ಕಾವಲಿನಬುರುಜು - ಅಧ್ಯಯನ ಆವೃತ್ತಿ ಮಾರ್ಚ್ 2019

ಈ ಸಂಚಿಕೆಯಲ್ಲಿ 2019​ರ ಮೇ 6​ರಿಂದ ಜೂನ್‌ 2​ರ ವರೆಗಿನ ಅಧ್ಯಯನ ಲೇಖನಗಳಿವೆ

ನಾನ್ಯಾಕೆ ಇನ್ನೂ ದೀಕ್ಷಾಸ್ನಾನ ತಗೊಂಡಿಲ್ಲ?

ಯೆಹೋವನ ಬಗ್ಗೆ ತಿಳುಕೊಂಡ ಮೇಲೆ ದೀಕ್ಷಾಸ್ನಾನ ಪಡಕೊಳ್ಳಲು ಕೆಲವರು ಹಿಂದೆಮುಂದೆ ನೋಡುತ್ತಾರೆ. ಅವರಿಗೆ ಬರುವ ಅಡ್ಡಿತಡೆಗಳಿಗೆ ಬಗ್ಗದೆ ಇರಲು ಯಾವುದು ಸಹಾಯ ಮಾಡುತ್ತದೆ?

ಯೆಹೋವನ ಮಾತು ಕೇಳಿ

ಇವತ್ತು ಯೆಹೋವನು ನಮ್ಮ ಹತ್ತಿರ ಯಾವುದರ ಮೂಲಕ ಮಾತಾಡುತ್ತಾನೆ? ದೇವರು ಹೇಳಿದ ಮಾತಿನಿಂದ ನಾವು ಹೇಗೆ ಪ್ರಯೋಜನ ಪಡೆಯಬಹುದು?

ಬೇರೆಯವರ ಭಾವನೆಗಳಿಗೆ ಬೆಲೆಕೊಡಿ

ಯೆಹೋವ ದೇವರು ಮತ್ತು ಯೇಸು ಮನುಷ್ಯರಿಗೆ ಹೇಗೆ ಅನುಕಂಪ ತೋರಿಸಿದರು? ಅವರ ತರ ನಾವು ಬೇರೆಯವರಿಗೆ ಹೇಗೆ ಅನುಕಂಪ ತೋರಿಸಬಹುದು?

ಸೇವೆಯಲ್ಲಿ ಅನುಕಂಪ ತೋರಿಸಿ

ನಾವು ಸೇವೆಯಲ್ಲಿ ಜನರಿಗೆ ಯಾವ ನಾಲ್ಕು ವಿಧಗಳಲ್ಲಿ ಅನುಕಂಪ ತೋರಿಸಬಹುದು?

ಒಳ್ಳೇತನ—ಅದನ್ನು ಬೆಳೆಸಿಕೊಳ್ಳುವ ವಿಧಾನ

ಒಳ್ಳೇತನ ಅಂದರೇನು? ಏನೇ ಆದರೂ ನಾವು ಅದನ್ನು ಬೆಳೆಸಿಕೊಳ್ಳಬೇಕು. ಯಾಕೆ?

ನೀವು ಹೇಳುವ “ಆಮೆನ್‌” ಯೆಹೋವನಿಗೆ ತುಂಬ ಮುಖ್ಯ

ಪ್ರಾರ್ಥನೆ ಮಾಡಿದ ಮೇಲೆ ಯಾವಾಗಲೂ “ಆಮೆನ್‌” ಎಂದು ಹೆಚ್ಚಾಗಿ ಜನರು ಹೇಳುತ್ತಾರೆ. “ಆಮೆನ್‌” ಎಂಬ ಪದದ ಅರ್ಥ ಏನು? ಅದನ್ನು ಬೈಬಲಲ್ಲಿ ಹೇಗೆ ಬಳಸಲಾಗಿದೆ?