ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಪ್ರೀತಿ ತಿಳಿಸುವ ಸೃಷ್ಟಿ—ಮಾನವ ದೇಹ

ಯೆಹೋವನ ಪ್ರೀತಿ ತಿಳಿಸುವ ಸೃಷ್ಟಿ—ಮಾನವ ದೇಹ

ನಮ್ಮ ಸುತ್ತಮುತ್ತ ಇರೋ ಪ್ರಪಂಚವನ್ನು ನಮ್ಮ ಇಂದ್ರಿಯಗಳಿಂದ ಸವಿಯುವಾಗ ಮತ್ತು ಅದರಿಂದ ಕಲಿತ ವಿಷಯಗಳನ್ನ ನೆನಪುಗಳಾಗಿ ಸಂಗ್ರಹಿಸಿ ಇಟ್ಟುಕೊಳ್ಳುವ ಸಾಮರ್ಥ್ಯದಿಂದ ನಾವು ನಮ್ಮ ಸೃಷ್ಟಿಕರ್ತನ ಬಗ್ಗೆ ಒಂದು ಪ್ರಾಮುಖ್ಯ ಪಾಠವನ್ನು ಕಲಿಯುತ್ತೇವೆ.—ಕೀರ್ತನೆ 139:14.