ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
ನಿಮ್ಮ ಮೃತ ಪ್ರಿಯ ಜನರಿಗಿರುವ ನಿಜ ನಿರೀಕ್ಷೆ (ಭಾಗ 1)
ಈ ಅಧ್ಯಯನ ಸಾಧನ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಅಧ್ಯಾಯ 7ರ ಮೇಲೆ ಆಧರಿಸಿದೆ.
ನಮ್ಮ ಪ್ರೀತಿ ಪಾತ್ರರು ತೀರಿ ಹೋದಾಗ ದುಃಖಿಸುವುದು ಸಹಜ, ಅಂಥ ದುಃಖವನ್ನು ದೇವರು ಹೇಗೆ ತೆಗೆದುಹಾಕುತ್ತಾನೆ ಎಂದು ಪರಿಗಣಿಸಿರಿ.