ಗುರುತು
ನೀವು ಯಾರು? ನಿಮ್ಮ ಮೌಲ್ಯಗಳೇನು? ಇದನ್ನ ತಿಳ್ಕೊಳ್ಳೋದು ತುಂಬ ಮುಖ್ಯ. ಆಗ ಬೇರೆಯವರು ನಿಮ್ಮ ಜೀವನವನ್ನ ನಿಯಂತ್ರಿಸಲ್ಲ, ಬದಲಿಗೆ ನಿಮ್ಮ ಜೀವನ ನಿಮ್ಮ ಕೈಯಲ್ಲೇ ಇರುತ್ತೆ.
ನನ್ನ ವ್ಯಕ್ತಿತ್ವ
ನಾನ್ಯಾರು?
ನಿಮ್ಮಲ್ಲಿರುವ ಒಳ್ಳೇ ಗುಣಗಳ, ಸಾಮರ್ಥ್ಯಗಳ ಮತ್ತು ಗುರಿಗಳ ಬಗ್ಗೆ ನೀವು ತಿಳಿದುಕೊಳ್ಳುವುದಾದರೆ ಒತ್ತಡ ಬಂದಾಗ ಸರಿಯಾದ ನಿರ್ಧಾರ ಮಾಡಲು ಆಗುತ್ತದೆ.
ನಾನ್ಯಾರು?
ಇದಕ್ಕೆ ಸಿಗೋ ಉತ್ತರ ಬರೋ ಸಮಸ್ಯೆಗಳನ್ನ ಎದುರಿಸಿ ಜಯಿಸೋಕೆ ಸಹಾಯ ಮಾಡುತ್ತೆ.
ಯಾಕೆ ಪ್ರಾಮಾಣಿಕರಾಗಿರಬೇಕು?
ಸುಳ್ಳು ಹೇಳಿದ್ರೆ ಪ್ರಯೋಜನ ಆಗುತ್ತೆ ಅಂತ ನಿಮಗೆ ಅನಿಸುತ್ತಾ? ಪ್ರಾಮಾಣಿಕತೆ ತೋರಿಸಿದ್ರೆ ಏನು ಪ್ರಯೋಜನ ಅಂತ ಯೋಚನೆ ಮಾಡಿ.
ನನಗೆಷ್ಟು ಸಹಿಸಿಕೊಳ್ಳೋ ಶಕ್ತಿ ಇದೆ?
ಸಮಸ್ಯೆಗಳು ಎಲ್ಲರಿಗೂ ಬರುತ್ತೆ. ಅದು ಚಿಕ್ಕದಾಗಿರಲ್ಲಿ ಅಥವಾ ತುಂಬ ದೊಡ್ಡದಾಗಿರಲ್ಲಿ ನೀವಂತೂ ಸಹಿಸಿಕೊಳ್ಳೋ ಶಕ್ತಿಯನ್ನ ಬೆಳೆಸಿಕೊಳ್ಳಲೇಬೇಕು.
ಬದಲಾವಣೆಗಳಿಗೆ ಹೊಂದಿಕೊಂಡು ಹೋಗುವುದು ಹೇಗೆ?
ಬದಲಾವಣೆ ಬಂದೇ ಬರುತ್ತದೆ. ಇದಕ್ಕೆ ಹೊಂದಿಕೊಳ್ಳಲು ಕೆಲವರು ಏನು ಮಾಡಿದ್ದಾರೆಂದು ತಿಳಿಯಿರಿ.
ನಿಮಗೆ ಸಲಹೆ ಸ್ವೀಕರಿಸೋಕೆ ಇಷ್ಟನಾ ಕಷ್ಟನಾ?
ಕೆಲವ್ರನ್ನ ಮುಟ್ಟಿದ್ರೆ ಮುನಿ ಅಂತ ಕರೀತಾರೆ. ಯಾಕಂದ್ರೆ ಒಂದು ಮಾತು ಹೇಳಿದ್ರೆ ಸಾಕು ಅವ್ರು ಕೋಪ ಮಾಡ್ಕೊಳ್ತಾರೆ. ನೀವೂ ಆ ತರ ಇದ್ದೀರಾ?
ಮನಸ್ಸಾಕ್ಷಿಗೆ ಹೇಗೆ ತರಬೇತಿ ಕೊಡಲಿ?
ನೀವು ಎಂಥ ವ್ಯಕ್ತಿ, ನಿಮಗೆ ಯಾವುದು ಮುಖ್ಯ ಅಂತ ನಿಮ್ಮ ಮನಸ್ಸಾಕ್ಷಿ ತೋರಿಸ್ಕೊಡುತ್ತೆ. ನಿಮ್ಮ ಮನಸ್ಸಾಕ್ಷಿ ನಿಮ್ಮ ಬಗ್ಗೆ ಏನು ಹೇಳ್ತಿದ್ದೆ?
ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗೋದು ಮುಖ್ಯನಾ?
