ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

2020 ರ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ವಿಷಯಸೂಚಿ

2020 ರ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ವಿಷಯಸೂಚಿ

ಪ್ರತಿ ಲೇಖನ ಯಾವ ಸಂಚಿಕೆಯಲ್ಲಿದೆ ಎಂದು ಅದರ ಶೀರ್ಷಿಕೆಯ ಪಕ್ಕದಲ್ಲಿ ಕೊಡಲಾಗಿದೆ

ಕಾವಲಿನಬುರುಜುವಿನ ಅಧ್ಯಯನ ಆವೃತ್ತಿ

ಅಧ್ಯಯನ ಲೇಖನಗಳು

  • ಅಂತ್ಯಕಾಲದ “ಉತ್ತರ ರಾಜ,” ಮೇ

  • ಈಗ “ಉತ್ತರ ರಾಜ” ಯಾರು? ಮೇ

  • ಉತ್ತರ ದಿಕ್ಕಿನಿಂದ ದಾಳಿ! ಏಪ್ರಿ.

  • ಒಬ್ಬರನ್ನೊಬ್ಬರು ತುಂಬ ಪ್ರೀತಿಸಿ, ಮಾರ್ಚ್‌

  • ಕಣ್ಣಿಗೆ ಕಾಣದ ಸಂಪತ್ತಿಗೆ ಕೃತಜ್ಞತೆ, ಮೇ

  • “ಕೈದೆಗೆಯಬೇಡ,” ಸೆಪ್ಟೆಂ.

  • ‘ಕೊನೆವರೆಗೂ ಓಡಿ,’ ಏಪ್ರಿ.

  • ಕ್ರಿಸ್ತನ ಆಜ್ಞೆಯನ್ನು ಪಾಲಿಸೋಕೆ ಸಹಾಯ ಮಾಡಿ, ನವೆಂ.

  • ದೀನತೆ ತೋರಿಸ್ತಾ ನಮ್ರರಾಗಿ ನಡಕೊಳ್ಳಿ, ಆಗ.

  • ದೇವರ ಉಡುಗೊರೆಗಳಿಗೆ ನೀವು ಕೃತಜ್ಞರಾ? ಮೇ

  • ‘ದೇವರಾತ್ಮವೇ ಸಾಕ್ಷಿಹೇಳುತ್ತದೆ,’ ಜನ.

  • ಧೈರ್ಯವಾಗಿರಿ, ಯೆಹೋವನ ಸಹಾಯ ನಿಮಗಿದೆ, ನವೆಂ.

  • ನನ್ನ ಬಳಿಗೆ ಮರಳಿ ಬನ್ನಿ, ಜೂನ್‌

  • “ನಾನು ನಿಮ್ಮನ್ನು ಸ್ನೇಹಿತರೆಂದು ಕರೆದಿದ್ದೇನೆ,” ಏಪ್ರಿ.

  • “ನಾನು ಬಲಹೀನನಾಗಿರುವಾಗಲೇ ಬಲವುಳ್ಳವನಾಗಿದ್ದೇನೆ,” ಜುಲೈ

  • ‘ನಾನೇ ನನ್ನ ಕುರಿಗಳನ್ನು ಹುಡುಕುವೆನು,’ ಜೂನ್‌

  • ನಾವು ನಿಮ್ಮ ಜೊತೆ ಬರುತ್ತೇವೆ, ಜನ.

  • ‘ನಿಜವಾದ ಅಸ್ತಿವಾರಗಳಿರೋ ಪಟ್ಟಣವನ್ನು’ ಎದುರುನೋಡಿ, ಆಗ.

  • “ನಿನ್ನ ನಾಮದಲ್ಲಿ ಭಯಭಕ್ತಿಯಿಂದಿರುವಂತೆ ಏಕಮನಸ್ಸನ್ನು ಅನುಗ್ರಹಿಸು,” ಜೂನ್‌

  • “ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ,” ಜೂನ್‌

  • “ನಿನ್ನ ವಶಕ್ಕೆ ಕೊಡಲ್ಪಟ್ಟಿರುವುದನ್ನು ಕಾಪಾಡಿಕೊ,” ಸೆಪ್ಟೆಂ.

  • ನಿಮ್ಮ ಗಮನ ಭವಿಷ್ಯದ ಮೇಲಿರಲಿ, ನವೆಂ.

