ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

JW ಪ್ರಸಾರ

ಜನರು ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು​–JW ಪ್ರಸಾರ (ರೊಕು)

ಜನರು ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು​–JW ಪ್ರಸಾರ (ರೊಕು)

ಒಂದು ಕಾರಣ, ನೀವು ಹುಡುಕಲು ಬಳಸಿದ ಪದಗಳು ತಪ್ಪಾಗಿರಬಹುದು. ಸರಿಯಾದ ಪದಗಳು ಯಾವುದೆಂದು ತಿಳಿಯಲು JW ಪ್ರಸಾರವನ್ನು ಇನ್‌ಸ್ಟಾಲ್‌ ಮಾಡುವುದು ಹೇಗೆ? ಎಂದು ತಿಳಿಸುವ ಪುಟವನ್ನು ನೋಡಿ. ನಿಮ್ಮ ರೊಕು ಪ್ಲೇಯರ್‌ JW ಪ್ರಸಾರವನ್ನು ಸಪೋರ್ಟ್‌ ಮಾಡದೇ ಇರುವುದು ಇನ್ನೊಂದು ಕಾರಣವಾಗಿರಬಹುದು. ರೊಕು 1, ರೊಕು 2, ರೊಕು 3, ರೊಕು ಸ್ಟ್ರೀಮಿಂಗ್‌ ಸ್ಟಿಕ್‌ JW ಪ್ರಸಾರವನ್ನು ಸಪೋರ್ಟ್‌ ಮಾಡುತ್ತವೆ.

 

ರೊಕು ಆ್ಯಪ್‌ನಲ್ಲಿ ಯಾವೆಲ್ಲಾ ಭಾಷೆಗಳು ಲಭ್ಯವಿವೆ ಅಂತ ತಿಳಿಯಲು ಭಾಷೆಗಳ ಪಟ್ಟಿ ಅನ್ನು ನೋಡಿ. ನಿಮಗೆ ಬೇಕಾದ ಭಾಷೆಯನ್ನು ಆರಿಸಲು ಮುಖಪುಟದಲ್ಲಿರುವ ಸೆಟ್ಟಿಂಗ್‌ಗೆ ಹೋಗಿ ಮತ್ತು ಭಾಷೆಯನ್ನು ಆರಿಸಿ ಅನ್ನೋ ಬಾಕ್ಸನ್ನು ಬಳಸಿ.

 

JW ಪ್ರಸಾರ ಆ್ಯಪ್‌ ಅನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

 

ರೊಕು ಅಕೌಂಟ್‌ ಆರಂಭಿಸಲು ಕ್ರೆಡಿಟ್‌ ಕಾರ್ಡ್‌ ಬೇಕು. ಯಾಕೆಂದರೆ ರೊಕು ಚಾನೆಲ್‌ ಸ್ಟೋರ್‌ನಲ್ಲಿ ಎಲ್ಲವೂ ಉಚಿತವಾಗಿ ಸಿಗುವುದಿಲ್ಲ. ಅಂಥವುಗಳನ್ನು ನೀವು ಖರೀದಿಸುವುದಾದರೆ ಮಾತ್ರ ನಿಮ್ಮ ಕ್ರೆಡಿಟ್‌ ಕಾರ್ಡ್‌ನಿಂದ ಹಣ ಹೋಗುತ್ತದೆ. ಹೆಚ್ಚಿನ ವಿವರಗಳಿಗಾಗಿ Roku’s support section ಅನ್ನು ಸಂಪರ್ಕಿಸಿ.

 

ರೊಕು ಅಥವಾ JW ಪ್ರಸಾರದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವ ನಿಮ್ಮ ಸ್ನೇಹಿತರ ಹತ್ತಿರ ಕೇಳಿ. ಆದರೆ ನಿಮಗೆ ರೊಕು ಪ್ಲೇಯರ್‌ ಅಥವಾ ರೊಕು ಅಕೌಂಟಿನ ಬಗ್ಗೆ ಪ್ರಶ್ನೆ ಇರುವುದಾದರೆ Roku’s online support ಅನ್ನು ಸಂಪರ್ಕಿಸಿ. JW ಪ್ರಸಾರ ಆ್ಯಪ್‌ನಲ್ಲಿ ನಿಮಗೆ ಯಾವುದಾದರೂ ಸಮಸ್ಯೆ ಇರುವುದಾದರೆ ದಯವಿಟ್ಟು ಹತ್ತಿರದಲ್ಲಿರುವ ನಮ್ಮ ಬ್ರಾಂಚ್‌ ಆಫೀಸನ್ನು ಸಂಪರ್ಕಿಸಿ.