ಮಾಹಿತಿ ಇರುವಲ್ಲಿ ಹೋಗಲು

ಇತಿಹಾಸ ಮತ್ತು ಬೈಬಲ್‌

ಬೈಬಲಿನ ಸಂರಕ್ಷಣೆ, ಭಾಷಾಂತರ ಮತ್ತು ವಿತರಣೆ ವಿಭಿನ್ನವಾದ ದಾಖಲೆ ಮಾಡಿದೆ. ಬೈಬಲ್‌ ಐತಿಹಾಸಿಕವಾಗಿ ನಿಷ್ಕೃಷ್ಟವಾಗಿದೆ ಎಂದು ಹೊಸ ಹೊಸ ಸಂಶೋಧನೆಗಳು ರುಜುಪಡಿಸುತ್ತಲೇ ಇವೆ. ನೀವು ಯಾವುದೇ ಧರ್ಮದವರಾಗಿರಲಿ ಬೈಬಲ್‌ ಬೇರೆಲ್ಲ ಪುಸ್ತಕಗಳಿಗಿಂತ ತುಂಬಾ ವಿಶೇಷ ಎಂದು ನೀವು ಗಮನಿಸುವಿರಿ.

ಇತರ ವಿಷಯಗಳು

ರಾಜ ದಾವೀದ ನಿಜವಾಗಲೂ ಇದ್ದನು ಅನ್ನಲು ಪ್ರಾಕ್ತನಶಾಸ್ತ್ರಜ್ಞರು ಕೊಟ್ಟ ಪುರಾವೆ

ದಾವೀದ ಅನ್ನೋ ವ್ಯಕ್ತಿ ಇರಲೇ ಇಲ್ಲ. ಇವೆಲ್ಲಾ ಕಟ್ಟು ಕಥೆಗಳಷ್ಟೇ ಅಂತ ಹೇಳ್ತಾರೆ. ಪ್ರಾಕ್ತನಶಾಸ್ತ್ರಜ್ಞರು ಏನು ಹೇಳ್ತಾರೆ?

ಇತರ ವಿಷಯಗಳು

ರಾಜ ದಾವೀದ ನಿಜವಾಗಲೂ ಇದ್ದನು ಅನ್ನಲು ಪ್ರಾಕ್ತನಶಾಸ್ತ್ರಜ್ಞರು ಕೊಟ್ಟ ಪುರಾವೆ

ದಾವೀದ ಅನ್ನೋ ವ್ಯಕ್ತಿ ಇರಲೇ ಇಲ್ಲ. ಇವೆಲ್ಲಾ ಕಟ್ಟು ಕಥೆಗಳಷ್ಟೇ ಅಂತ ಹೇಳ್ತಾರೆ. ಪ್ರಾಕ್ತನಶಾಸ್ತ್ರಜ್ಞರು ಏನು ಹೇಳ್ತಾರೆ?

ಬೈಬಲಿನ ಐತಿಹಾಸಿಕ ನಿಷ್ಕೃಷ್ಟತೆ

ಪ್ರಕಾಶನಗಳು

ಬೈಬಲ್‌​—ಅದರಲ್ಲಿ ಏನಿದೆ?

ಬೈಬಲಿನಲ್ಲಿರುವ ಮುಖ್ಯ ವಿಷಯ ಏನು?