ಮಾಹಿತಿ ಇರುವಲ್ಲಿ ಹೋಗಲು

ವಿಕಾಸವೇ? ವಿನ್ಯಾಸವೇ?

ನೈಸರ್ಗಿಕ ವ್ಯವಸ್ಥೆಗಳು

ಪ್ರಾಣಿಗಳ ಕಲಾಕೃತಿ—ವಿಕಾಸವೇ? ವಿನ್ಯಾಸವೇ?

ಪ್ರಾಣಿ ಪಕ್ಷಿಗಳಲ್ಲಿ ಅತೀ ಸುಂದರವಾದ ಕಲಾಕೃತಿಯನ್ನ ನಾವು ನೋಡಬಹುದು.

ಫೋಟೊಸಿಂತೆಸಿಸ್‌—ವಿಕಾಸವೇ? ವಿನ್ಯಾಸವೇ?

ಫೋಟೊಸಿಂತೆಸಿಸ್‌ ಅಂದ್ರೆ ಏನು, ಅದ್ರಿಂದ ನಮಗೇನು ಪ್ರಯೋಜನ?

ನಿಸರ್ಗದಲ್ಲಿರೋ ಶಕ್ತಿಯ ಬಳಕೆ— ವಿಕಾಸವೇ? ವಿನ್ಯಾಸವೇ?

ನಿಸರ್ಗದಲ್ಲಿ ಅಡಗಿರೋ ಈ ಶಕ್ತಿ ತನ್ನಿಂದ ತಾನೇ ಬಂತು ಅಂತ ನಿಮಗನಿಸುತ್ತಾ?

ಜೀವದಿಂದ ಬೆಳಕು—ವಿಕಾಸವೇ? ವಿನ್ಯಾಸವೇ?

ಕೆಲವು ಪ್ರಾಣಿಗಳು ಬೆಳಕನ್ನ ಹೊರಸೂಸುವುದಲ್ಲದೆ, ಮನುಷ್ಯರು ಮಾಡಿರೋ ಬೆಳಕಿನ ಉಪಕರಣಗಳಿಗೇ ಸೆಡ್ಡು ಹೊಡೆಯುವ ರೀತಿಯಲ್ಲಿ ಕಮ್ಮಿ ಶಕ್ತಿಯನ್ನ ಬಳಸಿ ಹೆಚ್ಚು ಬೆಳಕನ್ನ ಉತ್ಪಾದಿಸುತ್ತವೆ. ಅದು ಹೇಗೆ?

ಮಾನವ ದೇಹ

ಗಾಯ ಮಾಯ ಮಾನವ ದೇಹದ ಉಪಾಯ

ಈ ಪ್ರಕ್ರಿಯೆಯನ್ನು ನೋಡಿ ಹೊಸ ರೀತಿಯ ಪ್ಲ್ಯಾಸ್ಟಿಕ್‍ಗಳನ್ನು ವಿಜ್ಞಾನಿಗಳು ಹೇಗೆ ತಯಾರಿಸುತ್ತಿದ್ದಾರೆ?

ಪ್ರಾಣಿಗಳು

ಆನೆಯ ಸೊಂಡಿಲು—ವಿಕಾಸವೇ? ವಿನ್ಯಾಸವೇ?

ಆನೆಯ ತನ್ನ ಸೊಂಡಿಲನ್ನ ಆರಾಮಾಗಿ ಹೊಂದಿಸಿಕೊಳ್ಳೋದನ್ನ ನೋಡಿ ಸಂಶೋಧಕರು ಆಶ್ಚರ್ಯಗೊಂಡಿದ್ದಾರೆ. ಇಂಥಾ ಅದ್ಭುತ ವಿನ್ಯಾಸದ ಬಗ್ಗೆ ಹೆಚ್ಚನ್ನ ತಿಳಿಯಿರಿ.

ಆರ್ಕ್‌ಟಿಕ್‌ನ ನೆಲದಲ್ಲಿ ಜೀವಿಸೋ ಅಳಿಲಿನ ಮೆದುಳು—ವಿಕಾಸವೇ? ವಿನ್ಯಾಸವೇ?

ಚಳಿಗಾಲದ ನಿದ್ದೆಯ ನಂತರ ಅದರ ದೇಹ ಹೇಗೆ ಚೈತನ್ಯಗೊಳ್ಳುತ್ತೆ ಅಂತ ತಿಳ್ಕೊಳ್ಳಿ.