  • ನಿಮ್ಮ ಬಗ್ಗೆ ಹೆಚ್ಚಾಗಿ ಭಾವಿಸಿಕೊಳ್ತೀರಾ? ಜುಲೈ

  • ನಿಮ್ಮ ಮಕ್ಕಳು ದೊಡ್ಡವರಾದ ಮೇಲೆ ಯೆಹೋವನ ಸೇವೆ ಮಾಡ್ತಾರಾ? ಅಕ್ಟೋ.

  • ನಿರುತ್ಸಾಹನಾ ಮೆಟ್ಟಿ ನಿಲ್ಲೋಕೆ ನಿಮಗಾಗುತ್ತೆ! ಡಿಸೆಂ.

  • ನೀವು ದೀಕ್ಷಾಸ್ನಾನಕ್ಕೆ ತಯಾರಾಗಿದ್ದೀರಾ? ಮಾರ್ಚ್‌

  • ನೀವು ನಂಬಿರೋದು ಸತ್ಯ ಅನ್ನೋದು ನಿಮ್ಗೆ ಮನವರಿಕೆಯಾಗಿದ್ಯಾ? ಜುಲೈ

  • ನೀವು ಬೆಸ್ತರಾಗೋಕೆ ತಯಾರಾ? ಸೆಪ್ಟೆಂ.

  • ನೀವು ಯೆಹೋವನಿಗೆ ಅಮೂಲ್ಯರು! ಜನ.

  • ಪುನರುತ್ಥಾನ—ದೇವರ ಪ್ರೀತಿ ವಿವೇಕ ತಾಳ್ಮೆಯ ಪುರಾವೆ, ಆಗ.

  • ಬದಲಾವಣೆ ಮಾಡಿಕೊಳ್ಳೋಕೆ ತಯಾರಾಗಿದ್ದೀರಾ? ನವೆಂ.

  • ಬೇರೆಯವರ ಬಗ್ಗೆ ಯೆಹೋವನ ತರ ಯೋಚಿಸಿ, ಏಪ್ರಿ.

  • ಬೈಬಲ್‌ ವಿದ್ಯಾರ್ಥಿಗೆ ಪ್ರಗತಿ ಮಾಡೋಕೆ ಸಹಾಯ ಮಾಡಿ—ಭಾಗ 1, ಅಕ್ಟೋ.

  • ಬೈಬಲ್‌ ವಿದ್ಯಾರ್ಥಿಗೆ ಪ್ರಗತಿ ಮಾಡೋಕೆ ಸಹಾಯ ಮಾಡಿ—ಭಾಗ 2, ಅಕ್ಟೋ.

  • ಯಾವಾಗ ಮಾತಾಡ್ಬೇಕು? ಮಾರ್ಚ್‌

  • ಯೆಹೋವ ತನ್ನ ಸಂಘಟನೆಯನ್ನ ನಡೆಸ್ತಿದ್ದಾನೆ, ಅಕ್ಟೋ.

  • ಯೆಹೋವ ನಮ್ಮನ್ನು ತುಂಬ ಪ್ರೀತಿ ಮಾಡೋ ಅಪ್ಪ, ಫೆಬ್ರ.

  • ಯೆಹೋವನ ಮೇಲೆ ಪ್ರೀತಿ ಬೆಳೆಸಿಕೊಳ್ಳಿ, ದೀಕ್ಷಾಸ್ನಾನ ಪಡ್ಕೊಳ್ಳಿ, ಮಾರ್ಚ್‌

  • ಯೆಹೋವನ ಸಭೆಯಲ್ಲಿ ನೀವು ತುಂಬ ಅಮೂಲ್ಯರು! ಆಗ.

  • ಯೆಹೋವನ ಸಭೆಯಲ್ಲಿರೋ ಪ್ರತಿಯೊಬ್ರ ಪಾತ್ರನ ಗೌರವಿಸಿ, ಆಗ.

  • ಯೆಹೋವನಿಂದ ನಿಮಗೆ ಸಮಾಧಾನ ಸಿಗುತ್ತೆ, ಫೆಬ್ರ.

  • ಯೆಹೋವನು ಕುಗ್ಗಿಹೋದವರ ಕೈಬಿಡಲ್ಲ, ಡಿಸೆಂ.

  • ಯೆಹೋವನನ್ನು ನಾವು ತುಂಬ ಪ್ರೀತಿ ಮಾಡ್ತೇವೆ, ಫೆಬ್ರ.

