ಕಾವಲಿನಬುರುಜು - ಅಧ್ಯಯನ ಆವೃತ್ತಿ ಮೇ 2018

ಈ ಸಂಚಿಕೆಯಲ್ಲಿ 2018​ರ ಜುಲೈ 9​ರಿಂದ ಆಗಸ್ಟ್‌ 5​ರ ವರೆಗಿನ ಅಧ್ಯಯನ ಲೇಖನಗಳಿವೆ.

ಜೀವನ ಕಥೆ

ಬಡತನದ ಬೇಗೆಯಿಂದ ಸಿರಿತನದ ಸಂಭ್ರಮಕ್ಕೆ

ಸ್ಯಾಮ್ಯೆಲ್‌ ಹರ್ಡ್‌ ಅವರು ಬಡತನದಲ್ಲೇ ಬೆಳೆದರು. ಆದರೆ ಈಗ ಅವರ ಜೀವನದಲ್ಲಿ ಅವರು ಯಾವತ್ತೂ ನೆನಸಿಯೇ ಇರದಷ್ಟು ಆಧ್ಯಾತ್ಮಿಕ ಸಿರಿತನ ತುಂಬಿದೆ.

ಶಾಂತಿ—ನೀವು ಹೇಗೆ ಪಡಕೊಳ್ಳಬಹುದು?

ಅಶಾಂತಿ ತುಂಬಿರುವ ಈ ಲೋಕದಲ್ಲಿ ಶಾಂತಿ-ನೆಮ್ಮದಿಯಿಂದ ಇರಲು ನಾವು ತುಂಬನೇ ಕಷ್ಟಪಡಬೇಕು. ಶಾಂತಿಯಿಂದ ಇರಲು ನಮಗೆ ದೇವರ ವಾಕ್ಯ ಸಹಾಯ ಮಾಡುತ್ತದೆ.

“ತಾಳ್ಮೆಯಿಂದ ಫಲವನ್ನು ಕೊಡುತ್ತಾ” ಇರುವವರನ್ನು ಯೆಹೋವನು ಪ್ರೀತಿಸುತ್ತಾನೆ

ಜನ ಅಷ್ಟು ಒಳ್ಳೇದಾಗಿ ಪ್ರತಿಕ್ರಿಯಿಸದ ಕ್ಷೇತ್ರದಲ್ಲಿ ಸಾರುವ ನಮಗೆ ನಿರುತ್ಸಾಹ ಆಗಬಹುದು. ಆದರೂ ನಾವು ಮಾಡುವ ಸೇವೆಯಿಂದ ತುಂಬ ಫಲ ಕೊಡಬಹುದು.

ನಾವು ಯಾಕೆ “ಬಹಳ ಫಲವನ್ನು ಕೊಡುತ್ತಾ” ಇರಬೇಕು?

ಸಾರಲು ನಮಗಿರುವ ಕಾರಣಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಪ್ರಾಮುಖ್ಯವಾಗಿದೆ.

ನಿಮ್ಮ ವೈರಿ ಎಂಥವನೆಂದು ತಿಳಿದುಕೊಳ್ಳಿ

ಸೈತಾನನ ಕುತಂತ್ರಗಳ ಬಗ್ಗೆ ನಮಗೆ ಗೊತ್ತಿದೆ.

ಯುವಜನರೇ, ಪಿಶಾಚನ ವಿರುದ್ಧ ದೃಢವಾಗಿ ನಿಲ್ಲಿ

ನಾವೆಲ್ಲರೂ ಒಂದು ಆಧ್ಯಾತ್ಮಿಕ ಯುದ್ಧದಲ್ಲಿ ಭಾಗಿಯಾಗಿದ್ದೇವೆ. ಈ ಯುದ್ಧದಲ್ಲಿ ಯುವಜನರು ಸೋಲುತ್ತಾರೆ ಅಂತ ಅನಿಸಬಹುದು. ಆದರೆ ಯುದ್ಧಕ್ಕೆ ಅವರು ರಕ್ಷಾಕವಚ ಧರಿಸಿ ಸಿದ್ಧರಾಗಿದ್ದಾರೆ.

ಬಂಪರ್‌ ಕೊಯ್ಲು!

ಯುಕ್ರೇನ್‌ನ ಒಂದು ಕ್ಷೇತ್ರದಲ್ಲಿನ ಒಟ್ಟು ಜನಸಂಖ್ಯೆಯಲ್ಲಿ 4​ರಲ್ಲಿ ಒಬ್ಬ ವ್ಯಕ್ತಿ ಯೆಹೋವನ ಸಾಕ್ಷಿ!