ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ಷಮ್ಸೋಕೆ ಕಲ್ಸು

ಕ್ಷಮ್ಸೋಕೆ ಕಲ್ಸು

ಡೌನ್‌ಲೋಡ್‌:

  1. 1. ನೋವಾಗಿದೆ,

    ಬೇಜಾರು ನಂಗೆ

    ಕ್ಷಮಿಸೋದ್‌ ಹೇಗೋ ಗೊತ್ತಾಗ್ತಿಲ್ಲ

    ಹೌದು ತಪ್ಪು ನನ್ದೇನಲ್ಲ

    ನೆನ್ಪಾಗಿದೆ ನೀ ಮಾಡಿದ್ದೆಲ್ಲ

    ನಿನ್ಮೇಲೆ ನಂಗೆ ಬರುತೆ ಕೋಪ

    ಹೀಗೆ ಇದ್ರೆ ಕ್ಷಮ್ಸೋಕ್ಕಾಗಲ್ಲ.

    (ಅನುಪಲ್ಲವಿ)

    ಓ ನನ್ನ ದೇವ್ರೆ ಸಹಾಯ ಮಾಡು

    ಉದಾರವಾಗಿ ಕ್ಷಮಿಸಲು ನಾನು

    ಈ ಸಂಬಂಧ ತುಂಬಾ ಶ್ರೇಷ್ಠ,

    (ಪಲ್ಲವಿ)

    ಏನೇ ಆದ್ರೂ,

    ಆ ತಪ್ಪು ಪಾಪ ಏನಾದ್ರು ಯಾರೇ ಬೇಜಾರು ಮಾಡಿದ್ರೂ

    ಎಲ್ಲ ಮರೀಬೇಕು

    ನಿನ್ನಂತೆ ಕ್ಷಮ್ಸೋಕೆ

    ನಂಗ್‌ ಕಷ್ಟ ಆದ್ರು ಅದಿಷ್ಟ ನಂಗೆ ದೇವ್ರೇ

    ಮರೆತು ಕ್ಷಮ್ಸೋಕೆ

    ನಂಗೆ ನೀನೇ ಸ್ಪೂರ್ತಿ ನೀನೇ ಸ್ಪೂರ್ತಿ

  2. 2. ಆಗಿದ್ದೆಲ್ಲ

    ಮರ್ತೋಗೋ ಆಸೆ

    ನಿದ್ದೇಲೂ ಇದು ಕಾಡ್ತಿದೆ

    ಹೌದು ಮನಸ್ತಾಪ ಆಗಿದೆ

    ನಿಂಗೊತ್ತಿದೆ

    ನನ್‌ ದುಃಖ ನೋವು

    ನಾ ತಾಳೋಕೆ ನೀಡು ಶಕ್ತಿ ಇನ್ನು

    ಯಾವಾಗ್ಲು ಕ್ಷಮ್ಸಿ ಬಾಳಲು

    (ಅನುಪಲ್ಲವಿ)

    ಓ ನನ್ನ ದೇವ್ರೆ ಸಹಾಯ ಮಾಡು

    ಉದಾರವಾಗಿ ಕ್ಷಮಿಸಲು ನಾನು

    ಈ ಸಂಬಂಧ ತುಂಬಾ ಶ್ರೇಷ್ಠ,

    (ಪಲ್ಲವಿ)

    ಏನೇ ಆದ್ರೂ,

    ಆ ತಪ್ಪು ಪಾಪ ಏನಾದ್ರು ಯಾರೇ ಬೇಜಾರು ಮಾಡಿದ್ರೂ

    ಎಲ್ಲ ಮರೀಬೇಕು

    ನಿನ್ನಂತೆ ಕ್ಷಮ್ಸೋಕೆ

    ನಂಗ್‌ ಕಷ್ಟ ಆದ್ರು ಅದಿಷ್ಟ ನಂಗೆ ದೇವ್ರೇ

    ಮರೆತು ಕ್ಷಮ್ಸೋಕೆ

    ನಂಗೆ ನೀನೇ ಸ್ಪೂರ್ತಿ,

    ನಿನ್ನಾ ರೀತಿ

    ಕ್ಷಮೆ ನೀಡ್ವೆ,

    ಕ್ಷಮೆ ನೀಡ್ವೆ,

    ಕ್ಷಮೆ ನೀಡ್ವೆ.