ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿವೇಕ, ಜ್ಞಾನ

ವಿವೇಕ, ಜ್ಞಾನ

ನಿಜವಾದ ಜ್ಞಾನ ಪಡ್ಕೊಬೇಕಾದ್ರೆ ನಮ್ಮಲ್ಲಿ ಏನು ಇರಬೇಕು?

ನಿಜವಾದ ಜ್ಞಾನವನ್ನ ನಾವು ಯಾರಿಂದ ಪಡ್ಕೊಬಹುದು?

ವಿವೇಕಕ್ಕಾಗಿ ನಾವು ದೇವರ ಹತ್ರ ಪ್ರಾರ್ಥನೆ ಮಾಡಬೇಕು ಅಂತ ಆತನು ಇಷ್ಟ ಪಡ್ತಾನಾ?

ಕೊಲೊ 1:9; ಯಾಕೋ 1:5

  • ಬೈಬಲ್‌ ಉದಾಹರಣೆಗಳು:

    • 2ಪೂರ್ವ 1:8-12—ರಾಜ ಸೊಲೊಮೋನ ಇಸ್ರಾಯೇಲ್ಯರನ್ನ ಚೆನ್ನಾಗಿ ಆಳೋದಕ್ಕೆ ವಿವೇಕ ಕೊಡು ಅಂತ ಪ್ರಾರ್ಥನೆ ಮಾಡಿದ, ಯೆಹೋವ ಅವನಿಗೆ ಬೇಕಾದ ವಿವೇಕ ಕೊಟ್ಟನು

    • ಜ್ಞಾನೋ 2:1-5—ವಿವೇಕ, ಅರ್ಥ ಮಾಡ್ಕೊಳ್ಳೋ ಸಾಮರ್ಥ್ಯ ಮತ್ತು ವಿವೇಚನಾ ಶಕ್ತಿ ನಿಧಿಗಿಂತ ಅಮೂಲ್ಯ, ಅದನ್ನ ಹುಡುಕ್ತಾ ಹೋದ್ರೆ ಅದನ್ನ ಪಡ್ಕೊಳ್ಳೋಕೆ ಯೆಹೋವ ಸಹಾಯ ಮಾಡ್ತಾನೆ

ಯೆಹೋವ ನಮಗೆ ಹೇಗೆ ವಿವೇಕ ಕೊಡ್ತಾನೆ?

ಯೆಶಾ 11:2; 1ಕೊರಿಂ 1:24, 30; 2:13; ಎಫೆ 1:17; ಕೊಲೊ 2:2, 3

  • ಬೈಬಲ್‌ ಉದಾಹರಣೆಗಳು:

    • ಜ್ಞಾನೋ 8:1-3, 22-31—ದೇವರ ವಿವೇಕವನ್ನ ಒಬ್ಬ ವ್ಯಕ್ತಿಗೆ ಹೋಲಿಸಲಾಗಿದೆ, ಅದ್ರ ಬಗ್ಗೆ ಹೇಳಿರೋ ಮಾತುಗಳೆಲ್ಲ ಮೊಟ್ಟಮೊದಲು ಸೃಷ್ಟಿ ಆಗಿರೋ ಯೇಸುಗೆ ಹೋಲುತ್ತೆ

    • ಮತ್ತಾ 13:51-54—ಯೇಸುವನ್ನ ಚಿಕ್ಕ ವಯಸ್ಸಿಂದ ನೋಡಿದ್ದ ಜನ್ರಿಗೆ ಅವನಲ್ಲಿದ್ದ ಜ್ಞಾನ ನೋಡಿ ಆಶ್ಚರ್ಯ ಆಯ್ತು

ನಮಗೆ ದೇವರ ವಿವೇಕ ಇದೆ ಅಂತ ಹೇಗೆ ತೋರಿಸಬಹುದು?

ವಿವೇಕ ನಮ್ಮನ್ನ ಹೇಗೆ ಕಾಪಾಡುತ್ತೆ, ಅದ್ರಿಂದ ನಮಗೆ ಏನ್‌ ಪ್ರಯೋಜನ?

ದೇವರು ಕೊಡೋ ವಿವೇಕಕ್ಕೆ ಎಷ್ಟು ಬೆಲೆ ಇದೆ?

ಜ್ಞಾನೋ 3:13, 14; 8:11

ಇದನ್ನೂ ನೋಡಿ: ಯೋಬ 28:18

  • ಬೈಬಲ್‌ ಉದಾಹರಣೆಗಳು:

    • ಯೋಬ 28:12, 15-19—ಯೋಬನಿಗೆ ತುಂಬಾ ಕಷ್ಟ ಬಂದ್ರೂ ನಷ್ಟ ಆದ್ರೂ ನೋವಾದ್ರೂ ದೇವರ ವಿವೇಕಕ್ಕೆ ಧನ್ಯವಾದ ಹೇಳಿದ

    • ಕೀರ್ತ 19:7-9—ಅನುಭವ ಇಲ್ಲದವನೂ ಕೂಡ ದೇವರ ನಿಯಮಗಳನ್ನ, ಎಚ್ಚರಿಕೆಗಳನ್ನ ಪಾಲಿಸಿದ್ರೆ ವಿವೇಕಿಯಾಗ್ತಾನೆ ಅಂತ ರಾಜ ದಾವೀದ ಹೇಳಿದ

ದೇವರನ್ನ ಬೇಡ ಅಂತಿರೋ ಈ ಲೋಕದ ವಿವೇಕ ಯಾಕೆ ಅಪಾಯಕಾರಿ?