ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ನಿಧಿ

ಜನ್ರಿಗೆ ಸಹಾಯ ಮಾಡೋಕೆ ತನ್ನ ಅಧಿಕಾರ ಉಪಯೋಗಿಸಿದ

ಜನ್ರಿಗೆ ಸಹಾಯ ಮಾಡೋಕೆ ತನ್ನ ಅಧಿಕಾರ ಉಪಯೋಗಿಸಿದ

ಮೊರ್ದೆಕೈ ಒಬ್ಬ ದೊಡ್ಡ ಅಧಿಕಾರಿ ಆದ (ಎಸ್ತೇ 9:4; it-2-E ಪುಟ 432 ಪ್ಯಾರ 2)

ಪ್ರತಿವರ್ಷ ಯೆಹೋವನಿಗೋಸ್ಕರ ಹಬ್ಬ ಆಚರಿಸಬೇಕು ಅಂತ ಹೇಳಿದ (ಎಸ್ತೇ 9:20-22, 26-28; it-2-E ಪುಟ 716 ಪ್ಯಾರ 5)

ಯೆಹೋವನ ಜನ್ರಿಗೆ ಒಳ್ಳೇದಾಗೋ ಕೆಲಸನೇ ಮಾಡಿದ (ಎಸ್ತೇ 10:3)

ಇವತ್ತು ಕೂಡ ಯೆಹೋವನ ಸಂಘಟನೆಯಲ್ಲಿ ತಕ್ಕ ಮಟ್ಟಿಗೆ ಅಧಿಕಾರ ಇರೋರು ಮೊರ್ದೆಕೈ ತರಾನೇ ನಡ್ಕೊಳ್ತಾರೆ.—ಸಮೀಪಕ್ಕೆ ಬನ್ನಿರಿ ಪುಟ 101-102 ಪ್ಯಾರ 12-13.