ನೀರುನಾಯಿಯ ಕೂದಲು

ನೀರಿನಲ್ಲಿ ಬದುಕುವ ಕೆಲವು ಪ್ರಾಣಿಗಳು ಬೆಚ್ಚಗಿರಲು ಅದರ ಚರ್ಮದ ಕೆಳಗಿರುವ ಕೊಬ್ಬಿನ ದಪ್ಪ ಪದರದ ಮೇಲೆ ಅವಲಂಬಿಸುತ್ತವೆ. ಆದರೆ ನೀರುನಾಯಿಗೆ ಹಾಗಿಲ್ಲ ಅದು ಬೇರೊಂದು ವಿಧಾನವನ್ನು ಉಪಯೋಗಿಸುತ್ತದೆ.

ಬೆಕ್ಕಿನ ಮೀಸೆ

“ಇ-ವಿಸ್ಕರ್ಸ್‌” ಎಂಬ ಸೂಕ್ಷ್ಮ ಸಂವೇದಕಗಳಿರುವ ರೋಬೋಟ್‌ಗಳನ್ನು ವಿಜ್ಞಾನಿಗಳು ಏಕೆ ತಯಾರಿಸುತ್ತಿದ್ದಾರೆ?

ನಾಯಿಯ ಮೂಗಿನ ಸಾಮರ್ಥ್ಯ—ವಿಕಾಸವೇ? ವಿನ್ಯಾಸವೇ?

ನಾಯಿಯ ವಾಸನೆ ಕಂಡುಹಿಡಿಯೋ ಸಾಮರ್ಥ್ಯವನ್ನ ವಿಜ್ಞಾನಿಗಳು ಯಾಕೆ ನಕಲು ಮಾಡಲು ಪ್ರಯತ್ನಿಸ್ತಿದ್ದಾರೆ?

ಕುದುರೆಯ ಕಾಲು

ಈ ವಿನ್ಯಾಸವನ್ನು ಇಂಜಿನಿಯರರಿಂದ ನಕಲುಮಾಡಲು ಆಗುತ್ತಿಲ್ಲ ಯಾಕೆ?

ಕತ್ತಲಲ್ಲಿ ಕಣ್ಣಾಗಿರೋ ಬಾವಲಿಯ ಕಿವಿ!—ವಿಕಾಸವೇ? ವಿನ್ಯಾಸವೇ?

ಒಂದು ಪ್ರಾಣಿಗೆ ಕಣ್ಣಿದ್ರೂ ಅದರ ಸಹಾಯ ಇಲ್ಲದೆ ವಸ್ತುಗಳನ್ನ “ನೋಡೋಕೆ” ಆಗುತ್ತೆ, ಅದು ಹೇಗೆ?

ನೀರಲ್ಲಿರೋ ಪ್ರಾಣಿಗಳು

ಶಾರ್ಕ್‌ ಚರ್ಮ—ವಿಕಾಸವೇ? ವಿನ್ಯಾಸವೇ?

ಪರಾವಲಂಬಿ ಜೀವಿಗಳು ಶಾರ್ಕ್‌ ಮೇಲೆ ಕೂರದಂತೆ ಶಾರ್ಕ್‌ ಚರ್ಮ ಹೇಗೆ ಸಹಾಯ ಮಾಡುತ್ತೇ?

ಪೈಲಟ್‌ ತಿಮಿಂಗಿಲದ ಚರ್ಮ—ವಿಕಾಸವೇ? ವಿನ್ಯಾಸವೇ?

ಪೈಲಟ್‌ ತಿಮಿಂಗಿಲದ ಚರ್ಮಕ್ಕಿರುವ ಸಾಮರ್ಥ್ಯದ ಬಗ್ಗೆ ಹಡಗಿನಲ್ಲಿ ವ್ಯಾಪಾರ ಮಾಡುವ ಕಂಪೆನಿಗಳು ಯಾಕೆ ಆಸಕ್ತಿ ತೋರಿಸುತ್ತಿವೆ?

ಡಾಲ್ಫಿನಿನ ಸೋನಾರ್‌—ವಿಕಾಸವೇ? ವಿನ್ಯಾಸವೇ?

