ಜೂನ್ 18, 2021
ಜಾಗತಿಕ ಸುದ್ದಿ
2021ರ ಆಡಳಿತ ಮಂಡಲಿ ಅಪ್ಡೇಟ್ #5
ಮಹಾಪಿಡುಗಿನ ಸಮಯದಲ್ಲಿ ಕುಟುಂಬಗಳು ಆಧ್ಯಾತ್ಮಿಕವಾಗಿ ಹೇಗೆ ಬಲವಾಗಿರಬಹುದು ಅಂತ ಆಡಳಿತ ಮಂಡಲಿಯ ಸದಸ್ಯರೊಬ್ಬರು ಹೇಳುತ್ತಾರೆ. ಅಷ್ಟೇ ಅಲ್ಲ, ತಮ್ಮ ಮಕ್ಕಳ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸಲು ಹೆತ್ತವರು ಏನು ಮಾಡಿದ್ರು ಅಂತ ತಿಳಿಸ್ತಾರೆ.