ಆಧ್ಯಾತ್ಮಿಕತೆ
ಬೈಬಲ್ ತತ್ವಗಳ ಪ್ರಕಾರ ಜೀವನ ಮಾಡೋದು ಸುಲಭ ಅಲ್ಲ, ಆದ್ರೆ ಅದು ಸಂತೋಷದ ಜೀವನಕ್ಕೆ ನಡೆಸುತ್ತೆ. ಅದು ಹೇಗೆ ಅಂತ ನೋಡಿ.
ದೇವರ ಮೇಲೆ ನಂಬಿಕೆ
ದೇವರನ್ನು ನಂಬಲು ತಮಗಿರೋ ಕಾರಣಗಳ ಬಗ್ಗೆ ಯುವಕರು ಹೇಳ್ತಾರೆ
ಈ ಮೂರು ನಿಮಿಷದ ವಿಡಿಯೋದಲ್ಲಿ, ಸೃಷ್ಟಿಕರ್ತನನ್ನ ನಂಬಲಿಕ್ಕಿರೋ ಕೆಲವು ಕಾರಣಗಳ ಬಗ್ಗೆ ಯುವಕರು ತಿಳಿಸುತ್ತಾರೆ.
ದೇವರನ್ನು ಯಾಕೆ ನಂಬಬೇಕು?
ತಮ್ಮ ನಂಬಿಕೆ ಬಗ್ಗೆ ಇದ್ದ ಪ್ರಶ್ನೆಗಳಿಗೆ ಉತ್ತರ ಪಡಿಯೋಕೆ ಇಬ್ಬರು ಯುವಜನರು ಏನು ಮಾಡಿದ್ರು ಅಂತ ಗಮನಿಸಿ.
ದೇವರಿಗೆ ಸ್ನೇಹಿತರಾಗೋದು
ನಾನು ಯಾಕೆ ಪ್ರಾರ್ಥನೆ ಮಾಡಬೇಕು?
ಪ್ರಾರ್ಥನೆ ಮಾಡೋದು ಸಮಾಧಾನಕ್ಕೆ ಅಷ್ಟೇನಾ ಅಥವಾ ಏನಾದ್ರೂ ಪ್ರಯೋಜನ ಇದ್ಯಾ?
ರಾಜ್ಯ ಸಭಾಗೃಹದಲ್ಲಿ ನಡಿಯೋ ಮೀಟಿಂಗ್‌ಗೆ ಯಾಕೆ ಹೋಗಬೇಕು?
ಯೆಹೋವನ ಸಾಕ್ಷಿಗಳು ವಾರದಲ್ಲಿ ಎರಡು ದಿವಸ ತಮ್ಮ ಆರಾಧನಾ ಸ್ಥಳದಲ್ಲಿ ಮೀಟಿಂಗ್ ಅನ್ನು ಮಾಡ್ತಾರೆ. ಆ ಸ್ಥಳವನ್ನು ರಾಜ್ಯ ಸಭಾಗೃಹ ಅಂತ ಕರೀತಾರೆ. ಅಲ್ಲಿ ಏನು ನಡಿಯುತ್ತೆ? ಅದ್ರಿಂದ ನಿಮಗೇನು ಪ್ರಯೋಜನ?
ಬೈಬಲನ್ನ ಓದಿ ಅಧ್ಯಯನ ಮಾಡೋದು
ಬೈಬಲ್ ನನಗೆ ಹೇಗೆ ಸಹಾಯ ಮಾಡುತ್ತೆ?
ಇದಕ್ಕಿರೋ ಉತ್ತರ ನಿಮಗೂ ಜೀವನದಲ್ಲಿ ಆನಂದ ಪಡಕೊಳ್ಳೋಕೆ ಸಹಾಯ ಮಾಡುತ್ತೆ.
ನಂಬಿಕೆಗೆ ಕಾರಣಗಳು—ದೇವರ ನೀತಿ-ನಿಯಮ ಸರಿನಾ? ನಂದು ಸರಿನಾ?
ತಮ್ಮ ಕ್ಲಾಸ್‌ಮೇಟ್ಸ್‌ನಿಂದ ಬರೋ ಒತ್ತಡವನ್ನ ಇಬ್ಬರು ಯುವಜನರು ಹೇಗೆ ಎದುರಿಸಿದ್ರು ಅಂತ ವಿವರಿಸ್ತಾರೆ.
ಬೈಬಲ್ ಓದೋದ್ರಿಂದ ಏನಾದ್ರೂ ಪ್ರಯೋಜ್ನ ಇದ್ಯಾ?—ಭಾಗ 1: ಬೈಬಲ್ ಬಗ್ಗೆ ತಿಳ್ಕೊಳ್ಳಿ
ಒಂದು ಹಳೇ ಕಾಲದ ನಿಧಿ ಪೆಟ್ಟಿಗೆ ನಿಮಗೆ ಸಿಕ್ಕಿದ್ರೆ ಅದ್ರಲ್ಲಿ ಏನಿದೆ ಅಂತ ನೊಡೋಕೆ ಇಷ್ಟ ಪಡಲ್ವಾ? ಬೈಬಲ್ ಒಂದು ನಿಧಿ ತರ. ಅದ್ರಲ್ಲಿ ಅನೇಕ ಮುತ್ತುರತ್ನಗಳಿವೆ.
ಬೈಬಲ್ ಓದೋದ್ರಿಂದ ಏನಾದ್ರೂ ಪ್ರಯೋಜ್ನ ಇದ್ಯಾ?—ಭಾಗ 2: ಬೈಬಲ್ ಓದೋದನ್ನ ಎಂಜಾಯ್ ಮಾಡಿ
ಈ ಐದು ಸಲಹೆಗಳನ್ನ ಪಾಲಿಸಿದ್ರೆ ಬೈಬಲ್ ಓದೋದು ಬೋರಿಂಗ್ ಆಗಲ್ಲ.
