ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಚ್ಚರ! ನಂ. 1 2023 | ಭೂಮಿ ನಾಶವಾಗದೇ ಉಳಿಯುತ್ತಾ?—ನಮ್ಮ ನಿರೀಕ್ಷೆಗಿರೋ ಕಾರಣಗಳು

ಈ ಭೂಮಿ ಎಷ್ಟು ಹದಗೆಡುತ್ತಾ ಇದೆ ಅಂತ ತಿಳ್ಕೊಳೋಕೆ ನೀವೊಬ್ಬ ವಿಜ್ಞಾನಿ ಆಗಬೇಕು ಅಂತೇನಿಲ್ಲ. ಶುದ್ಧ ನೀರು, ಸಮುದ್ರ, ಕಾಡು ಮತ್ತು ಗಾಳಿ ತುಂಬ ಮಾಲಿನ್ಯ ಆಗ್ತಾ ಇದೆ. ಆದ್ರೂ, ನಮ್ಮ ಭವಿಷ್ಯ ಚೆನ್ನಾಗಿರುತ್ತೆ ಅಂತ ನಂಬೋಕೆ ಕಾರಣ ಇದೆ. ಅದೇನು ಅಂತ ತಿಳ್ಕೊಳ್ಳಿ.

 

ಶುದ್ಧ ನೀರು

ನೀರು ಪೂರ್ತಿಯಾಗಿ ಖಾಲಿ ಆಗದ ಹಾಗೆ ಯಾವ ನೈಸರ್ಗಿಕ ಪ್ರಕ್ರಿಯೆಗಳು ನೋಡಿಕೊಳ್ಳುತ್ತೆ?

ಸಮುದ್ರ

ಸಮುದ್ರಕ್ಕೆ ಆಗ್ತಿರೋ ಹಾನಿಯನ್ನ ಸರಿಮಾಡೋಕೆ ಆಗುತ್ತಾ?

ಕಾಡು

ಕಾಡುಗಳನ್ನ ಸಂಪೂರ್ಣವಾಗಿ ನಾಶ ಮಾಡಿದ್ರ ಬಗ್ಗೆ ವಿಜ್ಞಾನಿಗಳು ಇತ್ತೀಚಿಗೆ ಏನನ್ನ ಕಂಡುಹಿಡಿದಿದ್ದಾರೆ?

ಗಾಳಿ

ವಾಯು ಮಾಲಿನ್ಯ ಜಾಸ್ತಿ ಆಗ್ತಾ ಇರೋದ್ರಿಂದ ಗಿಡ-ಮರಗಳ, ಜೀವರಾಶಿಗಳ ಮತ್ತು ಮನುಷ್ಯರ ಜೀವಕ್ಕೆ ಅಪಾಯ ಆಗ್ತಾ ಇದೆ. ಗಾಳಿ ತನ್ನಷ್ಟಕ್ಕೆ ತಾನೇ ಶುದ್ಧವಾಗೋಕೆ ದೇವರು ಯಾವ ನಿಸರ್ಗ ಚಕ್ರಗಳನ್ನ ಇಟ್ಟಿದ್ದಾನೆ?

ನಮ್ಮ ಭೂಮಿ ನಾಶ ಆಗಲ್ಲ ಅಂತ ದೇವರು ಮಾತು ಕೊಟ್ಟಿದ್ದಾನೆ

ಭೂಮಿ ನಾಶ ಆಗದೇ ಉಳಿಯುತ್ತೆ ಅಂತ ನಂಬೋಕೆ ಯಾವ ಕಾರಣಗಳಿವೆ?

ಎಚ್ಚರ! ಪತ್ರಿಕೆಯ ಈ ಸಂಚಿಕೆಯಲ್ಲಿ

ಈ ಲೇಖನಗಳಲ್ಲಿ ನಮ್ಮ ಭೂಮಿಗೆ ಏನಾಗ್ತಿದೆ ಮತ್ತು ಅದು ನಾಶವಾಗಲ್ಲ ಅಂತ ನಂಬೋಕೆ ಯಾವ ಕಾರಣ ಇದೆ ಅಂತ ತಿಳಿಯಿರಿ.