ಕಾವಲಿನಬುರುಜು - ಅಧ್ಯಯನ ಆವೃತ್ತಿ ಅಕ್ಟೋಬರ್ 2023

ಈ ಸಂಚಿಕೆಯಲ್ಲಿ 2023, ಡಿಸೆಂಬರ್‌ 11–2024, ಜನವರಿ 7ರ ತನಕ ಇರೋ ಅಧ್ಯಯನ ಲೇಖನಗಳಿವೆ.

1923—ನೂರು ವರ್ಷಗಳ ಹಿಂದೆ

1923ರಲ್ಲಿ ಬೈಬಲ್‌ ವಿದ್ಯಾರ್ಥಿಗಳು ಕೂಟಗಳಲ್ಲಿ, ಅಧಿವೇಶನಗಳಲ್ಲಿ ಮತ್ತು ಸಾರೋ ಕೆಲಸದಲ್ಲಿ ತುಂಬ ಬದಲಾವಣೆಗಳನ್ನ ಮಾಡಿದ್ರು. ಇದ್ರಿಂದ ಸಹೋದರರ ಮಧ್ಯ ಇದ್ದ ಒಗ್ಗಟ್ಟು ಜಾಸ್ತಿ ಆಯ್ತು.

ಅಧ್ಯಯನ ಲೇಖನ 42

ಮಾತು ಕೇಳಿ ಆಶೀರ್ವಾದ ಪಡ್ಕೊಳ್ಳಿ

2023, ಡಿಸೆಂಬರ್‌ -17ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ .

ಅಧ್ಯಯನ ಲೇಖನ 43

ಯೆಹೋವ ನಿಮಗೆ ಶಕ್ತಿ ಕೊಡ್ತಾನೆ

2023, ಡಿಸೆಂಬರ್‌ 18-24ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ .

ಅಧ್ಯಯನ ಲೇಖನ 44

ದೇವರ ವಾಕ್ಯನ ಚೆನ್ನಾಗಿ ಅರ್ಥ ಮಾಡ್ಕೊಳ್ಳಿ

2023, ಡಿಸೆಂಬರ್‌ 25-31ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ .

ಅಧ್ಯಯನ ಲೇಖನ 45

ಯೆಹೋವನ ಆಧ್ಯಾತ್ಮಿಕ ಆಲಯದಲ್ಲಿ ಆರಾಧಿಸೋದು ದೊಡ್ಡ ಆಶೀರ್ವಾದ !

2024, ಜನವರಿ 1-7ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ .

ವಾಚಕರಿಂದ ಪ್ರಶ್ನೆಗಳು

ಇಸ್ರಾಯೇಲ್ಯರು ಕಾಡಲ್ಲಿದ್ದಾಗ ಮನ್ನ ಮತ್ತು ಲಾವಕ್ಕಿ ಬಿಟ್ರೆ ಅವ್ರಿಗೆ ತಿನ್ನೋಕೆ ಬೇರೇನಾದ್ರೂ ಇತ್ತಾ?