ನಿಮ್ಮ ಮುದ್ದು ಮಕ್ಕಳಿಗೆ ಕಲಿಸಿರಿ

ಹೆತ್ತವರೇ, ಈ ಕಥೆಗಳನ್ನು ಉಪಯೋಗಿಸಿ ನಿಮ್ಮ ಮಕ್ಕಳಿಗೆ ಉತ್ತಮ ಪಾಠಗಳನ್ನು ಕಲಿಸಿರಿ.

ಪೀಠಿಕೆ

ಧರ್ಮೋಪದೇಶಕಾಂಡ ಪುಸ್ತಕದಲ್ಲಿರುವ ಮಾತುಗಳು ಮಕ್ಕಳನ್ನು ಬೆಳೆಸಲು ನಿಮಗೆ ಮಾರ್ಗದರ್ಶಿಸಬಲ್ಲವು.

ಪಾಠ 1

ನಮಗೆ ಸಂತೋಷ ತರುವ ಒಂದು ಗುಟ್ಟು

“ಪವಿತ್ರ ರಹಸ್ಯ” ಅಂತ ಕರೆಯಲಾಗುವ ಒಂದು ವಿಶೇಷ ಗುಟ್ಟಿನ ಬಗ್ಗೆ ಬೈಬಲ್‌ ಹೇಳುತ್ತದೆ. ಅದೇನು ಅಂತ ತಿಳಿದುಕೊಳ್ಳಲು ಇಷ್ಟಪಡುತ್ತೀರಾ?

ಪಾಠ 2

ರೆಬೆಕ್ಕ ಯೆಹೋವನಿಗೆ ಸಂತೋಷ ತಂದಳು

ನಾವು ರೆಬೆಕ್ಕಳ ಹಾಗಿರಲು ಏನು ಮಾಡಬೇಕು? ಈ ಕಥೆ ಓದಿ ಅವಳ ಬಗ್ಗೆ ಹೆಚ್ಚು ತಿಳಿಯಿರಿ.

ಪಾಠ 3

ರಾಹಾಬ ಯೆಹೋವನ ಮೇಲೆ ನಂಬಿಕೆ ಇಟ್ಟಳು

ಯೆರಿಕೋ ಪಟ್ಟಣ ನಾಶವಾದಾಗ ರಾಹಾಬ ಮತ್ತು ಅವಳ ಕುಟುಂಬದ ಜೀವ ಹೇಗೆ ಉಳಿಯಿತೆಂದು ತಿಳಿದುಕೊಳ್ಳಿರಿ.

ಪಾಠ 4

ಅಪ್ಪ ಮತ್ತು ಯೆಹೋವನನ್ನು ಖುಷಿಪಡಿಸಿದ ಮಗಳು

ಯೆಪ್ತಾಹನ ಮಗಳು ಯಾರ ಹರಕೆಯನ್ನು ಪಾಲಿಸಿದಳು? ಅವಳ ಮಾದರಿಯನ್ನು ನಾವು ಹೇಗೆ ಅನುಕರಿಸಬಹುದು?

ಪಾಠ 5

ಯಾವುದು ಸರಿಯೋ ಅದನ್ನೇ ಸಮುವೇಲ ಮಾಡಿದ

ಸಮುವೇಲನ ಸುತ್ತ ಜನರು ಕೆಟ್ಟ ಕೆಲಸಗಳನ್ನು ಮಾಡುತ್ತಿದ್ದರೂ ಅವನು ಮಾತ್ರ ಯಾವುದು ಸರಿಯೋ ಅದನ್ನೇ ಮಾಡಿದನು. ಈ ವಿಷಯದಲ್ಲಿ ನೀವು ಹೇಗೆ ಅವನನ್ನು ಅನುಕರಿಸಬಹುದು?

ಪಾಠ 6

ದಾವೀದ ಹೆದರಲಿಲ್ಲ

ದಾವೀದ ಯಾಕೆ ತುಂಬ ಧೈರ್ಯಶಾಲಿಯಾಗಿದ್ದ ಎಂದು ತಿಳಿಯಲು ಈ ರೋಮಾಂಚಕಾರಿ ಬೈಬಲ್‌ ಕಥೆ ಓದಿ.

ಪಾಠ 7

ನಿನ್ನ ಜೊತೆ ಯಾರೂ ಇಲ್ಲ ಅಂತ ಭಯ ಆಗಿದೆಯಾ?