ತಮ್ಮ ದಾರಿ ಹುಡುಕಿಕೊಳ್ಳಲು ಮತ್ತು ವಾತಾವರಣದ ಬಗ್ಗೆ ತಿಳಿದುಕೊಳ್ಳಲು ಈ ಪ್ರಾಣಿಗಳಿಗಿರುವ ಅದ್ಭುತ ಸಾಮರ್ಥ್ಯಗಳನ್ನು ವಿಜ್ಞಾನಿಗಳು ನಕಲು ಮಾಡಲು ಪ್ರಯತ್ನಿಸುತ್ತಿದ್ದಾರೆ.

ಬಾರ್ನಕಲ್‌ಗಳ ಅಂಟು—ವಿಕಾಸವೇ? ವಿನ್ಯಾಸವೇ?

ಬಾರ್ನಕಲ್‌ಗಳ ಅಂಟು ಮನುಷ್ಯರು ತಯಾರಿಸಿರುವ ಯಾವುದೇ ಕೃತಕ ಅಂಟುಗಳಿಗಿಂತ ಎಷ್ಟೋ ಉತ್ತಮ ಗುಣಮಟ್ಟದ್ದಾಗಿದೆ. ಆದರೆ ಒದ್ದೆಯಿರೋ ಜಾಗಗಳಲ್ಲೂ ಬಾರ್ನಕಲ್‌ಗಳು ಹೇಗೆ ಅಂಟಿಕೊಳ್ಳುತ್ತವೆ ಅನ್ನೋ ರಹಸ್ಯ ಇತ್ತೀಚೆಗಷ್ಟೇ ಬೆಳಕಿಗೆ ಬಂತು.

ಆಕ್ಟೋಪಸ್‌ನ ವಿಸ್ಮಯಕರ ಕೈಗಳು—ವಿಕಾಸವೇ? ವಿನ್ಯಾಸವೇ?

ಅದರ ಅದ್ಭುತ ಸಾಮರ್ಥ್ಯಗಳನ್ನು ಗಮನಿಸಿ ಇಂಜಿನೀಯರರು ರೊಬೋಟಿಕ್‌ ಕೈಯನ್ನು ತಯಾರಿಸಲು ಮುಂದಾಗಿದ್ದಾರೆ.

ಸಮುದ್ರ ಕುದುರೆಯ ಬಾಲ

ಸಮುದ್ರ ಕುದುರೆ ಒಂದು ರೀತಿಯ ಮೀನು. ಇದರ ಬಾಲದ ವಿಶಿಷ್ಟ ವಿನ್ಯಾಸವನ್ನ ನೋಡಿ ರೊಬೊಟಿಕ್‌ ಪರಿಹಾರಗಳನ್ನ ಕಂಡುಹಿಡಿಬೇಕು ಅಂತ ಇದ್ದಾರೆ.

ಪಕ್ಷಿಗಳು

ಹಾಡುವ ಹಕ್ಕಿಗಳ ಚಿಲಿಪಿಲಿ ಶಬ್ಧ—ವಿಕಾಸವೇ? ವಿನ್ಯಾಸವೇ?

ವಿಧವಿಧವಾದ ಹಾಡುಗಳನ್ನ ರಚಿಸಲು ಪಕ್ಷಿಗಳಿಗೆ ಯಾವುದು ಸಹಾಯಮಾಡುತ್ತೆ?

ಹಕ್ಕಿಗಳ ಮಾಸದ ಬಣ್ಣ—ವಿಕಾಸವೇ? ವಿನ್ಯಾಸವೇ?

ಹಕ್ಕಿಗಳ ರೆಕ್ಕೆ-ಪುಕ್ಕದ ಮಾಸದ ಬಣ್ಣ ಹೇಗೆ ಇನ್ನೂ ಉತ್ತಮ ಗುಣಮಟ್ಟದ ಬಣ್ಣ ಹಾಗೂ ಬಟ್ಟೆಗಳನ್ನು ತಯಾರಿಸಲು ದಾರಿ ಮಾಡಿದೆ?

ಗೂಬೆಯ ರೆಕ್ಕೆ

ಗೂಬೆಯ ರೆಕ್ಕೆಯ ರಚನೆಯನ್ನ ವಿಂಡ್‌ ಮಿಲ್‌ಗಳಲ್ಲಿ ಬಳಸೋದಾದ್ರೆ ಅದು ನಿಶಬ್ಧವಾಗಿ ಕೆಲಸ ಮಾಡೋ ತರ ಮಾಡಬಹುದು.

ಹಕ್ಕಿಯ ರೆಕ್ಕೆ

ಇದರ ವಿನ್ಯಾಸವನ್ನು ವಿಮಾನ ರಚನೆಯಲ್ಲಿ ಅಳವಡಿಸುವ ಮೂಲಕ ವಿಮಾನ ತಯಾರಿಸುವ ಎಂಜಿನಿಯರರು ಒಂದು ವರ್ಷದಲ್ಲೇ 200 ಕೋಟಿ ಗ್ಯಾಲನ್‌ಗಳಷ್ಟು ಇಂಧನವನ್ನು ಉಳಿಸಿದ್ದಾರೆ.

ಸಾಮ್ರಾಟ ಪೆಂಗ್ವಿನ್‌ನ ಸಮರ್ಥ ಗರಿ

ಸಮುದ್ರದ ಸಸ್ಯ-ಪ್ರಾಣಿಗಳ ಬಗ್ಗೆ ಅಧ್ಯಯನ ಮಾಡುವವರು ಪೆಂಗ್ವಿನ್‌ ಪುಕ್ಕದ ಬಗ್ಗೆ ಏನು ಹೇಳುತ್ತಾರೆ?

ಸರೀಸೃಪಗಳು ಮತ್ತು ಉಭಯಚರಗಳು

ಮೊಸಳೆಯ ದವಡೆ

ಮೊಸಳೆಯು ಹುಲಿ ಅಥವಾ ಸಿಂಹಕ್ಕಿಂತ ಮೂರು ಪಟ್ಟು ಹೆಚ್ಚು ಗಟ್ಟಿಯಾಗಿ ಕಚ್ಚುತ್ತದೆ. ಆದರೆ ಮಾನವನ ಬೆರಳ ತುದಿಗಿಂತಲೂ ಹೆಚ್ಚಿನ ಸೂಕ್ಷ್ಮತೆಯನ್ನು ಅದು ಹೊಂದಿದೆ. ಹೇಗೆ?

ಹಾವಿನ ಚರ್ಮ

ಹಾವು ಮರದ ಒರಟೊರಟಾಗಿರುವ ಕಾಂಡಗಳನ್ನು ಹತ್ತುತ್ತದೆ ಅಥವಾ ಚರ್ಮವನ್ನು ತರಚಿಹಾಕುವಂಥ ಮರಳಿನಲ್ಲಿ ಬಿಲಗಳನ್ನು ತೋಡುತ್ತದೆ. ಆದರೂ ಅದರ ಚರ್ಮ ಬಾಳಿಕೆ ಬರಲು ಕಾರಣವೇನು?

ಕೀಟಗಳು

ಜೇನುನೊಣದ ಅಸಾಮಾನ್ಯ ಸಾಮರ್ಥ್ಯ—ವಿಕಾಸವೇ? ವಿನ್ಯಾಸವೇ?

ಅನುಭವೀ ಪೈಲಟ್ಸ್‌ಗಿಂತ ಸೂಪರಾಗಿ ಅದೇಗೆ ಚಿಕ್ಕ ಜೇನುನೊಣ ಹಾರಾಟ ಮಾಡುತ್ತೆ?

ಜೇನುಗೂಡು

1999ರಲ್ಲಿ ಗಣಿತಶಾಸ್ತ್ರಜ್ಞರು ಜೇನುಗೂಡಿನ ರಚನಾ ವಿಧಾನದಿಂದ ಹೆಚ್ಚು ಸ್ಥಳ ಸಿಗುತ್ತದೆ ಎಂದು ಕಂಡುಹಿಡಿಯುವ ಮೊದಲೇ ಜೇನುನೊಣಗಳಿಗೆ ಈ ವಿಷಯ ಹೇಗೆ ತಿಳಿಯಿತು?

ಇರುವೆಗಳಿಗೆ ಇಲ್ಲ ಟ್ರಾಫಿಕ್‌ ಜ್ಯಾಮ್‌—ವಿಕಾಸವೇ? ವಿನ್ಯಾಸವೇ?

