ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಚ್ಚರ! ನಂ. 2 2019 | ಮಕ್ಕಳಿಗೆ ಕಲಿಸಬೇಕಾದ ಆರು ಪಾಠಗಳು

ಮಕ್ಕಳಿಗೆ ಕಲಿಸಬೇಕಾದ ಆರು ಪಾಠಗಳು

ಮಕ್ಕಳು ದೊಡ್ಡವರಾದ ಮೇಲೆ, ಜನರು ಅವರನ್ನು ಯಾವ ರೀತಿಯಲ್ಲಿ ಗುರುತಿಸಬೇಕೆಂದು ನೀವು ಬಯಸುತ್ತೀರಾ?

  • ಸ್ವನಿಯಂತ್ರಣವಿರುವ ವ್ಯಕ್ತಿ

  • ದೀನ ವ್ಯಕ್ತಿ

  • ಹೊಂದಿಕೊಳ್ಳುವ ವ್ಯಕ್ತಿ

  • ಜವಾಬ್ದಾರಿಯುತ ವ್ಯಕ್ತಿ

  • ಪ್ರೌಢ ವ್ಯಕ್ತಿ

  • ಪ್ರಾಮಾಣಿಕ ವ್ಯಕ್ತಿ

ಮಕ್ಕಳು ತಮ್ಮಿಂದ ತಾವೇ ಇಂಥ ವ್ಯಕ್ತಿಗಳಾಗಲು ಸಾಧ್ಯವಿಲ್ಲ. ಅವರಿಗೆ ನಿಮ್ಮ ಮಾರ್ಗದರ್ಶನ ಬೇಕು.

ನೀವು ಮಕ್ಕಳಿಗೆ ಕಲಿಸಬೇಕಾದ ಆರು ಪಾಠಗಳು ಈ ಪತ್ರಿಕೆಯಲ್ಲಿವೆ. ಈ ಪಾಠಗಳು ಅವರಿಗೆ ಮುಂದೆ ಒಳ್ಳೇ ವ್ಯಕ್ತಿಗಳಾಗಲು ಸಹಾಯಮಾಡುತ್ತವೆ.

 

ಸ್ವನಿಯಂತ್ರಣ

ಸ್ವನಿಯಂತ್ರಣ ತೋರಿಸುವುದು ಯಾಕೆ ಮುಖ್ಯ? ಅದನ್ನು ಬೆಳೆಸಿಕೊಳ್ಳುವುದು ಹೇಗೆ?

ದೀನತೆ

ಮಕ್ಕಳು ದೀನರಾಗಿರಲು ಕಲಿತರೆ ಈಗಲೂ ಮುಂದೆಯೂ ಅವರಿಗೆ ಪ್ರಯೋಜನವಾಗುತ್ತದೆ.

ಸನ್ನಿವೇಶಗಳಿಗೆ ಹೊಂದಿಕೊಳ್ಳುವುದು

ಸನ್ನಿವೇಶಗಳಿಗೆ ಹೊಂದಿಕೊಳ್ಳುವ ಮಕ್ಕಳು ತಮ್ಮ ಜೀವನದಲ್ಲಿ ಬರುವ ಕಷ್ಟಗಳನ್ನು ನಿಭಾಯಿಸಿಕೊಂಡು ಹೋಗಲು ಕಲಿತಿರುತ್ತಾರೆ.

ಜವಾಬ್ದಾರಿಯುತ ವ್ಯಕ್ತಿಯಾಗುವುದು

ಒಬ್ಬನು ಯಾವ ವಯಸ್ಸಿನಲ್ಲಿ ಜವಾಬ್ದಾರಿಯುತ ವ್ಯಕ್ತಿಯಾಗಲು ಕಲಿಯಬೇಕು? ಚಿಕ್ಕವನಿದ್ದಾಗಲಾ ಅಥವಾ ದೊಡ್ಡವನಾದಾಗಲಾ?

ಮಾರ್ಗದರ್ಶನದ ಪ್ರಾಮುಖ್ಯತೆ

ಭರವಸಾರ್ಹ ವ್ಯಕ್ತಿಯ ಮಾರ್ಗದರ್ಶನ ಮಕ್ಕಳಿಗೆ ಬೇಕು, ಆದರೆ ಅವರಿಗದು ಎಲ್ಲಿ ಸಿಗುತ್ತದೆ?

ನೈತಿಕ ಮೌಲ್ಯಗಳು

ನಿಮ್ಮ ಮಕ್ಕಳಿಗೆ ಒಳ್ಳೇ ನೈತಿಕ ಮೌಲ್ಯಗಳನ್ನು ಕಲಿಸುವುದರಿಂದ ಅವರಿಗೆ ಒಳ್ಳೇ ಭವಿಷ್ಯ ಸಿಗುತ್ತದೆ.

ಹೆತ್ತವರಿಗೆ ಹೆಚ್ಚಿನ ಸಹಾಯ

ಸಂತೋಷವಾಗಿ ಜೀವಿಸಲು ಬೇಕಾದ ಅತ್ಯುತ್ತಮ ಮಾರ್ಗದರ್ಶನವು ಹೆತ್ತವರಿಗೂ ಅಗತ್ಯ. ಹೆಚ್ಚಿನ ಮಾಹಿತಿಗಾಗಿ jw.orgಗೆ ಭೇಟಿ ನೀಡಿ.