ಮಾಹಿತಿ ಇರುವಲ್ಲಿ ಹೋಗಲು

ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?

ಯೇಸು ಕ್ರಿಸ್ತನು ಯಾರು? (ಭಾಗ 3)

ಈ ಅಧ್ಯಯನ ಸಾಧನ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಅಧ್ಯಾಯ 4ರ ಮೇಲೆ ಆಧರಿಸಿದೆ.

ಯೇಸು ಭೂಮಿಯಲ್ಲಿದ್ದಾಗ ತೋರಿಸಿದ ಕೆಲವು ಗುಣಗಳ ಬಗ್ಗೆ ಮತ್ತು ಇದು ತನ್ನ ತಂದೆಯ ಬಗ್ಗೆ ಏನನ್ನು ತಿಳಿಸುತ್ತದೆ ಎಂದು ಪರಿಗಣಿಸಿರಿ.