ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಾವಲಿನಬುರುಜು ನಂ. 1 2021 | ದೇವರಿಗೆ ಯಾಕೆ ಪ್ರಾರ್ಥಿಸಬೇಕು?

ಪ್ರಾರ್ಥನೆ ಮಾಡ್ದಾಗ ದೇವರು ಅದನ್ನ ಕೇಳಿಸಿಕೊಂಡಿಲ್ಲ ಅಂತ ಯಾವಾಗಲಾದ್ರು ನಿಮಗೆ ಅನಿಸಿದ್ಯಾ? ನಿಮ್ಮೊಬ್ರಿಗೆ ಅಲ್ಲ ತುಂಬ ಜನರಿಗೆ ಹೀಗೆ ಅನಿಸಿದೆ. ಯಾಕಂದ್ರೆ ಸಹಾಯ ಬೇಕಂತ ದೇವರಿಗೆ ಪ್ರಾರ್ಥಿಸಿದ್ರೂ ಅವರ ಸಮಸ್ಯೆಗಳಿಗೆ ಪರಿಹಾರನೇ ಸಿಕ್ಕಿಲ್ಲ. ದೇವರು ನಮ್ಮ ಪ್ರಾರ್ಥನೆನ ಖಂಡಿತ ಕೇಳ್ತಾನೆ ಅಂತ ಹೇಗೆ ಭರವಸೆ ಇಡಬಹುದು, ಕೆಲವು ಪ್ರಾರ್ಥನೆಗಳಿಗೆ ದೇವರು ಯಾಕೆ ಉತ್ರ ಕೊಡಲ್ಲ ಮತ್ತು ಕೊಡಬೇಕಂದ್ರೆ ಹೇಗೆ ಪ್ರಾರ್ಥಿಸಬೇಕು ಅನ್ನೋ ಪ್ರಶ್ನೆಗಳಿಗೆ ಈ ಪತ್ರಿಕೆಯಲ್ಲಿ ಉತ್ರ ತಿಳುಕೊಳ್ಳೋಣ.

 

ಪ್ರಾರ್ಥನೆ ಬಗ್ಗೆ ಜನರ ಅಭಿಪ್ರಾಯ

ಪ್ರಾರ್ಥನೆ ಮಾಡೋದು ದೇವರಿಂದ ಬಂದಿರೋ ಅಮೂಲ್ಯ ಉಡುಗೊರೆನಾ ಅಥವಾ ಬರೀ ಒಂದು ಸಂಪ್ರದಾಯ ಅಷ್ಟೆನಾ?

ದೇವರು ನಮ್ಮ ಪ್ರಾರ್ಥನೆಗಳನ್ನ ಕೇಳ್ತಾನಾ?

ನಾವು ಸರಿಯಾದ ರೀತಿಯಲ್ಲಿ ಪ್ರಾರ್ಥಿಸಿದ್ರೆ ದೇವರು ಅದನ್ನ ಖಂಡಿತ ಕೇಳ್ತಾನೆ ಅಂತ ಬೈಬಲ್‌ ಭರವಸೆ ಕೊಡುತ್ತೆ.

ದೇವರು ಕೆಲವು ಪ್ರಾರ್ಥನೆಗಳನ್ನ ಯಾಕೆ ಕೇಳಲ್ಲ?

ದೇವರು ಯಾವ ರೀತಿಯ ಪ್ರಾರ್ಥನೆಗಳನ್ನ ಕೇಳ್ತಾನೆ ಮತ್ತು ಯಾವ ರೀತಿಯ ಪ್ರಾರ್ಥನೆಗಳನ್ನ ಕೇಳಲ್ಲ ಅಂತ ಬೈಬಲ್‌ ತಿಳಿಸುತ್ತೆ.

ಪ್ರಾರ್ಥನೆ ಹೇಗೆ ಮಾಡಬೇಕು?

ದೇವರ ಹತ್ರ ಯಾವಾಗ ಬೇಕಾದ್ರು ಎಲ್ಲಿ ಬೇಕಾದ್ರು ಮಾತಾಡಬಹುದು. ನಾವು ಜೋರಾಗಿ ಮಾತಾಡ್ಲಿ ಅಥವಾ ಮನಸ್ಸಲ್ಲೇ ಮಾತಾಡ್ಲಿ ಆತನಿಗೆ ಅದು ಕೇಳಿಸುತ್ತೆ. ಪ್ರಾರ್ಥನೆಯಲ್ಲಿ ಏನು ಹೇಳಬೇಕು ಅಂತ ಯೇಸು ತಿಳಿಸಿದ್ದಾನೆ.

ಪ್ರಾರ್ಥನೆ ನಮಗೆ ಹೇಗೆ ಸಹಾಯ ಮಾಡುತ್ತೆ?

ಸಮಸ್ಯೆಗಳನ್ನ ಎದುರಿಸಲು ಪ್ರಾರ್ಥನೆ ನಿಮಗೆ ಹೇಗೆ ಸಹಾಯ ಮಾಡುತ್ತೆ?

ದೇವರು ನಿಮ್ಮ ಪ್ರಾರ್ಥನೆಗಳನ್ನ ಕೇಳ್ತಾನಾ?

ನಿಮ್ಮ ಪ್ರಾರ್ಥನೆಗಳನ್ನ ದೇವರು ಕೇಳ್ತಾನೆ ಮತ್ತು ನಿಮಗೆ ಸಹಾಯ ಮಾಡೋ ಬಯಕೆ ಆತನಿಗೆ ಇದೆ ಅಂತ ಬೈಬಲ್‌ ಹೇಳುತ್ತೆ.