ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ

ಈ ಪ್ರಕಾಶನವನ್ನು ಸಭಿಕರ ಮುಂದೆ ಓದುವ, ಮಾತಾಡುವ ಹಾಗೂ ಕಲಿಸುವ ವಿಷಯದಲ್ಲಿ ನಿಮ್ಮ ನಿಪುಣತೆಯನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುವಂತೆ ರಚಿಸಲಾಗಿದೆ.

ಆಡಳಿತ ಮಂಡಲಿಯ ಪತ್ರ

ಯಾರಿಂದಲೂ ಕಲಿಸಲಾಗದ ಅತಿ ಪ್ರಾಮುಖ್ಯ ಸಂದೇಶವನ್ನು ನಾವು ಜನರಿಗೆ ಕಲಿಸುತ್ತಿದ್ದೇವೆ.

ಪಾಠ 1

ಆಸಕ್ತಿ ಹುಟ್ಟಿಸುವ ಆರಂಭದ ಮಾತು

ಆಸಕ್ತಿ ಹುಟ್ಟಿಸುವ ಆರಂಭದ ಮಾತು ಮೂರು ಉದ್ದೇಶಗಳನ್ನು ಸಾಧಿಸುತ್ತದೆ.

ಪಾಠ 2

ಸ್ವಾಭಾವಿಕ ಸಂಭಾಷಣೆ

ಸ್ವಾಭಾವಿಕ ಸಂಭಾಷಣೆ ಇದ್ದರೆ ಜನರು ಯಾವುದೇ ಹಿಂಜರಿಕೆ ಇಲ್ಲದೆ ನಿಮ್ಮ ಮಾತನ್ನು ಕೇಳಿಸಿಕೊಳ್ಳುತ್ತಾರೆ.

ಪಾಠ 3

ಪ್ರಶ್ನೆಗಳ ಉಪಯೋಗ

ಆಸಕ್ತಿ ಹುಟ್ಟಿಸಲು ಮತ್ತು ಮುಖ್ಯಾಂಶಗಳನ್ನು ಒತ್ತಿಹೇಳಲು ಜಾಣ್ಮೆಯಿಂದ ಪ್ರಶ್ನೆಗಳನ್ನು ಕೇಳಿ.

ಪಾಠ 4

ವಚನಗಳ ಪರಿಚಯ

ಒಂದು ವಚನ ಓದುವ ಮುಂಚೆ ನಿಮ್ಮ ಕೇಳುಗರ ಮನಸ್ಸನ್ನು ಸಿದ್ಧಪಡಿಸುವುದು ಹೇಗೆಂದು ನೀವೇ ನೋಡಿ.

ಪಾಠ 5

ಸರಿಯಾದ ಓದುವಿಕೆ

ಯೆಹೋವನ ಜ್ಞಾನವನ್ನು ತಿಳಿಸುವ ಒಂದು ಪ್ರಾಮುಖ್ಯ ವಿಧ ಸರಿಯಾಗಿ ಓದುವುದೇ ಆಗಿದೆ.

ಪಾಠ 6

ವಚನಗಳ ಅನ್ವಯ

ನೀವು ಓದಿದ ವಚನಕ್ಕೂ ನೀವು ಹೇಳುತ್ತಿರುವ ವಿಷಯಕ್ಕೂ ಏನು ಸಂಬಂಧ ಎಂದು ಸ್ಪಷ್ಟಪಡಿಸಿ.

ಪಾಠ 7

ಭರವಸಾರ್ಹ ಮಾಹಿತಿ

ಕೇಳುಗರು ಸರಿಯಾದ ತೀರ್ಮಾನಕ್ಕೆ ಬರಲು ವಿಶ್ವಾಸಾರ್ಹ ಮೂಲಗಳಿಂದ ಸಿಗುವ ಸಾಕ್ಷ್ಯಾಧಾರಗಳು ಸಹಾಯ ಮಾಡುತ್ತವೆ.

