ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ಮಾದರಿ ಸಂಭಾಷಣೆ

ಮಾದರಿ ಸಂಭಾಷಣೆ

ಆರಂಭದ ಭೇಟಿ

ಪ್ರಶ್ನೆ: ದೇವರ ಆಳ್ವಿಕೆ ಅಂದ್ರೆ ಏನು?

ವಚನ: ಯೆಶಾ 9:6, 7 ಅಥವಾ ಮತ್ತಾ 6:9, 10

ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರ ಆಳ್ವಿಕೆ ಏನೆಲ್ಲ ಮಾಡುತ್ತೆ?

ಈ ವಚನಗಳು ಕೆಳಗಿನ ಬೋಧನಾ ಸಾಧನದಲ್ಲಿದೆ:

ಪುನರ್ಭೇಟಿ

ಪ್ರಶ್ನೆ: ದೇವರ ಆಳ್ವಿಕೆ ಏನೆಲ್ಲ ಮಾಡುತ್ತೆ?

ವಚನ: ಕೀರ್ತ 72:16 ಅಥವಾ ಮತ್ತಾ 14:19, 20

ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರ ಆಳ್ವಿಕೆ ಈ ಭೂಮಿ ಮೇಲೆ ಯಾವಾಗ ಬರುತ್ತೆ?

ಕೀರ್ತನೆ 72:16 ಕೆಳಗಿನ ಬೋಧನಾ ಸಾಧನದಲ್ಲಿದೆ: