ಕಾವಲಿನಬುರುಜು - ಅಧ್ಯಯನ ಆವೃತ್ತಿ ಜುಲೈ 2016

ಈ ಸಂಚಿಕೆಯಲ್ಲಿ ಆಗಸ್ಟ್‌ 29ರಿಂದ ಸೆಪ್ಟೆಂಬರ್‌ 25, 2016ಕ್ಕಾಗಿರುವ ಅಧ್ಯಯನ ಲೇಖನಗಳಿವೆ.

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ಘಾನದಲ್ಲಿ

ಹೆಚ್ಚು ರಾಜ್ಯ ಪ್ರಚಾರಕರು ಅಗತ್ಯವಿರುವ ಸ್ಥಳಕ್ಕೆ ಹೋಗಿ ಸೇವೆಮಾಡುವವರಿಗೆ ಸವಾಲುಗಳು ಅನೇಕ, ಆದರೂ ಆಶೀರ್ವಾದಗಳು ಸಹ ಅನೇಕ.

ದೇವರ ರಾಜ್ಯಕ್ಕೆ ಮೊದಲ ಸ್ಥಾನ ಕೊಡಿ, ವಸ್ತುಗಳಿಗಲ್ಲ

ಪ್ರಾಪಂಚಿಕ ಆಸೆಗಳನ್ನು ನಾವೇಕೆ ನಿಯಂತ್ರಿಸಬೇಕು ಎಂದು ಯೇಸು ವಿವರಿಸುತ್ತಾನೆ

ನಾವೇಕೆ “ಸದಾ ಎಚ್ಚರವಾಗಿ” ಇರಬೇಕು?

ನಾವು ಎಚ್ಚರವಾಗಿರಲು ಅಡ್ಡಿಮಾಡುವ ಮೂರು ವಿಷಯಗಳು

‘ಹೆದರಬೇಡ, ನಾನೇ ನಿನಗೆ ಸಹಾಯಕೊಡುತ್ತೇನೆ’

ಚಿಂತೆ ಮತ್ತು ಕಷ್ಟಗಳಲ್ಲಿ ಯೆಹೋವನು ನಂಬಿಗಸ್ತ ಮಿತ್ರನೆಂದು ರುಜುವಾಗಿದ್ದಾನೆ.

ದೇವರ ಅಪಾತ್ರ ದಯೆಯನ್ನು ಹೊಂದಿದಕ್ಕಾಗಿ ಕೃತಜ್ಞರು

ದೇವರು ಮಾನವರಿಗೆ ಅಪಾತ್ರ ದಯೆ ತೋರಿಸಿದ ಅತಿ ಶ್ರೇಷ್ಠ ವಿಧ ಯಾವುದು?

ಅಪಾತ್ರ ದಯೆಯ ಸುವಾರ್ತೆಯನ್ನು ಸಾರಿರಿ

‘ದೇವರ ರಾಜ್ಯದ ಸುವಾರ್ತೆಯು’ ದೇವರ ಅಪಾತ್ರ ದಯೆಯನ್ನು ಹೇಗೆ ಒತ್ತಿಹೇಳುತ್ತದೆ?

ವಾಚಕರಿಂದ ಪ್ರಶ್ನೆಗಳು

ಯೆಹೆಜ್ಕೇಲ ಅಧ್ಯಾಯ 37ರಲ್ಲಿ ಎರಡು ಕೋಲುಗಳು ಒಂದಾಗುವವು ಎಂದು ತಿಳಿಸಲಾಗಿದೆ. ಇದರ ಅರ್ಥವೇನು?