ಪಾಠ 8

ಸೂಕ್ತವಾದ ಉದಾಹರಣೆ

ಸರಳವಾದ ಉದಾಹರಣೆಗಳನ್ನು ಕೊಟ್ಟು ನಿಮ್ಮ ಬೋಧನೆಯನ್ನು ಉತ್ತಮಗೊಳಿಸಿ. ಈ ಉದಾಹರಣೆಗಳು ನಿಮ್ಮ ಕೇಳುಗರಿಗೆ ಇಷ್ಟ ಆಗಬೇಕು ಮತ್ತು ಮುಖ್ಯಾಂಶಗಳನ್ನು ಕಲಿಸಲು ಸಹಾಯ ಮಾಡಬೇಕು.

ಪಾಠ 9

ಸೂಕ್ತವಾದ ಚಿತ್ರ ಮತ್ತು ವಿಡಿಯೋ

ಕೇಳುಗರ ಮನಸ್ಸಿಗೆ ಅಚ್ಚೊತ್ತಿಸಲು ಚಿತ್ರ ಮತ್ತು ವಿಡಿಯೋ ಬಳಸಿ.

ಪಾಠ 10

ಧ್ವನಿಯ ಏರಿಳಿತ

ಮಾತಾಡುವಾಗ ವೇಗವನ್ನು, ಸ್ವರಭಾರವನ್ನು ಮತ್ತು ಧ್ವನಿಯ ಮಟ್ಟವನ್ನು ಬದಲಾಯಿಸುತ್ತಾ ಇರಿ. ಹೀಗೆ ಮಾಡುವುದಾದರೆ ಸಭಿಕರ ಭಾವನೆಗಳನ್ನು ಪ್ರಚೋದಿಸಲು ಮತ್ತು ಅವರು ಕಲಿತದ್ದನ್ನು ಕಾರ್ಯರೂಪದಲ್ಲಿ ಹಾಕುವಂತೆ ಪ್ರೇರಿಸಲು ಸಾಧ್ಯವಾಗುತ್ತದೆ.

ಪಾಠ 11

ಉತ್ಸಾಹ

ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಮತ್ತು ನಿಮ್ಮ ಕೇಳುಗರ ಆಸಕ್ತಿಯನ್ನು ಹಿಡಿದಿಡಲು ಉತ್ಸಾಹ ಸಹಾಯ ಮಾಡುತ್ತದೆ.

ಪಾಠ 12

ಸ್ನೇಹಭಾವ ಮತ್ತು ಪರಚಿಂತನೆ

ಪ್ರೀತಿ, ಕಾಳಜಿಯಿಂದ ಮಾತಾಡಿ.

ಪಾಠ 13

ಸ್ಪಷ್ಟವಾದ ವೈಯಕ್ತಿಕ ಅನ್ವಯ

ನೀವು ಹೇಳುತ್ತಿರುವ ವಿಷಯ ಜನರ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂದು ಅರ್ಥಮಾಡಿಸಿ. ಕಲಿತ ವಿಷಯವನ್ನು ಹೇಗೆ ಅನ್ವಯಿಸಿಕೊಳ್ಳಬೇಕೆಂದು ತಿಳಿಸಿ.

ಪಾಠ 14

ಮುಖ್ಯಾಂಶಗಳಿಗೆ ಪ್ರಾಮುಖ್ಯತೆ

ಪ್ರತಿ ಮುಖ್ಯಾಂಶ ಭಾಷಣದ ಉದ್ದೇಶಕ್ಕೆ ಮತ್ತು ಮುಖ್ಯ ವಿಷಯಕ್ಕೆ ಹೇಗೆ ಸಂಬಂಧಿಸಿದೆ ಎಂದು ತೋರಿಸಿ. ಹೀಗೆ ಮಾಡುವಾಗ ಸಭಿಕರು ಇಡೀ ಭಾಷಣಕ್ಕೆ ಗಮನ ಕೊಡಲು ಸಾಧ್ಯವಾಗುತ್ತದೆ.

