ಕಾವಲಿನಬುರುಜು ನಂ. 1 2019 | ಸೃಷ್ಟಿಕರ್ತನ ಪರಿಚಯ

ದೇವರಿಗೆ ಆಪ್ತರಾಗಲು ಸಹಾಯ ಮಾಡುವ ಆರು ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿದುಕೊಳ್ಳಿ.

ಸೃಷ್ಟಿಕರ್ತ ದೇವರು ಯಾರು?

ದೇವರ ಬಗ್ಗೆ ತಿಳಿದುಕೊಳ್ಳುವುದು ಆತನಿಗೆ ಆಪ್ತರಾಗಲು ತೆಗೆದುಕೊಳ್ಳುವ ಮೊದಲನೇ ಹೆಜ್ಜೆಯಾಗಿದೆ. ಆದರೆ ಆತನ ಬಗ್ಗೆ ತಿಳಿದುಕೊಳ್ಳುವುದು ಹೇಗೆ?

ದೇವರ ಹೆಸರೇನು?

ದೇವರನ್ನು ಗುರುತಿಸಲು ಸರಿಸಾಟಿಯಿಲ್ಲದ ಒಂದು ಹೆಸರಿದೆ ಅಂತ ನಿಮಗೆ ಗೊತ್ತಿತ್ತಾ?

ದೇವರು ಎಂಥವನು?

ದೇವರ ಅತಿ ಪ್ರಾಮುಖ್ಯ ಗುಣಗಳು ಯಾವುವು?

ದೇವರು ಏನು ಮಾಡಿದ್ದಾನೆ?

ಮಾನವರ ಸಂತೋಷಕರ ಭವಿಷ್ಯಕ್ಕಾಗಿ ದೇವರು ಈಗಾಗಲೇ ತುಂಬ ವಿಷಯಗಳನ್ನು ಮಾಡಿದ್ದಾನೆ.

ದೇವರು ಏನು ಮಾಡುತ್ತಾನೆ?

ದೇವರ ನೀತಿಯ ಸರಕಾರ ಆಳುವಾಗ ಜೀವನ ಹೇಗಿರುತ್ತದೆ ಎಂದು ಕಲಿಯಿರಿ.

ದೇವರ ಬಗ್ಗೆ ತಿಳಿದುಕೊಳ್ಳುವುದರಿಂದ ಏನು ಪ್ರಯೋಜನ?

ದೇವರೊಂದಿಗೆ ಆಪ್ತಮಿತ್ರತ್ವವನ್ನು ಬೆಳೆಸಿಕೊಳ್ಳುವವರಿಗೆ ಯಾವ ಆಶೀರ್ವಾದಗಳು ಕಾದಿವೆ?

ನೀವು ದೇವರಿಗೆ ಆಪ್ತರಾಗಲು ಸಾಧ್ಯ

ದೇವರಿಗೆ ಆಪ್ತರಾಗಲು ಸಹಾಯ ಮಾಡುವ ನಾಲ್ಕು ಮುಖ್ಯ ಹೆಜ್ಜೆಗಳನ್ನು ತಿಳಿದುಕೊಳ್ಳಿ.