ಮಾಹಿತಿ ಇರುವಲ್ಲಿ ಹೋಗಲು

ಮಕ್ಕಳನ್ನು ಬೆಳೆಸುವುದು

ಒಳ್ಳೇ ಅಪ್ಪ-ಅಮ್ಮ ಆಗೋದು ಹೇಗೆ?

ಬೇಬಿ ಡೇ ಕೇರ್‌ ಬಗ್ಗೆ ಹೆತ್ತವರಿಗೆ ಏನ್‌ ಗೊತ್ತಿರಬೇಕು?

ಬೇಬಿ ಡೇ ಕೇರ್‌ಗೆ ನಿಮ್ಮ ಮಗುವನ್ನ ಕಳಿಸೋದು ಸರಿನಾ ಅಂತ ಯೋಚಿಸೋಕೆ ನೀವು ನಿಮ್ಮನ್ನೇ ಈ ನಾಲ್ಕು ಪ್ರಶ್ನೆಗಳನ್ನ ಕೇಳ್ಕೊಳ್ಳಿ.

ಒಳ್ಳೇ ಅಪ್ಪ-ಅಮ್ಮ ಆಗಬೇಕೆಂದರೆ ಏನು ಮಾಡಬೇಕು?

ಮಕ್ಕಳನ್ನು ಒಳ್ಳೇ ರೀತಿಯಲ್ಲಿ ಬೆಳೆಸುವುದು ಹೇಗೆ?

ಮಕ್ಕಳಿಗೆ ಸ್ಮಾರ್ಟ್‌ಫೋನ್‌ ಬೇಕಾ? ಬೇಡ್ವಾ?

ನೀವು ಮತ್ತು ನಿಮ್ಮ ಮಕ್ಕಳು ಜವಾಬ್ದಾರಿ ತಗೊಳೋಕೆ ರೆಡಿ ಇದ್ರೆ ಈ ಪ್ರಶ್ನೆಗಳನ್ನ ಕೇಳಿಕೊಳ್ಳಿ.

ಮಕ್ಕಳಿಗೆ ಸ್ಮಾರ್ಟ್‌ಫೋನ್‌ ಬೇಕಾ? ಬೇಡ್ವಾ?

ತಂತ್ರಜ್ಞಾನನಾ ಅರೆದು ಕುಡಿದಿರೊ ಮಕ್ಕಳಿಗೂ ಸಹ ಸ್ಮಾರ್ಟ್‌ಫೋನ್‌ ಒಳ್ಳೇ ರೀತಿಯಲ್ಲಿ ಉಪಯೋಗಿಸಲು ಅವರ ಹೆತ್ತವರ ಮಾರ್ಗದರ್ಶನ ಬೇಕೇ ಬೇಕು.

ಮನಸ್ಸು ಕೆಡಿಸೋ ನ್ಯೂಸ್‌ ವಿರುದ್ಧ ಹೋರಾಡೋಕೆ ಮಕ್ಕಳಿಗೆ ಕಲಿಸಿ

ಭಯ ಹುಟ್ಟಿಸೋ ನ್ಯೂಸ್‌ಗಳಿಂದ ನಿಮ್ಮ ಮಕ್ಕಳನ್ನ ತಡಿಯೋಕೆ ನೀವೇನು ಮಾಡಬಹುದು?

ಯಶಸ್ವಿ ಕುಟುಂಬಗಳು—ಮಾದರಿ

ನೀವು ಹೇಳಿದ ಮಾತನ್ನು ನಿಮ್ಮ ಮಕ್ಕಳು ಕೇಳಬೇಕೆಂದರೆ ನಿಮ್ಮ ಕ್ರಿಯೆಗಳು ಅದಕ್ಕೆ ಹೊಂದಿಕೆಯಲ್ಲಿರಬೇಕು.

ತರಬೇತಿ

ಮಕ್ಕಳ ಸಾಮರ್ಥ್ಯಗಳನ್ನ ಬೆಳೆಸೋ ಆಟಗಳು

ಯಾರೋ ಪ್ರೋಗ್ರಾಂ ಮಾಡಿರೋ ಆಟಗಳನ್ನ ಆಡೋದಕ್ಕಿಂತ ನಿಮ್ಮ ಮಕ್ಕಳು ತಮ್ಮ ಬುದ್ಧಿ ಉಪಯೋಗಿಸಿ ಆಡೋ ಆಟಗಳಿಂದಾನೇ ಪ್ರಯೋಜನ ಜಾಸ್ತಿ.

ಮಕ್ಕಳಿಗೆ ಕೆಲಸ ಕೊಡಬೇಕಾ?

ಹೆತ್ತವರೇ, ನೀವು ನಿಮ್ಮ ಮಕ್ಕಳಿಗೆ ಮನೆಯಲ್ಲಿ ಕೆಲಸ ಕೊಡುವುದಿಲ್ವಾ? ಹಾಗಾದ್ರೆ, ಮನೆಯಲ್ಲಿ ಕೆಲಸ ಮಾಡುವುದರಿಂದ ಮಕ್ಕಳು ಹೇಗೆ ಜವಾಬ್ದಾರಿಯನ್ನು ಕಲಿಯುತ್ತಾರೆ ಮತ್ತು ಸಂತೋಷ ಪಡೆಯುತ್ತಾರೆ ಎಂದು ತಿಳಿಯಿರಿ.