ಪಾಠ 15

ನಿಶ್ಚಿತಾಭಿಪ್ರಾಯ

ನಿಶ್ಚಿತಾಭಿಪ್ರಾಯ. ನೀವು ಹೇಳುತ್ತಾ ಇರುವುದು ಮುಖ್ಯ ಅನ್ನುವ ರೀತಿ ಮಾತಾಡಿ.

ಪಾಠ 16

ಭರವಸೆ ಮತ್ತು ಪ್ರೋತ್ಸಾಹ

ಕೇಳುಗರನ್ನು ಭರವಸೆಯ ಮಾತುಗಳಿಂದ ಕಟ್ಟಿ, ಟೀಕಿಸಿ ನೋಯಿಸಬೇಡಿ. ಚೈತನ್ಯ ಕೊಡುವಂಥ ಬೈಬಲ್‌ ಸತ್ಯಗಳ ಕಡೆಗೆ ಅವರ ಗಮನ ಸೆಳೆಯಿರಿ.

ಪಾಠ 17

ಅರ್ಥವಾಗುವ ಭಾಷೆ

ನೀವು ಹೇಳುತ್ತಿರುವ ವಿಷಯ ಕೇಳುಗರಿಗೆ ಸುಲಭವಾಗಿ ಅರ್ಥವಾಗುವಂತೆ ಹೇಳಿ. ಮುಖ್ಯಾಂಶಗಳನ್ನು ಸ್ಪಷ್ಟವಾಗಿ ಹೇಳಿ.

ಪಾಠ 18

ಪ್ರಯೋಜನ ತರುವ ಮಾಹಿತಿ

ಕೇಳುಗರನ್ನು ಯೋಚಿಸುವಂತೆ ಮಾಡಿ ಮತ್ತು ಪ್ರಯೋಜನ ತರುವ ಮಾಹಿತಿಯನ್ನು ತಿಳಿಸಿ

ಪಾಠ 19

ಹೃದಯ ಮುಟ್ಟಲು ಪ್ರಯತ್ನ

ಕೇಳುಗರು ದೇವರ ಮೇಲೆ ಮತ್ತು ಆತನ ವಾಕ್ಯವಾದ ಬೈಬಲ್‌ ಮೇಲೆ ಪ್ರೀತಿ ಬೆಳೆಸಿಕೊಳ್ಳಲಿಕ್ಕಾಗಿ ಅವರ ಭಾವನೆಗಳನ್ನು ಬಡಿದೆಬ್ಬಿಸಿ.

ಪಾಠ 20

ಸೂಕ್ತವಾದ ಸಮಾಪ್ತಿ

ಸೂಕ್ತವಾದ ಸಮಾಪ್ತಿ ಕೊಟ್ಟರೆ ಕೇಳುಗರು ಕಲಿತ ವಿಷಯವನ್ನು ಒಪ್ಪಿಕೊಂಡು ಅನ್ವಯಿಸಿಕೊಳ್ಳಲು ಮನಸ್ಸಾಗುತ್ತದೆ.

ನಿಮ್ಮ ಪ್ರಗತಿ ನೋಡಿ

ನಿಮ್ಮ ಓದುವಿಕೆ ಮತ್ತು ಕಲಿಸುವಿಕೆಯನ್ನು ಉತ್ತಮಗೊಳಿಸುವಾಗ ನಿಮ್ಮ ಪ್ರಗತಿಯನ್ನು ನೀವೇ ನೋಡಿ.

ನಿಮಗೆ ಇವೂ ಇಷ್ಟ ಆಗಬಹುದು

ವಿಡಿಯೋ ಸರಣಿ

ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ—ವಿಡಿಯೋಗಳು

ಜನರೆದುರು ಓದಲು ಮತ್ತು ಅವರಿಗೆ ಕಲಿಸಲು ನಿಮಗೆ ಬೇಕಾದ ಸಾಮರ್ಥ್ಯವನ್ನು ಬೆಳೆಸಿಕೊಳ್ಳಿ.