  • ಶಾಂತಿಯ ಸಮಯವನ್ನ ಸರಿಯಾಗಿ ಉಪಯೋಗಿಸಿಕೊಳ್ಳಿ, ಸೆಪ್ಟೆಂ.

  • ಸತ್ತವರಿಗೆ ಖಂಡಿತ ಮರುಜೀವ ಸಿಗುತ್ತೆ! ಡಿಸೆಂ.

  • “ಸತ್ತವರು ಹೇಗೆ ಎಬ್ಬಿಸಲ್ಪಡುತ್ತಾರೆ?” ಡಿಸೆಂ.

  • ಸತ್ಯದಲ್ಲಿ ನಡೆಯುತ್ತಾ ಇರಿ, ಜುಲೈ

  • ಸಹಾಯ, ಸಾಂತ್ವನ ನೀಡಲು ಸದಾ ಮುಂದಿರಿ, ಜನ.

  • ಸಹೋದರಿಯರಿಗೆ ಬೆಂಬಲ ಕೊಡಿ, ಸೆಪ್ಟೆಂ.

  • ಹೊಟ್ಟೆಕಿಚ್ಚು ಹೊಡೆದೋಡಿಸಿ, ಶಾಂತಿ ಸ್ಥಾಪಿಸಿ, ಫೆಬ್ರ.

  • ಹೊಲ ಕೊಯ್ಲಿಗೆ ಸಿದ್ಧವಾಗಿರೋದು ಕಾಣಿಸ್ತಿದೆಯಾ? ಏಪ್ರಿ.

  • “ಹೋಗಿ, ಶಿಷ್ಯರನ್ನಾಗಿ ಮಾಡಿ,” ಜನ.

ಕ್ರೈಸ್ತ ಜೀವನ ಮತ್ತು ಗುಣಗಳು

  • ನಿಮಗಿರೋ ನೇಮಕಾನ ಮನಸಾರೆ ಮಾಡಿ, ಡಿಸೆಂ.

  • ಸೌಮ್ಯಭಾವ—ಕೊಡುತ್ತೆ ಸಂತೋಷವ! ಮೇ

  • ಸ್ವನಿಯಂತ್ರಣ—ಯೆಹೋವನ ಮೆಚ್ಚಿಸಲು ಬೇಕೀ ಗುಣ, ಜೂನ್‌

ಜೀವನ ಕಥೆ

  • ನಾನು ಮಾಡಬೇಕಾಗಿದ್ದುದನ್ನೇ ಮಾಡಿದ್ದೇನೆ (ಡಿ. ರಿಡ್ಲೀ), ಜುಲೈ

  • “ನಾವಿದ್ದೇವೆ! ನಮ್ಮನ್ನು ಕಳ್ಸಿ!” (ಜೆ. ಮತ್ತು ಎಮ್‌. ಬೇರ್‌ಗ್ಯಾಮ್‌), ಮಾರ್ಚ್‌

  • ಬೇರೆಯವ್ರ ಮಾದರಿಯಿಂದ ಕಲಿತಿದ್ರಿಂದ ಎಷ್ಟೋ ಆಶೀರ್ವಾದ ಸಿಕ್ತು (ಎಲ್‌. ಕ್ರೇಪೋ), ಫೆಬ್ರ.

  • “ಯೆಹೋವ ನನ್ನನ್ನ ಮರೆಯಲಿಲ್ಲ” (ಎಮ್‌. ಹರ್ಮನ್‌), ನವೆಂ.

ಬೈಬಲ್‌

  • ಬೇಲ್ಶಚ್ಚರ ಇದ್ನು ಅನ್ನೋದಕ್ಕೆ ಪ್ರಾಕ್ತನಶಾಸ್ತ್ರ ಕೊಡೋ ಆಧಾರ? ಫೆಬ್ರ.

ಯೆಹೋವನ ಸಾಕ್ಷಿಗಳು

  • 1920—ನೂರು ವರ್ಷಗಳ ಹಿಂದೆ, ಅಕ್ಟೋ.

  • ತಮ್ಮ ದೇಶಕ್ಕೆ ವಾಪಸ್‌ ಹೋದವ್ರಿಗೆ ಸಿಕ್ಕಿದ ಆಶೀರ್ವಾದಗಳು, ನವೆಂ.