ಮಕ್ಕಳಿಗೆ ಬೋರ್‌ ಹೊಡೆದ್ರೆ ಏನ್‌ ಮಾಡೋದು?

ನಿಮ್ಮ ಮಕ್ಕಳು ಮನೆಯಲ್ಲಿದ್ದಾರೆ, ಅವ್ರಿಗೆ ಮಾಡಕ್ಕೇನೂ ಇಲ್ಲ, ಆಗ ಈ ವಿಷ್ಯಗಳನ್ನ ಯೋಚಿಸಿ.

ನೈತಿಕ ಮೌಲ್ಯಗಳು

ನಿಮ್ಮ ಮಕ್ಕಳಿಗೆ ಒಳ್ಳೇ ನೈತಿಕ ಮೌಲ್ಯಗಳನ್ನು ಕಲಿಸುವುದರಿಂದ ಅವರಿಗೆ ಒಳ್ಳೇ ಭವಿಷ್ಯ ಸಿಗುತ್ತದೆ.

ಜವಾಬ್ದಾರಿಯುತ ವ್ಯಕ್ತಿಯಾಗುವುದು

ಒಬ್ಬನು ಯಾವ ವಯಸ್ಸಿನಲ್ಲಿ ಜವಾಬ್ದಾರಿಯುತ ವ್ಯಕ್ತಿಯಾಗಲು ಕಲಿಯಬೇಕು? ಚಿಕ್ಕವನಿದ್ದಾಗಲಾ ಅಥವಾ ದೊಡ್ಡವನಾದಾಗಲಾ?

ಮಕ್ಕಳನ್ನು ಮಾರ್ಗದರ್ಶಿಸಿ

ಶಿಸ್ತು ನೀಡುವುದರಲ್ಲಿ ನಿಯಮಗಳನ್ನಿಡುವುದಕ್ಕಿಂತ ಮತ್ತು ಶಿಕ್ಷಿಸುವುದಕ್ಕಿಂತ ಹೆಚ್ಚಿನದ್ದು ಒಳಗೂಡಿದೆ.

ಸನ್ನಿವೇಶಗಳಿಗೆ ಹೊಂದಿಕೊಳ್ಳುವುದು

ಸನ್ನಿವೇಶಗಳಿಗೆ ಹೊಂದಿಕೊಳ್ಳುವ ಮಕ್ಕಳು ತಮ್ಮ ಜೀವನದಲ್ಲಿ ಬರುವ ಕಷ್ಟಗಳನ್ನು ನಿಭಾಯಿಸಿಕೊಂಡು ಹೋಗಲು ಕಲಿತಿರುತ್ತಾರೆ.

ಸೋಲೇ ಗೆಲುವಿನ ಸೋಪಾನ ಅನ್ನೋದನ್ನ ಕಲಿಸಿ

ಜೀವನದಲ್ಲಿ ಸೋಲು ಬರುತ್ತೆ. ಸೋಲನ್ನು ಗೆಲುವಿನ ಮೆಟ್ಟಿಲು ಅಂತ ಅರ್ಥಮಾಡಿಕೊಳ್ಳೋಕೆ ಮಕ್ಕಳಿಗೆ ಕಲಿಸಿ.

ಒಳ್ಳೇ ಮಾರ್ಕ್ಸ್‌ ಗಳಿಸಲು ನಿಮ್ಮ ಮಕ್ಕಳಿಗೆ ಸಹಾಯ

ಯಾಕೆ ಮಗು ಓದ್ತಿಲ್ಲ ಅಂತ ನಿಜ ಕಾರಣ ಕಂಡು ಹಿಡಿದು, ಚೆನ್ನಾಗಿ ಓದೋಕೆ ಉತ್ತೇಜಿಸಬೇಕು.

ನನ್ನ ಮಗುವಿಗೆ ಯಾರಾದರೂ ತುಂಬ ತೊಂದರೆ ಕೊಡುತ್ತಿದ್ದರೆ ನಾನೇನು ಮಾಡಲಿ?

ಯಾರಾದರೂ ರಾಗಿಂಗ್‌ ಮಾಡಿದರೆ ಹೇಗೆ ಇರಬೇಕು ಅಂತ ನಿಮ್ಮ ಮಗನಿಗೆ ಕಲಿಸಲು ಸಹಾಯ ಮಾಡುವ ನಾಲ್ಕು ಹೆಜ್ಜೆಗಳು.

ಮಕ್ಕಳನ್ನು ಹೊಗಳುವುದು ಹೇಗೆ?

ಹೊಗಳುವುದರಲ್ಲಿ ಒಂದು ವಿಧಾನ ತುಂಬಾ ಪರಿಣಾಮಕಾರಿಯಾಗಿದೆ ಎಂದು ಸಾಬೀತಾಗಿದೆ.

ನಿಮಗೆ ವಯಸ್ಸಿಗೆ ಬರುವ ಮಕ್ಕಳಿದ್ದಾರಾ?

