ಕಾವಲಿನಬುರುಜು - ಅಧ್ಯಯನ ಆವೃತ್ತಿ ನವೆಂಬರ್ 2015

ಡಿಸೆಂಬರ್‌ 28, 2015ರಿಂದ ಜನವರಿ 31, 2016ರ ವರೆಗೆ ಚರ್ಚಿಸಲಾಗುವ ಅಧ್ಯಯನ ಲೇಖನಗಳು ಈ ಸಂಚಿಕೆಯಲ್ಲಿವೆ.

ಯೆಹೋವನ ಸೇವೆಮಾಡಲು ನಿಮ್ಮ ಮಕ್ಕಳಿಗೆ ತರಬೇತಿ—ಭಾಗ 1

ನಿಮ್ಮ ಮಕ್ಕಳ ತರಬೇತಿಯಲ್ಲಿ ನೀವು ಹೆಚ್ಚು ಪರಿಣಾಮಕಾರಿ ಆಗಿರುವಂತೆ ಸಹಾಯಮಾಡುವ ಮೂರು ಗುಣಗಳನ್ನು ತೋರಿಸಿದನು.

ಯೆಹೋವನ ಸೇವೆಮಾಡಲು ನಿಮ್ಮ ಮಕ್ಕಳಿಗೆ ತರಬೇತಿ—ಭಾಗ 2

ಹದಿಪ್ರಾಯದ ನಿಮ್ಮ ಮಕ್ಕಳು ಅವರ ತರುಣಾವಸ್ಥೆಯನ್ನು ಆಧ್ಯಾತ್ಮಿಕ ಬೆಳವಣಿಗೆಗಾಗಿ ಬಳಸುವಂತೆ ನೀವು ಹೇಗೆ ಸಹಾಯಮಾಡಬಹುದು?

ವಾಚಕರಿಂದ ಪ್ರಶ್ನೆಗಳು

ಯೆರಿಕೋ ಎಂಬ ಪ್ರಾಚೀನ ಪಟ್ಟಣವನ್ನು ವಶಪಡಿಸಿಕೊಳ್ಳುವ ಮುಂಚೆ ಅದನ್ನು ದೀರ್ಘಕಾಲದ ವರೆಗೆ ಸುತ್ತುವರಿಯಲಾಗಲಿಲ್ಲ ಎನ್ನುವುದಕ್ಕೆ ಯಾವ ಪುರಾವೆ ಇದೆ?

ಯೆಹೋವನ ಧಾರಾಳತನಕ್ಕೆ ಕೃತಜ್ಞತೆ ತೋರಿಸಿ

ನಮ್ಮ ಸಮಯ, ಶಕ್ತಿ, ಹಣವನ್ನು ಕೊಡಲಿಕ್ಕಾಗಿ ಇರುವಂಥ ಸರಿಯಾದ ಹಾಗೂ ತಪ್ಪಾದ ಉದ್ದೇಶಗಳನ್ನು ಬೈಬಲ್‌ ಗುರುತಿಸುತ್ತದೆ.

ಯೆಹೋವನು ಪ್ರೀತಿಯ ದೇವರು

ಯೆಹೋವನು ಮಾನವಕುಲಕ್ಕೆ ತನ್ನ ಪ್ರೀತಿಯನ್ನು ಹೇಗೆ ತೋರಿಸಿದ್ದಾನೆ?

‘ನಿಮ್ಮ ನೆರೆಯವರನ್ನು ನಿಮ್ಮಂತೆಯೇ ಪ್ರೀತಿಸುತ್ತೀರಾ?’

ಯೇಸುವಿನ ಆಜ್ಞೆಯನ್ನು ನಿಮ್ಮ ವಿವಾಹಜೀವನದಲ್ಲಿ, ನಿಮ್ಮ ಸಭೆಯಲ್ಲಿ ಮತ್ತು ಸಾರುವ ಕೆಲಸದಲ್ಲಿ ಅನ್ವಯಿಸಬಲ್ಲಿರಿ.

ದೇವರ ರಾಜ್ಯದ ಆಳ್ವಿಕೆಯ ನೂರು ವರ್ಷ!

ದೇವರ ರಾಜ್ಯದ ಬಗ್ಗೆ ಸಾರಲು ಯಾವ ಮೂರು ವಿಧಗಳಲ್ಲಿ ನಮ್ಮನ್ನು ಸಜ್ಜುಗೊಳಿಸಲಾಗಿದೆ?

ನಮ್ಮ ಸಂಗ್ರಹಾಲಯ

“ಲೋಕದಲ್ಲಿನ ಯಾವುದೇ ಸಂಗತಿ ನಿಮ್ಮನ್ನು ತಡೆಯಬಾರದು!”

1930ರ ದಶಕದಲ್ಲಿ ಫ್ರಾನ್ಸ್‌ನಲ್ಲಿದ್ದ ಪೂರ್ಣ ಸಮಯದ ಸೇವಕರು ತಾಳ್ಮೆ ಮತ್ತು ಹುರುಪಿನ ಪರಂಪರೆಯನ್ನು ಬಿಟ್ಟುಹೋದರು