ಶಾಲೆ
ಶಾಲೆ ನಮ್ಮ ಮಾನಸಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಬಲವನ್ನ ಪರೀಕ್ಷಿಸುತ್ತೆ. ಹಾಗಾದ್ರೆ, ಯಾವುದೇ ಒತ್ತಡಕ್ಕೆ ಒಳಗಾಗದೆ ಒಳ್ಳೇ ಶಿಕ್ಷಣವನ್ನ ಪಡೆಯೋದು ಹೇಗೆ?
ನಾನು ಟೀಚರ್ ಜೊತೆ ಹೇಗೆ ಹೊಂದಿಕೊಂಡು ಹೋಗೋದು?
ಕ್ರೂರವಾಗಿ ನಡಕೊಳ್ಳೋ ಟೀಚರ್ ನಿಮಗಿದ್ರೆ ಆ ವರ್ಷನೇ ಹಾಳಾಗಿ ಹೋಯ್ತು ಅಂತ ಅಂದ್ಕೋಳಬೇಡಿ. ಮುಂದಿನ ಸಲಹೆಯನ್ನ ಪಾಲಿಸಿ ನೋಡಿ.
ಹೋಮ್‌ವರ್ಕ್‌ನ್ನ ಹೇಗೆ ಮುಗಿಸಲಿ?
ಹೋಮ್‌ವರ್ಕ್ ಮಾಡೋಕೆ ನಿಮಗೆ ಕಷ್ಟ ಆಗ್ತಿದ್ರೆ ಚಿಂತೆ ಮಾಡಬೇಡಿ. ನೀವು ಕಷ್ಟಪಟ್ಟು ಹೋಮ್‌ವರ್ಕ್ ಮಾಡೋದಕ್ಕಿಂತ ತಲೆ ಉಪಯೋಗಿಸಿ ಹೋಮ್‌ವರ್ಕ್ ಮಾಡಿ.
ಮನೆಯಲ್ಲೇ ಇದ್ದುಕೊಂಡು ಚೆನ್ನಾಗಿ ಓದೋದು ಹೇಗೆ?
ಇವತ್ತು ತುಂಬಾ ಮಕ್ಕಳಿಗೆ ಮನೆನೇ ಕ್ಲಾಸ್ ರೂಮ್ ಆಗಿದೆ. ಮನೆಲಿ ಇದ್ದಕೊಂಡೇ ಶಿಕ್ಷಣ ಪಡ್ಕೊತಿದ್ದಾರೆ. ನೀವು ಹೀಗೆ ಓದ್ತಿದ್ರೆ ಈ 5 ಸೂತ್ರಗಳನ್ನ ಪಾಲಿಸಿ, ಪ್ರಯೋಜ್ನ ಪಡ್ಕೊಳ್ಳಿ.
ಸ್ಕೂಲಲ್ಲಿ ಫೇಲ್ ಆದ್ರೆ ಏನ್ ಮಾಡಲಿ?
ಸೋಲು ಒಪ್ಪುವ ಮುಂಚೆ ಒಳ್ಳೇ ಮಾರ್ಕ್ಸ್ ಪಡಿಯೋಕೆ ಆರು ಸಲಹೆಗಳು ಇಲ್ಲಿದೆ.
ನಾನು ಸ್ಕೂಲ್ ಬಿಟ್ಟುಬಿಡ್ಲಾ?
ಮುಂದೆ ಜೀವನ ನೀವು ಅಂದ್ಕೊಂಡಿದ್ದ ತರ ಇರಲ್ಲ.
ರಾಗಿಂಗನ್ನ ಜಯಿಸೋದು ಹೇಗೆ?
ರಾಗಿಂಗ್ ಮಾಡೋರನ್ನ ಬದ್ಲಾಯಿಸೋಕೆ ಆಗದಿದ್ರೂ, ಅದಕ್ಕೆ ನೀವು ಹೇಗೆ ಪ್ರತಿಕ್ರಿಯಿಸ್ತೀರಾ ಅನ್ನೋದನ್ನ ಬದ್ಲಾಯಿಸಿಬಹುದು.
ಕೈಮಾಡದೆ ರಾಗಿಂಗನ್ನು ಜಯಿಸಿ
ರಾಗಿಂಗನ್ನು ಯಾಕೆ ಮಾಡುತ್ತಾರೆ ಮತ್ತು ಇದನ್ನು ಎದುರಿಸುವುದು ಹೇಗೆ ಎಂದು ಕಲಿಯಿರಿ