಾನಿಯೇಲ ಎರಡು ಶಕ್ತಿಶಾಲಿ ರಾಷ್ಟ್ರಗಳು ಒಬ್ರಿಗೊಬ್ರು ಪೈಪೋಟಿ ಮಾಡ್ತಾ ಕಚ್ಚಾಡ್ತಾರೆ ಅಂತ ದರ್ಶನ ನೋಡಿದ್ದ

    • ಪ್ರಕ 6:1-4—ಅಪೊಸ್ತಲ ಯೋಹಾನ ದರ್ಶನದಲ್ಲಿ ಯುದ್ಧವನ್ನ ಸೂಚಿಸೋ ಕೆಂಪು ಬಣ್ಣದ ಕುದುರೆ ನೋಡಿದ, ಅದ್ರ ಮೇಲೆ ಕೂತಿದ್ದವನಿಗೆ ‘ಭೂಮಿಯಿಂದ ಶಾಂತಿ ತೆಗೆದುಹಾಕೋಕೆ ಅನುಮತಿ ಸಿಕ್ತು’

ಮನುಷ್ಯರು ಮಾಡೋ ಯುದ್ಧಗಳನ್ನ ಯೆಹೋವ ಏನು ಮಾಡ್ತಾನೆ?

ನಾವು ಯಾಕೆ ಯುದ್ಧದಲ್ಲಿ ಭಾಗವಹಿಸಲ್ಲ?

ಯೆಹೋವ ಮತ್ತು ಯೇಸು ಯಾವ ರೀತಿ ಯುದ್ಧ ಮಾಡ್ತಾರೆ?

ಯಾವ ರೀತಿಯ ಯುದ್ಧದಲ್ಲಿ ಕ್ರೈಸ್ತರು ಭಾಗವಹಿಸ್ತಾರೆ?

ಸಭೆಲಿ ಜಗಳ ಆಡೋದು, ಬೇರೆಯವ್ರ ಮೇಲೆ ಸೇಡು ತೀರಿಸ್ಕೊಳ್ಳೋದು ಒಂತರ ಯುದ್ಧನೇ, ಅದ್ರಿಂದ ನಾವು ಹೇಗೆ ದೂರ ಇರಬಹುದು?