ಆಧ್ಯಾತ್ಮಿಕ ಬೆಳವಣಿಗೆ
ಮನಸ್ಸಾಕ್ಷಿಗೆ ಹೇಗೆ ತರಬೇತಿ ಕೊಡಲಿ?
ನೀವು ಎಂಥ ವ್ಯಕ್ತಿ, ನಿಮಗೆ ಯಾವುದು ಮುಖ್ಯ ಅಂತ ನಿಮ್ಮ ಮನಸ್ಸಾಕ್ಷಿ ತೋರಿಸ್ಕೊಡುತ್ತೆ. ನಿಮ್ಮ ಮನಸ್ಸಾಕ್ಷಿ ನಿಮ್ಮ ಬಗ್ಗೆ ಏನು ಹೇಳ್ತಿದ್ದೆ?
ನನ್ನ ತಪ್ಪುಗಳನ್ನ ಹೇಗೆ ತಿದ್ಕೊಳ್ಲಿ?
ಇದಕ್ಕಿರೋ ಪರಿಹಾರ ನೀವು ನೆನಸಿದಷ್ಟು ಕಷ್ಟ ಅಲ್ಲ.
ನಾನ್ಯಾಕೆ ದೀಕ್ಷಾಸ್ನಾನ ತಗೋಬೇಕು?—ಭಾಗ 1: ದೀಕ್ಷಾಸ್ನಾನದ ಅರ್ಥ
ದೀಕ್ಷಾಸ್ನಾನ ಪಡೆಯಲು ನೀವು ಯೋಚನೆ ಮಾಡುತ್ತಿದ್ದೀರಾ? ಹಾಗಾದರೆ ಮೊದಲು ಅದರ ಅರ್ಥ ಏನು ಅಂತ ತಿಳಿದುಕೊಳ್ಳಿ.
ನಾನ್ಯಾಕೆ ದೀಕ್ಷಾಸ್ನಾನ ತಗೋಬೇಕು?—ಭಾಗ 2: ದೀಕ್ಷಾಸ್ನಾನಕ್ಕೆ ತಯಾರಾಗಿ
ದೀಕ್ಷಾಸ್ನಾನ ತಗೊಳ್ಳೋಕೆ ನೀವು ರೆಡಿಯಾಗಿದ್ದೀರಾ ಇಲ್ವಾ ಅಂತ ತಿಳ್ಕೊಳ್ಳೋಕೆ ಈ ಪ್ರಶ್ನೆಗಳನ್ನ ಕೇಳ್ಕೊಳ್ಳಿ.
ನಾನ್ಯಾಕೆ ದೀಕ್ಷಾಸ್ನಾನ ತಗೋಬೇಕು?—ಭಾಗ 3: ನಾನ್ಯಾಕೆ ಹಿಂಜರಿತಾ ಇದ್ದೀನಿ?
ಯೆಹೋವನಿಗೆ ನಿಮ್ಮನ್ನ ಸಮರ್ಪಿಸ್ಕೊಂಡು ದೀಕ್ಷಾಸ್ನಾನ ತಗೊಳ್ಳೋಕೆ ಭಯ ಆಗ್ತಿದ್ರೆ ಆ ಭಯದಿಂದ ಹೊರಗೆ ಬರೋಕೆ ಈ ಲೇಖನ ನಿಮಗೆ ಸಹಾಯ ಮಾಡುತ್ತೆ.
ದೀಕ್ಷಾಸ್ನಾನ ಆದ್ಮೇಲೆ ನಾನೇನು ಮಾಡಬೇಕು?—ಭಾಗ 1: ಯೆಹೋವನಿಗೆ ಇನ್ನೂ ಹತ್ರ ಆಗಿ
ದೀಕ್ಷಾಸ್ನಾನ ಆದ್ಮೇಲೆ ದೇವರ ಜೊತೆ ನಿಮಗಿರೋ ಸ್ನೇಹ ಗಟ್ಟಿಮಾಡ್ಕೊಳ್ಳಿ. ಯಾವಾಗ್ಲೂ ಬೈಬಲ್ ಅಧ್ಯಯನ ಮಾಡಿ, ಪ್ರಾರ್ಥನೆ ಮಾಡಿ, ನಿಮ್ಮ ನಂಬಿಕೆ ಬಗ್ಗೆ ಬೇರೆಯವ್ರ ಹತ್ರ ಹೇಳಿ ಮತ್ತು ಕೂಟಗಳಿಗೆ ಹೋಗಿ.
ದೀಕ್ಷಾಸ್ನಾನ ಆದ್ಮೇಲೆ ನಾನೇನು ಮಾಡಬೇಕು?—ಭಾಗ 2: ಯಾವಾಗ್ಲೂ ನಿಯತ್ತಾಗಿರಿ
ಯೆಹೋವನಿಗೆ ಕೊಟ್ಟ ಮಾತಿನ ತರ ಜೀವಿಸೋಕೆ ನೀವು ಏನು ಮಾಡಬಹುದು ಅಂತ ನೋಡಿ.
ಇದೇ ಅತ್ಯುತ್ತಮ ಜೀವನ
ನಿಮಗೆ ಸಂತೋಷ ತರುವಂತಹ ಜೀವನ ಬೇಕಾ? ಹೊಸ ಜಾಗದಲ್ಲಿ ಕ್ಯಾಮರನ್ ಎಂಬ ಹುಡುಗಿ ಹೇಗೆ ಸಂತೋಷಕರವಾದ ಜೀವನವನ್ನು ಕಂಡುಕೊಂಡಳೆಂದು ತಿಳಿಯಿರಿ.