ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಈ ಲೋಕ ಬೇಗ ಅಂತ್ಯ ಆಗುತ್ತಾ?

ಈ ಲೋಕ ಬೇಗ ಅಂತ್ಯ ಆಗುತ್ತಾ?

ಇತಿಹಾಸ ನೋಡೋದಾದ್ರೆ, ಲೋಕ ಅಂತ್ಯ ಆಗುತ್ತೆ ಅಂತ ಸುಮಾರು ತಾರೀಕುಗಳನ್ನು ಜನ ಗುರುತಿಸಿದ್ರೂ ಲೋಕ ಇನ್ನೂ ಅಂತ್ಯ ಆಗಿಲ್ಲ. ಹಾಗಾದ್ರೆ ಲೋಕಾಂತ್ಯ ಅನ್ನೋದು ಬರೀ ಕಲ್ಪನೆನಾ? ನಿಜಾನಾ?

ಬೈಬಲ್‌ ಏನು ಹೇಳುತ್ತೆ?

  • ಲೋಕಾಂತ್ಯ ಹೇಗಾಗುತ್ತೆ?

  • ಯಾವಾಗ ಆಗುತ್ತೆ?

  • ನೀವು ಪಾರಾಗುತ್ತೀರಾ?

  • ಅಂತ್ಯ ಆದ್ಮೇಲೆ ಈ ಲೋಕ ಹೇಗಿರುತ್ತೆ?

ಈ ಪ್ರಶ್ನೆಗಳಿಗೆ ಬೈಬಲಿನಲ್ಲಿರೋ ಉತ್ತರ ನೋಡಿದ್ರೆ ನಿಮ್ಗೆ ಆಶ್ಚರ್ಯ ಆಗುತ್ತೆ ಮತ್ತು ನೆಮ್ಮದಿ ಸಿಗುತ್ತೆ.

ದೇವರು ಮುಂದೆ ಏನು ಮಾಡ್ತಾರೆ ಅಂತ ತಿಳಿಯೋಕೆ ಯೆಹೋವನ ಸಾಕ್ಷಿಗಳ ಹತ್ತಿರ ಕೇಳಿ.