ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಾವಲಿನಬುರುಜು ನಂ. 2 2018 | ಭವಿಷ್ಯ ಹೇಗಿರಲಿದೆ?

ಭವಿಷ್ಯ ಹೇಗಿರಲಿದೆ?

ನಿಮಗೆ ಯಾವತ್ತಾದರೂ ನಿಮ್ಮ ಮತ್ತು ನಿಮ್ಮ ಕುಟುಂಬದ ಭವಿಷ್ಯ ಹೇಗಿರಬಹುದೆಂಬ ಕುತೂಹಲ ಹುಟ್ಟಿದೆಯಾ? ಬೈಬಲ್‌ ಹೀಗನ್ನುತ್ತದೆ:

“ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”—ಕೀರ್ತನೆ 37:29.

ಕಾವಲಿನಬುರುಜು ಪತ್ರಿಕೆಯ ಈ ಸಂಚಿಕೆ ಮಾನವಕುಲ ಮತ್ತು ಭೂಮಿಗಾಗಿ ದೇವರಿಗಿರುವ ಅದ್ಭುತಕರ ಉದ್ದೇಶವನ್ನು ನೀವು ಅರ್ಥಮಾಡಿಕೊಳ್ಳಲು ಮತ್ತು ಆ ಉದ್ದೇಶದಿಂದ ಪ್ರಯೋಜನ ಪಡೆಯಲು ನೀವೇನು ಮಾಡಬೇಕೆಂದು ತಿಳಿಸಲಿದೆ.

 

ಭವಿಷ್ಯವನ್ನು ತಿಳಿಸುವ ಪ್ರಯತ್ನ

ಸಾವಿರಾರು ವರ್ಷಗಳಿಂದ ಜನರು ಭವಿಷ್ಯದಲ್ಲಿ ಏನಾಗಲಿದೆ ಎನ್ನುವುದರ ಬಗ್ಗೆ ಊಹೆ ಕಟ್ಟಿದ್ದಾರೆ. ಕೆಲವೊಂದು ಊಹೆಗಳು ನಿಜವಾಗಿವೆ, ಕೆಲವೊಂದು ಸುಳ್ಳೆಂದು ರುಜುವಾಗಿವೆ.

ಜ್ಯೋತಿಷ ಮತ್ತು ಕಣಿಹೇಳುವುದು—ಭವಿಷ್ಯ ತಿಳಿಯುವ ಮೂಲಗಳಾ?

ಭವಿಷ್ಯ ತಿಳಿಸುವ ಈ ವಿಧಾನಗಳನ್ನು ನೀವು ನಂಬಬಹುದಾ?

ಈಗಾಗಲೇ ನಿಜವಾಗಿರುವ ಭವಿಷ್ಯನುಡಿಗಳು

ಬೈಬಲಿನ ಗಮನಾರ್ಹ ಭವಿಷ್ಯನುಡಿಗಳು ಪೂರ್ಣವಾಗಿ, ನಿಖರವಾಗಿ ನೆರವೇರಿವೆ.

ನಿಖರವಾದ ಭವಿಷ್ಯನುಡಿಗೆ ಮೌನ ಸಾಕ್ಷಿ

ರೋಮ್‌ನಲ್ಲಿರುವ ಒಂದು ಪುರಾತನ ಸ್ಮಾರಕ ಕಟ್ಟಡವು ಬೈಬಲ್‌ ಭವಿಷ್ಯನುಡಿ ಎಷ್ಟು ನಿಖರವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತಿದೆ.

ಮುಂದಕ್ಕೆ ನಿಜವಾಗುವ ವಾಗ್ದಾನಗಳು

ಬೈಬಲ್‌ನಲ್ಲಿ ತಿಳಿಸಲಾಗಿರುವ ಅನೇಕ ಭವಿಷ್ಯನುಡಿಗಳು ಈಗಾಗಲೇ ನಿಜವಾಗಿವೆ. ಇನ್ನು ಕೆಲವು ಮುಂದಕ್ಕೆ ನಿಜವಾಗಲಿವೆ.

ನೀವು ಭೂಮಿಯಲ್ಲಿ ಶಾಶ್ವತವಾಗಿ ಜೀವಿಸಲು ಸಾಧ್ಯ

ಮಾನವಕುಲದ ಬಗ್ಗೆ ಸೃಷ್ಟಿಕರ್ತನಿಗಿರುವ ಉದ್ದೇಶವನ್ನು ಬೈಬಲ್‌ ತಿಳಿಸುತ್ತದೆ.

ನಿಮ್ಮ ಭವಿಷ್ಯ, ನಿಮ್ಮದೇ ಆಯ್ಕೆ!

ನಮ್ಮ ಜೀವನ ಹೇಗಿರಬೇಕೆಂದು ಹಣೆಯಲ್ಲಿ ಬರೆಯಲಾಗಿದೆ ಅಥವಾ ಮೊದಲೇ ನಿರ್ಧರಿಸಲಾಗಿದೆ ಅಂತ ಕೆಲವರು ನಂಬುತ್ತಾರೆ. ಆದರೆ ಅದು ನಿಜವೇ?

“ದೀನರು ದೇಶವನ್ನು ಅನುಭವಿಸುವರು”

ಅನ್ಯಾಯ, ದುಷ್ಟತನ ಇಲ್ಲದ ಒಂದು ಕಾಲ ಮುಂದೆ ಬರುತ್ತದೆಂದು ಬೈಬಲ್‌ ಮಾತು ಕೊಡುತ್ತದೆ.