ಮಾಹಿತಿ ಇರುವಲ್ಲಿ ಹೋಗಲು

ಬೈಬಲ್‌ ಬಿಳಿಯರ ಪುಸ್ತಕನಾ?

ಬೈಬಲ್‌ ಬಿಳಿಯರ ಪುಸ್ತಕನಾ?

ಬೈಬಲ್‌ ಕೊಡೋ ಉತ್ತರ

 ಬೈಬಲನ್ನ ಯೂರೋಪಿನವರು ಬರೆದಿಲ್ಲ. ಬೈಬಲನ್ನ ಬರೆಯೋಕೆ ದೇವರು ಆರಿಸ್ಕೊಂಡವ್ರೆಲ್ಲ ಏಷ್ಯಾದವ್ರೇ! ಹಾಗಂತ ಒಂದು ದೇಶಕ್ಕಿಂತ ಇನ್ನೊಂದು ದೇಶ ಶ್ರೇಷ್ಠ ಅಂತ ಬೈಬಲ್‌ ಎಲ್ಲೂ ಹೇಳಿಲ್ಲ. ಅದಕ್ಕೆ ಬೈಬಲಲ್ಲಿ “ದೇವರು ಭೇದಭಾವ ಮಾಡಲ್ಲ . . . ಯಾವುದೇ ದೇಶ ಆಗಿರಲಿ, ಜನ ದೇವ್ರ ಮೇಲೆ ಭಯಭಕ್ತಿಯಿಂದ ಆತನಿಗೆ ಇಷ್ಟ ಆಗಿರೋದನ್ನ ಮಾಡಿದ್ರೆ ದೇವರು ಅವ್ರನ್ನ ತನ್ನ ಸೇವಕರಾಗಿ ಆರಿಸ್ಕೊಳ್ತಾನೆ” ಅಂತ ಹೇಳುತ್ತೆ.—ಅಪೊಸ್ತಲರ ಕಾರ್ಯ 10:34, 35.