ಮಾಹಿತಿ ಇರುವಲ್ಲಿ ಹೋಗಲು

ಸಹೋದರ ಆಂಡ್ರೆ ಶಿಯಾನ್‌

ಮೇ 9, 2024
ರಷ್ಯಾ

“ಈಗಿರೋ ನನ್ನ ಸಮಸ್ಯೆಗಳ ಮೇಲಲ್ಲ, ಮುಂದೆ ಇರೋ ನಿರೀಕ್ಷೆಯ ಮೇಲೆ ಗಮನಕೊಡ್ತಾ ಇದ್ದೀನಿ”

“ಈಗಿರೋ ನನ್ನ ಸಮಸ್ಯೆಗಳ ಮೇಲಲ್ಲ, ಮುಂದೆ ಇರೋ ನಿರೀಕ್ಷೆಯ ಮೇಲೆ ಗಮನಕೊಡ್ತಾ ಇದ್ದೀನಿ”

ಕ್ರಾಸ್ನೊಯಾರ್ಸ್ಕ್‌ ಪ್ರಾಂತ್ಯದ ಲೆಸೊಸಿಬಿರ್ಸ್ಕ್‌ ಜಿಲ್ಲಾ ನ್ಯಾಯಾಲಯವು ಸಹೋದರ ಆಂಡ್ರೆ ಶಿಯಾನ್‌ ಅವರನ್ನ ಒಳಗೊಂಡ ಕೇಸಿನ ಬಗ್ಗೆ ತನ್ನ ತೀರ್ಪನ್ನ ಬೇಗನೇ ಪ್ರಕಟಿಸಲಿದೆ. ಯಾವ ಶಿಕ್ಷೆ ಕೊಡಬೇಕಂತ ಪ್ರಾಸಿಕ್ಯೂಟರ್‌ ಇನ್ನೂ ನಿರ್ಧರಿಸಿಲ್ಲ.

ವ್ಯಕ್ತಿಯ ಪರಿಚಯ

ಆಂಡ್ರೆ ತರಾನೇ ನಾವೂ ಯೆಹೋವ ದೇವರು ಕೊಟ್ಟಿರೋ ಮಾತುಗಳ ಮೇಲೆ ನಂಬಿಕೆ ಇಟ್ಟು ‘ನಿನ್ನ ವಾಕ್ಯನೇ ನನ್ನ ನಿರೀಕ್ಷೆ’ ಅಂತ ಯೋಚಿಸ್ತಾ ಸಾಂತ್ವನ ಹಾಗೂ ಬಲ ಪಡೆಯೋಣ.—ಕೀರ್ತನೆ 119:114.

ಕಾಲ ರೇಖೆ

  1. ನವೆಂಬರ್‌ 25, 2021

    ಅವರ ಮನೆಯಲ್ಲಿ ಏನಾದರೂ ಸಿಗುತ್ತಾ ಅಂತ ಹುಡುಕಿದರು

  2. ಏಪ್ರಿಲ್‌ 11, 2023

    ಅವರ ಮನೆಯಲ್ಲಿ ಮತ್ತೆ ಹುಡುಕಿದರು. ಕ್ರಿಮಿನಲ್‌ ಕೇಸ್‌ ದಾಖಲಾಯಿತು. ಆ ಸ್ಥಳ ಬಿಟ್ಟು ಎಲ್ಲಿಗೂ ಹೋಗದ ಹಾಗೆ ನಿರ್ಬಂಧ ಹಾಕಿದರು

  3. ಡಿಸೆಂಬರ್‌ 29, 2023

    ಕ್ರಿಮಿನಲ್‌ ಕೇಸಿನ ವಿಚಾರಣೆ ಆರಂಭವಾಯಿತು