  • ತುತೂರಿಯ ಕರೆಗೆ ಕಿವಿಗೊಡುತ್ತಿದ್ದೀರಾ? ಜೂನ್‌

ವಾಚಕರಿಂದ ಪ್ರಶ್ನೆಗಳು

  • 1 ಕೊರಿಂಥ 15:29 ರಲ್ಲಿ ಪೌಲ ಹೇಳಿದ ಮಾತಿನ ಅರ್ಥ ಆ ಕಾಲದಲ್ಲಿದ್ದ ಕ್ರೈಸ್ತರು ಸತ್ತವರಿಗೋಸ್ಕರ ದೀಕ್ಷಾಸ್ನಾನ ಪಡ್ಕೊಳ್ತಿದ್ರು ಅಂತನಾ? ಡಿಸೆಂ.

  • ಗಲಾತ್ಯ 5:22, 23 ರಲ್ಲಿರೋ ಗುಣಗಳಷ್ಟೇ ಪವಿತ್ರಾತ್ಮದಿಂದ ಸಿಗೋದಾ? ಜೂನ್‌

  • ಪ್ರಸಂಗಿ 5:8 ಬರೀ ಮಾನವ ಅಧಿಕಾರಿಗಳ ಬಗ್ಗೆ ತಿಳಿಸುತ್ತಾ ಅಥವಾ ಯೆಹೋವನ ಬಗ್ಗೆನೂ ತಿಳಿಸುತ್ತಾ? ಸೆಪ್ಟೆಂ.

  • ಯೆಹೂದಿ ದೇವಾಲಯದ ಪೊಲೀಸ್ರು ಯಾರಾಗಿದ್ದರು? ಅವ್ರಿಗೆ ಯಾವ ಕೆಲಸಗಳಿದ್ದವು? ಮಾರ್ಚ್‌

  • ಯೇಸು ಯಾವಾಗ ಮಹಾ ಯಾಜಕನಾದ್ನು ಮತ್ತು ಹೊಸ ಒಪ್ಪಂದ ಯಾವಾಗ ಜಾರಿಗೆ ಬಂತು? ಜುಲೈ

  • “ಶಿಷ್ಟನು ಏಳು ಸಾರಿ ಬಿದ್ದರೂ ಮತ್ತೆ ಏಳುವನು” ಅಂತ ಜ್ಞಾನೋಕ್ತಿ 24:16 ಹೇಳುತ್ತೆ. ಇದರರ್ಥ ಒಬ್ಬ ವ್ಯಕ್ತಿ ಪದೇಪದೇ ತಪ್ಪು ಮಾಡಿದ್ರೂ ದೇವ್ರು ಅವನನ್ನ ಕ್ಷಮಿಸ್ತಾನೆ ಅಂತನಾ? ಡಿಸೆಂ.

ವಿವಿಧ ಲೇಖನಗಳು

  • ಅಂತ್ಯಕಾಲದಲ್ಲಿ ಕಿಡಿಕಾರೋ ರಾಜರು, ಮೇ

  • ಇಸ್ರಾಯೇಲ್ಯರು ಈಜಿಪ್ಟಲ್ಲಿ ಗುಲಾಮರಾಗಿದ್ರು ಅನ್ನೋದಕ್ಕೆ ಆಧಾರ, ಮಾರ್ಚ್‌

ಕಾವಲಿನಬುರುಜು ಪತ್ರಿಕೆಯ ಸಾರ್ವಜನಿಕ ಆವೃತ್ತಿ

  • ದೇವರ ಸರ್ಕಾರ ಅಂದ್ರೆ ಏನು? ನಂ. 2

  • ದೇವರಿಂದ ಮಾನವರಿಗೆ ಸಿಗಲಿದೆ ಶಾಶ್ವತ ಆಶೀರ್ವಾದ! ನಂ. 3

  • ಸತ್ಯದ ಹುಡುಕಾಟ . . ., ನಂ. 1

ಎಚ್ಚರ!

  • ಇಷ್ಟೊಂದು ಕಷ್ಟ ಯಾಕಿದೆ? ಉತ್ತರ ಇಲ್ಲಿದೆ, ನಂ. 2

  • ಒತ್ತಡದಿಂದ ಹೊರಗೆ ಬನ್ನಿ, ನಂ. 1

  • ಭೇದಭಾವ ಕಿತ್ತೆಸೆಯಲು ಸಾಧ್ಯನಾ? ನಂ. 3