ಮಾಹಿತಿ ಇರುವಲ್ಲಿ ಹೋಗಲು

ಸಹೋದರಿ ಯೆಲ್ಯೇನ ಗದಾರ್ಶಿನಾ

ಜೂನ್‌ 3, 2024
ರಷ್ಯಾ

“ಯೆಹೋವನೇ ನನ್ನ ಜೀವನದಲ್ಲಿ ತುಂಬ ಮುಖ್ಯ”

“ಯೆಹೋವನೇ ನನ್ನ ಜೀವನದಲ್ಲಿ ತುಂಬ ಮುಖ್ಯ”

ಕ್ರಾಸ್ನೋಡರ್‌ ಪ್ರಾಂತ್ಯದ ವೈಸೆಲ್ಕೊವ್ಸ್ಕಿ ಜಿಲ್ಲಾ ನ್ಯಾಯಾಲಯವು ಸಹೋದರಿ ಯೆಲ್ಯೇನ ಗದಾರ್ಶಿನಾ ಅವರನ್ನ ಒಳಗೊಂಡ ಕೇಸಿನ ಬಗ್ಗೆ ತನ್ನ ತೀರ್ಪನ್ನ ಬೇಗನೇ ಪ್ರಕಟಿಸಲಿದೆ. ಯಾವ ಶಿಕ್ಷೆ ಕೊಡಬೇಕಂತ ಪ್ರಾಸಿಕ್ಯೂಟರ್‌ ಇನ್ನೂ ನಿರ್ಧರಿಸಿಲ್ಲ.

ವ್ಯಕ್ತಿಯ ಪರಿಚಯ

ಯೆಹೋವ ದೇವರ ಮೇಲೆ ಆತುಕೊಂಡರೆ, ಆತನು ತನ್ನ ಶಕ್ತಿಯಿಂದ ನಮ್ಮನ್ನ ಸಂರಕ್ಷಿಸಿ ಕಾಪಾಡ್ತಾನೆ ಅಂತ ಯೆಲ್ಯೇನಳ ಅನುಭವದಿಂದ ಕಲಿಯಬಹುದು.—ಕೀರ್ತನೆ 54:1, 2.

ಕಾಲ ರೇಖೆ

  1. ಫೆಬ್ರವರಿ 13, 2022

    ಮನೆಯಲ್ಲಿ ಏನಾದರೂ ಸಿಗುತ್ತಾ ಅಂತ ಹುಡುಕಿದರು. ಎಲೆಕ್ಟ್ರಾನಿಕ್‌ ಸಾಧನಗಳು, ಬ್ಯಾಂಕ್‌ ಕಾರ್ಡ್‌ಗಳು ಮತ್ತು ವೈಯಕ್ತಿಕ ದಾಖಲೆಗಳನ್ನ ವಶಪಡಿಸಿಕೊಂಡರು

  2. ಜೂನ್‌ 15, 2023

    ಕ್ರಿಮಿನಲ್‌ ಕೇಸ್‌ ದಾಖಲಾಯಿತು

  3. ಆಗಸ್ಟ್‌ 10, 2023

    ವಿಚಾರಣೆ ಮಾಡಿ, ಆ ಸ್ಥಳ ಬಿಟ್ಟು ಎಲ್ಲಿಗೂ ಹೋಗದ ಹಾಗೆ ನಿರ್ಬಂಧ ಹಾಕಿದರು

  4. ಜನವರಿ 30, 2024

    ಕ್ರಿಮಿನಲ್‌ ಕೇಸಿನ ವಿಚಾರಣೆ ಆರಂಭವಾಯಿತು