ತನ್ನ ಜೊತೆ ಯಾರೂ ಇಲ್ಲ ಅಂತ ಎಲೀಯನಿಗೆ ಬೇಜಾರಾದಾಗ ಯೆಹೋವನು ಏನು ಹೇಳಿದನು? ಎಲೀಯನ ಕಥೆಯಿಂದ ನೀವೇನು ಕಲಿಯಬಹುದು?

ಪಾಠ 8

ಯೋಷೀಯನಿಗೆ ಒಳ್ಳೇ ಗೆಳೆಯರಿದ್ದರು

ಯೋಷೀಯ ಎಂಬ ಹುಡುಗನಿಗೆ ಸರಿಯಾದದ್ದನ್ನು ಮಾಡಲು ತುಂಬ ಕಷ್ಟವಿತ್ತು ಎಂದು ಬೈಬಲ್‌ ತಿಳಿಸುತ್ತದೆ. ಅವನ ಗೆಳೆಯರು ಹೇಗೆ ಸಹಾಯ ಮಾಡಿದರೆಂದು ತಿಳಿಯಿರಿ.

ಪಾಠ 9

ಯೆರೆಮೀಯ ಯೆಹೋವನ ಬಗ್ಗೆ ಮಾತಾಡುವುದನ್ನು ನಿಲ್ಲಿಸಲಿಲ್ಲ

ಜನರಿಗೆ ಯೆರೆಮೀಯನ ಮೇಲೆ ಕೋಪಬಂತು. ಗೇಲಿಮಾಡಿದರು. ಆದರೂ ಯೆರೆಮೀಯ ದೇವರ ಬಗ್ಗೆ ಮಾತಾಡುವುದನ್ನು ನಿಲ್ಲಿಸಲಿಲ್ಲ ಏಕೆ?

ಪಾಠ 10

ಯೇಸು ಯಾವಾಗಲೂ ವಿಧೇಯತೆ ತೋರಿಸಿದ

ಅಪ್ಪಅಮ್ಮನ ಮಾತು ಕೇಳುವುದು ಕೆಲವೊಮ್ಮೆ ಕಷ್ಟವಾಗುತ್ತದೆ. ಯೇಸುವಿನ ಮಾದರಿ ನಿಮಗೆ ಹೇಗೆ ಸಹಾಯಮಾಡುತ್ತದೆ ಅಂತ ಓದಿ ನೋಡಿ.

ಪಾಠ 11

ಯೇಸುವಿನ ಬಗ್ಗೆ ಬರೆದವರು

ಯೇಸು ಜೀವಿಸಿದ್ದ ಸಮಯದಲ್ಲೇ ಜೀವಿಸಿದ ಮತ್ತು ಆತನ ಜೀವನದ ಬಗ್ಗೆ ಬರೆದ ಎಂಟು ಮಂದಿ ಬೈಬಲ್‌ ಬರಹಗಾರರ ಬಗ್ಗೆ ತಿಳಿಯಿರಿ.

ಪಾಠ 12

ಧೈರ್ಯವಂತ ಯುವಕ

ಈ ಯುವಕ ತನ್ನ ಮಾವನ ಜೀವ ಉಳಿಸಿದ. ಹೇಗೆ?

ಪಾಠ 13

ಜನರಿಗೆ ಸಹಾಯ ಮಾಡುವ ಮನಸ್ಸು ತಿಮೊಥೆಯನಿಗೆ ಇತ್ತು

ತಿಮೊಥೆಯನ ಜೀವನದಂತೆ ನಿಮ್ಮ ಜೀವನ ಕೂಡ ಸಂತೋಷ, ರೋಚಕ ಆಗಿರಲು ಏನು ಮಾಡಬೇಕು?

ಪಾಠ 14

ಇಡೀ ಭೂಮಿಯನ್ನು ಆಳುವ ಒಂದು ರಾಜ್ಯ

ಯೇಸು ಭೂಮಿಯನ್ನು ಆಳುವಾಗ ಭೂಮಿಯಲ್ಲಿ ಏನೆಲ್ಲ ಆಗುತ್ತದೆ? ಅಂಥ ಭೂಮಿಯಲ್ಲಿ ಇರಲು ಬಯಸುತ್ತೀರಾ?