ಇರುವೆಗಳಿಗೆ ಟ್ರಾಫಿಕ್‌ ಜ್ಯಾಮ್‌ ಆಗಲ್ಲ. ಇದು ಹೇಗೆ ಸಾಧ್ಯ?

ಇರುವೆಯ ಕತ್ತು

ಈ ಸಣ್ಣ ಕೀಟ ತನ್ನ ದೇಹಕ್ಕಿಂತ ಬಹು ಪಟ್ಟು ಹೆಚ್ಚು ಭಾರವಿರುವ ವಸ್ತುವನ್ನು ಹೇಗೆ ಹೊತ್ತುಕೊಂಡು ಹೋಗುತ್ತದೆ?

ಕಾರ್ಪೆಂಟರ್‌ ಇರುವೆ—ವಿಕಾಸವೇ? ವಿನ್ಯಾಸವೇ?

ಈ ಪುಟ್ಟ ಜೀವಿ ಬದುಕುಳಿಯಬೇಕಾದರೆ ತನ್ನ ಆ್ಯಂಟೆನವನ್ನು ಆಗಾಗ ಶುಚಿ ಮಾಡಿಕೊಳ್ಳುತ್ತಿರಬೇಕು. ಇಂಥ ಸವಾಲನ್ನು ಈ ಇರುವೆ ಹೇಗೆ ನಿಭಾಯಿಸುತ್ತದೆ?

ವಲಸೆ ಹೋಗೋ ಮೊನಾರ್ಕ್‌ ಚಿಟ್ಟೆಗಳು—ವಿಕಾಸವೇ? ವಿನ್ಯಾಸವೇ?

ವಲಸೆ ಹೋಗೋ ಮೊನಾರ್ಕ್‌ ಚಿಟ್ಟೆಗಳ ಅದ್ಭುತ ನೋಡುವಾಗ ಇದ್ರ ಹಿಂದೆ ಒಬ್ಬ ಸೃಷ್ಟಿಕರ್ತನ ಕೈಕೆಲಸ ಇದೆ ಅಂತ ನಿಮಗೆ ಅನಿಸುತ್ತಾ?

ಶಾಖವನ್ನು ಹೀರಿಕೊಳ್ಳುವ ಚಿಟ್ಟೆಯ ರೆಕ್ಕೆ

ಚಿಟ್ಟೆಯ ರೆಕ್ಕೆಯ ಕಪ್ಪು ಬಣ್ಣಕ್ಕಿಂತ ಮಿಗಿಲಾದ ವಿಷಯವೊಂದಿದೆ.

‘V’ ಆಕಾರದಲ್ಲಿ ರೆಕ್ಕೆ ಚಾಚುವ ಬಿಳಿ ಚಿಟ್ಟೆ—ವಿಕಾಸವೇ? ವಿನ್ಯಾಸವೇ?

ಒಳ್ಳೇ ಸೋಲಾರ್‌ ಪ್ಯಾನಲ್‌ಗಳನ್ನ ಮಾಡಲು ಬಿಳಿ ಚಿಟ್ಟೆ ಇಂಜಿನೀಯರ್‌ಗಳಿಗೆ ಹೇಗೆ ಸಹಾಯ ಮಾಡಿದೆ?

ಕ್ಷಣಮಾತ್ರದಲ್ಲಿ ಹಾರುವ ನುಸಿ

ನುಸಿಯು ಯುದ್ಧ ವಿಮಾನಗಳಂತೆ ಸುಲಭವಾಗಿ ಯಾವುದೇ ದಿಕ್ಕಿಗೆ ತಿರುಗಬಲ್ಲದು. ಆದರೆ ಇದು ಕ್ಷಣಮಾತ್ರದಲ್ಲಿ ದಿಕ್ಕು ಬದಾಲಾಯಿಸುತ್ತೆ.

ಕಣ್ಣಿಗೆ ಕಾಣದ ಜಗತ್ತು

ಪುಟಾಣಿ ಡಿಎನ್‌ಎ ಅಪಾರ ಶೇಖರಣೆ

ಡಿಎನ್‌ಎ ಮಾದರಿಯ ಅತೀ ಚಿಕ್ಕ ಹಾರ್ಡ್‌ ಡ್ರೈವ್‌ ನಿಮ್ಮ ಕೈಯಲ್ಲಿರುತ್ತೆ. ಹೇಗೆ? ಓದಿ ನೋಡಿ.