ಆನ್‌ಲೈನ್‌ನಲ್ಲಿ ಜಾಸ್ತಿ ಲೈಕ್ಸ್ ಸಿಗಬೇಕು ಅಂತ ಸ್ವಲ್ಪ ಜನ ತಮ್ಮ ಲೈಫನ್ನೇ ರಿಸ್ಕಲ್ಲಿ ಇಡ್ತಾರೆ. ಈ ತರ ಫೇಮಸ್ ಆಗೋದ್ರಿಂದ ಏನಾದ್ರೂ ಪ್ರಯೋಜ್ನ ಇದ್ಯಾ?
ಸಮಾನಸ್ತರ ಒತ್ತಡವನ್ನ ಜಯಿಸೋದು ಹೇಗೆ?
ಬೈಬಲ್ ಸಲಹೆಗಳು ನಮಗೆ ಹೇಗೆ ಸಹಾಯ ಮಾಡಬಹುದು ಅಂತ ನೋಡಿ.
ಇತರರ ಒತ್ತಡಕ್ಕೆ ಮಣಿಯದಿರಿ!
ನಾಲ್ಕು ಸರಳ ಹೆಜ್ಜೆಗಳನ್ನು ಅನುಸರಿಸಿ, ಇತರರ ಒತ್ತಡಕ್ಕೆ ಮಣಿಯದಿರಲು ಧೈರ್ಯ ಪಡೆಯಿರಿ.
ನನ್ನ ಕೆಲಸಗಳು
ತಪ್ಪು ಮಾಡಬೇಕು ಅನ್ನೋ ಒತ್ತಡನ ಹೇಗೆ ಜಯಿಸೋದು?
ತಪ್ಪು ಮಾಡಬೇಕು ಅನ್ನೋ ಒತ್ತಡನ ಜಯಿಸೋಕೆ ಮೂರು ಹೆಜ್ಜೆಗಳು.
ತಪ್ಪು ಮಾಡುವ ಒತ್ತಡವನ್ನು ಎದುರಿಸುವುದು ಹೇಗೆ?
ಸಿನಿಮಾಗಳಲ್ಲಿ ತೋರಿಸುವ ಹಾಗೆ ಇರದೆ ನಿಜ ಜೀವನದಲ್ಲಿ ಗಂಡುಹೆಣ್ಣಿಗೆ ಒತ್ತಡಗಳಿಗೆ ಮಣಿಯದೆ ಅವುಗಳನ್ನು ಎದುರಿಸುವ ಶಕ್ತಿ ಇದೆ. ನಿಮ್ಮ ನಿರ್ಧಾರಕ್ಕೆ ಅಂಟಿಕೊಂಡಿರಲು ಮತ್ತು ಒತ್ತಡ ಬಂದಾಗ ಮಣಿದರೆ ಆಗುವ ಹಾನಿಯನ್ನು ತಪ್ಪಿಸಲು ಆರು ಸಲಹೆಗಳು.
ನನ್ನ ಹೊರತೋರಿಕೆ
ನಾನು ಹೇಗೆ ಕಾಣಿಸ್ತಾ ಇದ್ದೀನಿ?
ಫ್ಯಾಷನ್‌ನಿಂದ ಆಗೋ ತಪ್ಪುಗಳು ಮತ್ತು ಅದನ್ನ ಮಾಡದೇ ಇರೋದು ಹೇಗೆ?
ನಿಮ್ಮ ವಯಸ್ಸಿನವರು ಏನಂತಾರೆ? ಸೌಂದರ್ಯದ ಬಗ್ಗೆ
ತಮ್ಮ ಸೌಂದರ್ಯದ ಬಗ್ಗೆ ಸರಿಯಾದ ಅಭಿಪ್ರಾಯ ಇಟ್ಟುಕೊಳ್ಳೋಕೆ ಯುವ ಜನರಿಗೆ ಯಾಕೆ ಕಷ್ಟವಾಗುತ್ತೆ? ಯಾವ ವಿಷಯ ಅವರಿಗೆ ಸಹಾಯ ಮಾಡುತ್ತೆ?
‘ನಾನು ನೋಡೋಕೆ ಹೇಗಿದ್ದೀನಿ’ ಅನ್ನೋದು ಮುಖ್ಯನಾ?
ಇದರ ಬಗ್ಗೆ ಇರುವ ಭಾವನೆಗಳನ್ನ ನಿಯಂತ್ರಣದಲ್ಲಿ ಇಡೋಕೆ ಏನು ಮಾಡ್ಬೇಕು ಅಂತ ನೋಡಿ.
ನಾನ್ಯಾಕೆ ನೋಡಲು ಚೆನ್ನಾಗಿಲ್ಲ?
ಕನ್ನಡಿ ಮುಂದೆ ನಿಂತಾಗ ನಿಮಗೆ ಬೇಜಾರಾಗುತ್ತಾ? ನಾನು ಚೆನ್ನಾಗಿಲ್ಲ ಅಂತ ಅನಿಸುತ್ತಾ? ಏನಿದೆ ಉಪಾಯ?