ಬೈಬಲ್‌ ಕೊಡುವ ಈ ಐದು ಸಲಹೆಗಳಿಂದ ಸವಾಲಿನಂತೆ ಕಾಣುವ ಈ ಸಮಸ್ಯೆಯನ್ನು ಸುಲಭವಾಗಿ ನಿಭಾಯಿಸಿ.

ದೇವರನ್ನು ಪ್ರೀತಿಸುವಂತೆ ಮಕ್ಕಳಿಗೆ ಹೇಗೆ ಕಲಿಸಬಹುದು?

ಬೈಬಲಿನ ವಿಷಯಗಳನ್ನು ನಿಮ್ಮ ಮಕ್ಕಳ ಹೃದಯಕ್ಕೆ ಹೇಗೆ ನಾಟಿಸುತ್ತೀರಿ?

ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಿ

ತುಂಬ ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಲೈಂಗಿಕ ವಿಷಯಗಳ ಬಗ್ಗೆ ಮಾಹಿತಿ ಸಿಗುತ್ತಿದೆ. ನಿಮ್ಮ ಮಕ್ಕಳನ್ನು ಸಂರಕ್ಷಿಸಲು ನಿಮಗೆ ತಿಳಿದಿರಬೇಕಾದ ವಿಷಯಗಳಾವುವು ಮತ್ತು ನೀವೇನು ಮಾಡಬಹುದು?

ನಿಮ್ಮ ಮಕ್ಕಳನ್ನು ಸಂರಕ್ಷಿಸಿ

ಕೇಲಬ್‌ ಮತ್ತು ಸೋಫಿಯಾ ಸುರಕ್ಷತೆಯಿಂದ ಇರೋಕೆ ಅವರಿಗೆ ಬೇಕಾದ ಟಿಪ್ಸ್‌ ಸಿಕ್ತು.

ಮದ್ಯಪಾನದ ಬಗ್ಗೆ ಮಕ್ಕಳೊಂದಿಗೆ ಮಾತಾಡಿ

ಈ ಮುಖ್ಯ ವಿಷಯದ ಬಗ್ಗೆ ಹೆತ್ತವರು ತಮ್ಮ ಮಕ್ಕಳೊಂದಿಗೆ ಯಾವಾಗ ಮತ್ತು ಹೇಗೆ ಮಾತಾಡಬೇಕು?

ಶಿಸ್ತು

ಮಕ್ಕಳಿಗೆ ಸ್ವನಿಯಂತ್ರಣ ಕಲಿಸಿ

ನಿಮ್ಮ ಮಕ್ಕಳು ಕೇಳಿದ್ದನ್ನೆಲ್ಲ ನೀವು ಕೊಡಿಸುತ್ತಿದ್ದರೆ ಅದು ನಿಮ್ಮ ಮಕ್ಕಳಿಗೆ ಮುಳುವಾಗುತ್ತೇ ಹೊರತು ಪ್ರಯೋಜನ ತರಲ್ಲ.

ಮಕ್ಕಳಿಗೆ ದೀನತೆಯನ್ನು ಕಲಿಸಿ

ಮಕ್ಕಳ ಸ್ವ-ಗೌರವಕ್ಕೆ ಪೆಟ್ಟಾಗದ ರೀತಿಯಲ್ಲಿ ಅವರಿಗೆ ದೀನತೆಯನ್ನು ಕಲಿಸಿ.

ನಿಮ್ಮ ಮಕ್ಕಳಿಗೆ ಶಿಸ್ತನ್ನು ನೀಡುವುದು ಹೇಗೆ?

ಪರಿಣಾಮಕಾರಿಯಾದ ಶಿಸ್ತಿನಲ್ಲಿ ಇರಬೇಕಾದ ಮೂರು ಮುಖ್ಯ ವಿಷಯಗಳನ್ನು ಬೈಬಲ್‌ ತಿಳಿಸುತ್ತದೆ.

ಸ್ವನಿಯಂತ್ರಣ

ಸ್ವನಿಯಂತ್ರಣ ತೋರಿಸುವುದು ಯಾಕೆ ಮುಖ್ಯ? ಅದನ್ನು ಬೆಳೆಸಿಕೊಳ್ಳುವುದು ಹೇಗೆ?

ದೀನತೆ

ಮಕ್ಕಳು ದೀನರಾಗಿರಲು ಕಲಿತರೆ ಈಗಲೂ ಮುಂದೆಯೂ ಅವರಿಗೆ ಪ್ರಯೋಜನವಾಗುತ್ತದೆ.

“ಇಲ್ಲ ಅಂದ್ರೆ ಇಲ್ಲ, ಅಷ್ಟೆ. . . ”

ಕಾಡಿಸಿ, ಪೀಡಿಸಿ ಹೇಗಾದರೂ ಮಾಡಿ ಮಕ್ಕಳು ನಿಮ್ಮ ದೃಢ ತೀರ್ಮಾನವನ್ನು ಮುರಿಯಲು ಪ್ರಯತ್ನಿಸುವಾಗ ಏನು ಮಾಡಬೇಕು?