ಕಾವಲಿನಬುರುಜು - ಅಧ್ಯಯನ ಆವೃತ್ತಿ ಜನವರಿ 2014

ಈ ಸಂಚಿಕೆ, ಯೆಹೋವನು ಸದಾ ರಾಜನಾಗಿಯೇ ಇದ್ದಾನೆ ಎಂಬುದನ್ನು ದೃಢೀಕರಿಸುತ್ತದೆ. ಮಾತ್ರವಲ್ಲ, ಮೆಸ್ಸೀಯ ರಾಜ್ಯ ಮತ್ತು ಅದು ಸಾಧಿಸಿರುವ ವಿಷಯಗಳಿಗಾಗಿ ನಮ್ಮ ಗಣ್ಯತೆಯನ್ನು ಗಾಢಗೊಳಿಸುತ್ತದೆ.

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ಪಶ್ಚಿಮ ಆಫ್ರಿಕದಲ್ಲಿ

ಪಶ್ಚಿಮ ಆಫ್ರಿಕಕ್ಕೆ ವಾಸಬದಲಾಯಿಸುವಂತೆ ಕೆಲವು ಯೂರೋಪಿಯನ್ನರನ್ನು ಯಾವುದು ಪ್ರಚೋದಿಸಿತು? ಅವರಿಗೆ ಯಾವ ಆಶೀರ್ವಾದಗಳು ಸಿಕ್ಕಿದವು?

ನಿತ್ಯತೆಯ ಅರಸನಾದ ಯೆಹೋವನನ್ನು ಆರಾಧಿಸಿ

ಯೆಹೋವನು ಒಬ್ಬ ತಂದೆಯಾಗಿ ಹೇಗೆ ಕ್ರಿಯೆಗೈದಿದ್ದಾನೆ ಮತ್ತು ತನ್ನ ರಾಜ್ಯಾಧಿಕಾರವನ್ನು ಹೇಗೆ ತೋರಿಸಿದ್ದಾನೆ ಎಂದು ಕಲಿಯುವುದು ನಮ್ಮನ್ನು ಆತನಿಗೆ ಆಪ್ತರನ್ನಾಗಿ ಮಾಡುತ್ತದೆ.

100 ವರ್ಷಗಳ ರಾಜ್ಯಾಡಳಿತ—ನಿಮ್ಮನ್ನು ಹೇಗೆ ಪ್ರಭಾವಿಸುತ್ತದೆ?

ದೇವರ ರಾಜ್ಯಾಡಳಿತದಿಂದ ನಾವು ಪ್ರಯೋಜನ ಪಡೆಯುವುದು ಹೇಗೆ? ಮೆಸ್ಸೀಯ ರಾಜ್ಯವು ತನ್ನ ಪ್ರಜೆಗಳನ್ನು ಹೇಗೆ ಶುದ್ಧೀಕರಿಸುತ್ತದೆ, ತರಬೇತುಗೊಳಿಸುತ್ತದೆ, ಸಂಘಟಿಸುತ್ತದೆ ಎಂದು ತಿಳಿದುಕೊಳ್ಳಿ.

ಯೌವನದಲ್ಲಿ ವಿವೇಕದಿಂದ ಆಯ್ಕೆಗಳನ್ನು ಮಾಡಿ

ಸಮರ್ಪಿತ ಯುವಜನರಲ್ಲಿ ಅನೇಕರು ಇತರರಿಗೆ ನೆರವು ನೀಡುತ್ತಾ ಮೈನವಿರೇಳಿಸುವ ಅನುಭವಗಳಲ್ಲಿ ಆನಂದಿಸುತ್ತಿದ್ದಾರೆ. ನೀವೂ ಯೆಹೋವನ ಸೇವೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಲು ಏನು ಮಾಡಬಲ್ಲಿರಿ?

ಕಷ್ಟದ ದಿನಗಳು ಬರುವುದರೊಳಗೆ ಯೆಹೋವನ ಸೇವೆ ಮಾಡಿ

ಹಿರೀ ಕ್ರೈಸ್ತರಿಗೆ ತಮ್ಮ ಸೇವೆಯನ್ನು ಹೆಚ್ಚಿಸಲು ಯಾವ ಅಪೂರ್ವ ಅವಕಾಶಗಳಿವೆ?

“ನಿನ್ನ ರಾಜ್ಯವು ಬರಲಿ”—ಆದರೆ ಯಾವಾಗ?

ದೇವರು ಅಭಿಷೇಕಿಸಿರುವ ರಾಜನು ದೇವರ ಚಿತ್ತವನ್ನು ಭೂಮಿಯ ಮೇಲೆ ಪೂರ್ಣವಾಗಿ ನೆರವೇರಿಸಲು ಮುಂದಿನ ಹೆಜ್ಜೆಗಳನ್ನು ಶೀಘ್ರದಲ್ಲೇ ತೆಗೆದುಕೊಳ್ಳುವನೆಂದು ನಾವೇಕೆ ಖಾತ್ರಿಯಿಂದ ಇರಬಲ್ಲೆವು?

ಚಿಕ್ಕಂದಿನಲ್ಲೇ ನಾನು ಮಾಡಿದ ಆಯ್ಕೆ

ಅಮೆರಿಕದ ಒಹಾಯೋದ ಕೊಲಂಬಸ್‍ನ ಒಬ್ಬ ಹುಡುಗ ಕ್ಯಾಂಬೋಡಿಯನ್‌ ಭಾಷೆ ಕಲಿಯಲು ನಿರ್ಧರಿಸಿದ. ಏಕೆ? ಇದು ಅವನ ಜೀವನವನ್ನು ಹೇಗೆ ರೂಪಿಸಿತು?