ಕಾವಲಿನಬುರುಜು ನಂ. 3 2016 | ಸಾವಿನ ನೋವಿಗೆ ಸಾಂತ್ವನದ ಮದ್ದು

ಸಾವು ತರುವ ನೋವಿನಿಂದ ನಾವ್ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಕುಟುಂಬದವರು ಅಥವಾ ಆಪ್ತ ಸ್ನೇಹಿತರು ತೀರಿ ಹೋದಾಗ ಏನು ಮಾಡಬಹುದು?

ಮುಖಪುಟ ವಿಷಯ

ಸಾವಿನ ನೋವಿಗೆ ಸಾಂತ್ವನದ ಮದ್ದು

ದುಃಖದಿಂದ ಹೊರಗೆ ಬರೋದು ಹೇಗೆ? ಸತ್ತು ಹೋದ ನಮ್ಮ ಪ್ರೀತಿಪಾತ್ರರನ್ನು ಮತ್ತೆ ನೋಡಬಹುದಾ?

ಮುಖಪುಟ ವಿಷಯ

ದುಃಖಪಡುವುದು ತಪ್ಪಾ?

ನೀವು ದುಃಖಿಸುವುದನ್ನು ನೋಡಿ ಬೇರೆಯವರು ‘ನೀವು ತುಂಬಾ ಜಾಸ್ತಿ ದುಃಖ ಪಡುತ್ತೀರಾ’ ಅಂತ ಹೇಳಬಹುದು. ಜಾಸ್ತಿ ದುಃಖ ಪಡುವುದು ತಪ್ಪಾ?

ಮುಖಪುಟ ವಿಷಯ

ದುಃಖದಿಂದ ಹೊರಗೆ ಬರೋದು ಹೇಗೆ?

ಪ್ರಾಯೋಗಿಕವಾಗಿರುವ ಕೆಲವು ಸಲಹೆಗಳನ್ನು ಬೈಬಲ್‌ ಕೊಡುತ್ತದೆ.

ಮುಖಪುಟ ವಿಷಯ

ದುಃಖದಲ್ಲಿ ಇರುವವರಿಗೆ ಸಹಾಯ ಮಾಡಿ

ಆಪ್ತ ಸ್ನೇಹಿತರು ಕೂಡ ದುಃಖದಲ್ಲಿರುವವರಿಗೆ ಹೇಗೆ ಸಮಾಧಾನ ಮಾಡಬೇಕು ಅಂತ ಗೊತ್ತಾಗದೆ ಸುಮ್ಮನಿದ್ದುಬಿಡುತ್ತಾರೆ.

ಮುಖಪುಟ ವಿಷಯ

ಸತ್ತವರು ಜೀವ ಪಡೆದುಕೊಳ್ಳುವರು!

ಬೈಬಲಿನಲ್ಲಿ ತಿಳಿಸಲಾಗಿರುವ ಈ ಮಾತುಗಳು ನಿಜವಾಗಲೂ ನಡೆಯುತ್ತಾ?

ನಿಮಗೆ ತಿಳಿದಿತ್ತೋ?

ಯೇಸು ಕುಷ್ಠರೋಗಿಗಳ ಜೊತೆ ಬೇರೆ ಜನರಿಗಿಂತ ಹೇಗೆ ಭಿನ್ನವಾಗಿ ನಡೆದುಕೊಳ್ಳುತ್ತಿದ್ದ? ಯೆಹೂದಿ ಧರ್ಮಗುರುಗಳು ಯಾವ್ಯಾವ ಕಾರಣಗಳಿಗಾಗಿ ವಿವಾಹ ವಿಚ್ಛೇದನಕ್ಕೆ ಒಪ್ಪಿಗೆ ಕೊಡುತ್ತಿದ್ದರು?

ಬದುಕನ್ನೇ ಬದಲಾಯಿಸಿತು ಬೈಬಲ್‌

ನನ್ನನ್ನು ಮತ್ತು ಇತರರನ್ನು ಗೌರವಿಸಲು ಕಲಿತೆ

ಬೈಬಲ್‌ ಜೋಸೆಫ್‌ ಎರನ್‌ಬೋಗನ್‌ರ ಜೀವನವನ್ನೇ ಬದಲಾಯಿಸಿತು.

ಹಿಂಸಾಚಾರವೇ ಇಲ್ಲದ ಕಾಲ ಬರುತ್ತಾ?

ಕ್ರೂರತನ ಹಿಂಸಾಚಾರದಲ್ಲಿ ಒಳಗೂಡಿದ ಜನರು ಬದಲಾಗಿದ್ದಾರೆ. ಅವರಿಗೆ ಬದಲಾಗಲು ಯಾವುದು ಸಹಾಯ ಮಾಡಿದೆಯೋ ಅದರಿಂದ ಬೇರೆಯವರು ಸಹ ಸಹಾಯ ಪಡೆಯಬಹುದು.

ನೀವು ನಂಬುವುದೂ ಬೈಬಲ್‌ಹೇಳುವುದೂ ಒಂದೇನಾ?

ಕ್ರೈಸ್ತರಲ್ಲೇ ಸಾವಿರಾರು ಪಂಗಡಗಳಿವೆ. ಪ್ರತಿಯೊಂದು ಪಂಗಡದ ನಂಬಿಕೆಗಳು, ಆಚಾರವಿಚಾರಗಳು ತುಂಬಾ ಭಿನ್ನವಾಗಿವೆ. ಹಾಗಾಗಿ ಯಾವುದು ಸತ್ಯ ಎಂದು ನೀವು ಹೇಗೆ ತಿಳಿದುಕೊಳ್ಳಬಹುದು?

ಬೈಬಲ್‌ ಏನು ಹೇಳುತ್ತದೆ?

ದೇವರ ಹೆಸರನ್ನು ಹೇಳುವುದು ತಪ್ಪಾ?

ಇನ್ನೂ ಹೆಚ್ಚು ಮಾಹಿತಿ ಆನ್‌ಲೈನ್‌ನಲ್ಲಿ

ಬೈಬಲಲ್ಲಿ ಇರೋದೆಲ್ಲ ದೇವರ ಆಲೋಚನೆನಾ?

ದೇವರ ಸಹಾಯದಿಂದಾನೇ ನಾವು ಬರೆದ್ವಿ ಅಂತ ತುಂಬ ಬೈಬಲ್‌ ಬರಹಗಾರರು ಹೇಳಿದ್ದಾರೆ. ಯಾಕೆ?