ಮಾಹಿತಿ ಇರುವಲ್ಲಿ ಹೋಗಲು

ಬೈಬಲಲ್ಲಿ ಇರೋದೆಲ್ಲ ದೇವರ ಆಲೋಚನೆನಾ?

ಬೈಬಲಲ್ಲಿ ಇರೋದೆಲ್ಲ ದೇವರ ಆಲೋಚನೆನಾ?

ಬೈಬಲ್‌ ಕೊಡೋ ಉತ್ತರ

 ದೇವರು ಏನನ್ನ ಬರಿಬೇಕು ಅಂತ ಹೇಳಿದನೋ ಅದನ್ನೇ ಬರೆದಿದ್ದೀವಿ ಅಂತ ಬೈಬಲನ್ನ ಬರೆದವರು ಹೇಳಿದ್ದಾರೆ. ಕೆಲವು ಉದಾಹರಣೆ ನೋಡಿ:

  •  ರಾಜ ದಾವೀದ: “ಯೆಹೋವನ ಪವಿತ್ರಶಕ್ತಿ ನನ್ನ ಮೂಲಕ ಮಾತಾಡಿತು, ಆತನ ಮಾತು ನನ್ನ ಬಾಯಲ್ಲಿತ್ತು.”—2 ಸಮುವೇಲ 23:1, 2.

  •  ಪ್ರವಾದಿ ಯೆಶಾಯ: “ವಿಶ್ವದ ರಾಜನೂ ಸೈನ್ಯಗಳ ದೇವರೂ ಆದ ಯೆಹೋವ ಹೀಗೆ ಹೇಳ್ತಿದ್ದಾನೆ.”—ಯೆಶಾಯ 22:15.

  •  ಅಪೊಸ್ತಲ ಯೋಹಾನ: “ಈ ಮಾತುಗಳನ್ನ ಯೇಸು ಹೇಳಿದನು. ಇದನ್ನ ಯೇಸುಗೆ ಹೇಳಿದ್ದು ದೇವರು.”—ಪ್ರಕಟನೆ 1:1.