ನಿಮ್ಮ ವಯಸ್ಸಿನವರು ಏನಂತಾರೆ
ಮೊಬೈಲ್ ಫೋನ್ ಬಗ್ಗೆ
ಮೊಬೈಲ್ ಫೋನ್ನಿಂದ ಒಳ್ಳೇದೇನಿದೆ, ಕೆಟ್ಟದ್ದೇನಿದೆ ಅಂತ ಮೂವರು ಯುವಜನರು ಹೇಳುತ್ತಾರೆ.
ನಿಮಗೆ ಇವೂ ಇಷ್ಟ ಆಗಬಹುದು
ಯುವಜನರ ಪ್ರಶ್ನೆಗಳು
ಮೆಸೆಜ್ ಮಾಡೋದ್ರ ಬಗ್ಗೆ ನಮಗೆ ಏನು ಗೊತ್ತಿರಬೇಕು?
ಮೆಸೆಜ್ನಿಂದ ನಿಮ್ಮ ಫ್ರೆಂಡ್ಶಿಪ್ ಮತ್ತು ಒಳ್ಳೇ ಹೆಸರು ಹಾಳಾಗಬಹುದು. ಹೇಗೆ ಅಂತ ತಿಳ್ಕೊಳ್ಳಿ.
ಚಲಿಸುವ ಚಿತ್ರಗಳು
ನಿಮ್ಮ ಎಲೆಕ್ಟ್ರಾನಿಕ್ ಸಾಧನಗಳು ಯಾರ ನಿಯಂತ್ರಣದಲ್ಲಿವೆ?
ಎಲ್ಲರಿಗೂ ಚಟ ಆಗಿದೆ ಅಂದಮಾತ್ರಕ್ಕೆ ನಿಮಗೂ ಆಗುತ್ತೆ ಅಂತೇನಿಲ್ಲ. ನೀವು ಅದನ್ನು ನಿಯಂತ್ರಿಸಬಹುದು. ನಿಮಗೆ ಈ ಸಾಧನಗಳ ಚಟ ಇದೆಯಾ ಅಂತ ಹೇಗೆ ಹೇಳಬಹುದು? ನಿಮಗೆ ಇದು ಚಟ ಆಗಿ ಹೋಗಿದ್ರೆ, ನೀವು ಅದನ್ನು ನಿಮ್ಮ ನಿಯಂತ್ರಣಕ್ಕೆ ಹೇಗೆ ತರಬಹುದು?
ಎಚ್ಚರ!
ನೀವು ಎಲೆಕ್ಟ್ರಾನಿಕ್ ಸಾಧನಗಳ ಬಲೆಗೆ ಬಿದ್ದಿದ್ದೀರಾ?
ಇದನ್ನು ತಿಳಿಯಲು ಇಲ್ಲಿ ಕೊಡಲಾಗಿರುವ ನಾಲ್ಕು ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಿ.
ಯುವಜನರ ಪ್ರಶ್ನೆಗಳು
ನಾನು ಸೋಶಿಯಲ್ ಮೀಡಿಯಾಗೆ ದಾಸನಾಗಿದ್ದೀನಾ?
ಸೋಶಿಯಲ್ ಮೀಡಿಯಾ ಒಂದು ಚಟ. ಹಾಗಾಗಿ ಅದನ್ನ ಮಿತವಾಗಿ ಬಳಸೋಕೆ ಕೆಲವು ಸಲಹೆಗಳು ನಿಮಗೆ ಸಹಾಯ ಮಾಡುತ್ತೆ.
ಚಲಿಸುವ ಚಿತ್ರಗಳು
ಸೋಷಿಯಲ್ ನೆಟ್ವರ್ಕನ್ನು ಜಾಣರಾಗಿ ಬಳಸಿ
ಆನ್ಲೈನ್ ಮೂಲಕ ಸ್ನೇಹಿತರೊಂದಿಗೆ ಸಹವಾಸ ಮಾಡುವಾಗ ಜಾಗ್ರತೆವಹಿಸಿ.
ಯುವಜನರ ಪ್ರಶ್ನೆಗಳು
ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗೋದು ಮುಖ್ಯನಾ?
ಆನ್ಲೈನ್ನಲ್ಲಿ ಜಾಸ್ತಿ ಲೈಕ್ಸ್ ಸಿಗಬೇಕು ಅಂತ ಸ್ವಲ್ಪ ಜನ ತಮ್ಮ ಲೈಫನ್ನೇ ರಿಸ್ಕಲ್ಲಿ ಇಡ್ತಾರೆ. ಈ ತರ ಫೇಮಸ್ ಆಗೋದ್ರಿಂದ ಏನಾದ್ರೂ ಪ್ರಯೋಜ್ನ ಇದ್ಯಾ?
ನಿಮ್ಮ ವಯಸ್ಸಿನವರು ಏನಂತಾರೆ