ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ನಿಧಿ

ಬೇರೆಯವ್ರಿಗೆ ಅವ್ರಿಂದ ಆಗೋದನ್ನೆಲ್ಲ ಮಾಡೋಕೆ ಸಹಾಯ ಮಾಡಿ

ಬೇರೆಯವ್ರಿಗೆ ಅವ್ರಿಂದ ಆಗೋದನ್ನೆಲ್ಲ ಮಾಡೋಕೆ ಸಹಾಯ ಮಾಡಿ

ಮೊರ್ದೆಕೈ ಧೈರ್ಯಶಾಲಿ ಆಗಿದ್ದ, ಯೆಹೋವನಿಗೆ ನಿಯತ್ತಾಗಿದ್ದ (ಎಸ್ತೇ 3:2-4; it-2-E ಪುಟ 431 ಪ್ಯಾರ 7)

ಎಸ್ತೇರ್‌ ತನ್ನ ಜನ್ರಿಗೆ ಸಹಾಯ ಮಾಡಕ್ಕಾಗುತ್ತೆ ಅಂತ ಅವಳಿಗೆ ಅರ್ಥ ಮಾಡಿಸಿದ (ಎಸ್ತೇ 4:7, 8; it-2-E ಪುಟ 431 ಪ್ಯಾರ 9)

ಧೈರ್ಯವಾಗಿ ಇರೋಕೆ, ಯೆಹೋವನ ಮೇಲೆ ನಂಬಿಕೆ ಇಡೋಕೆ ಎಸ್ತೇರ್‌ಗೆ ಅವನು ಪ್ರೋತ್ಸಾಹ ಕೊಟ್ಟ (ಎಸ್ತೇ 4:12-14; ಅನುಕರಿಸಿ ಪುಟ 153-154 ಪ್ಯಾರ 22-23)

ನಿಮ್ಮನ್ನೇ ಕೇಳ್ಕೊಳ್ಳಿ, ‘ಸಹೋದರ ಸಹೋದರಿಯರಿಗೆ ಅವ್ರಿಂದ ಆಗೋದನ್ನ ಮಾಡೋಕೆ ನಾನು ಪ್ರೋತ್ಸಾಹಿಸ್ತೀನಾ? ಅದಕ್ಕೆ ಅವ್ರಿಗೆ ಸಹಾಯ ಮಾಡ್ತೀನಾ?’