ನಿರ್ಮಾಣ ಯೋಜನೆ
ನಿರ್ಮಾಣ ಯೋಜನೆ
ವಾರ್ವಿಕ್ನಲ್ಲಿರುವ ನಮ್ಮ ನೆರೆಯವರು ಏನಂತಾರೆ?
ಯೆಹೋವನ ಸಾಕ್ಷಿಗಳೊಂದಿಗೆ ಅವರ ಮುಖ್ಯಕಾರ್ಯಾಲಯದ ನಿರ್ಮಾಣ ಕೆಲಸ ಮಾಡುವಾಗ ನ್ಯೂಯಾರ್ಕಿನಲ್ಲಿರುವ ವಾರ್ವಿಕ್ನ ಸ್ಥಳೀಯ ಜನರು ತಮ್ಮ ಅನುಭವಗಳನ್ನು ತಿಳಿಸುತ್ತಾರೆ.
ನಿರ್ಮಾಣ ಯೋಜನೆ
ವಾರ್ವಿಕ್ನಲ್ಲಿರುವ ನಮ್ಮ ನೆರೆಯವರು ಏನಂತಾರೆ?
ಯೆಹೋವನ ಸಾಕ್ಷಿಗಳೊಂದಿಗೆ ಅವರ ಮುಖ್ಯಕಾರ್ಯಾಲಯದ ನಿರ್ಮಾಣ ಕೆಲಸ ಮಾಡುವಾಗ ನ್ಯೂಯಾರ್ಕಿನಲ್ಲಿರುವ ವಾರ್ವಿಕ್ನ ಸ್ಥಳೀಯ ಜನರು ತಮ್ಮ ಅನುಭವಗಳನ್ನು ತಿಳಿಸುತ್ತಾರೆ.
ಕೆಲಸ ಬೇಕು, ಸಂಬಳ ಬೇಡ!
28 ವರ್ಷಗಳಿಂದ ಯೆಹೋವನ ಸಾಕ್ಷಿಗಳು ಸುಮಾರು 120 ದೇಶಗಳಲ್ಲಿ ಕಟ್ಟಡಗಳನ್ನು ಕಟ್ಟಲು ತಮ್ಮ ಕೌಶಲ, ಶಕ್ತಿ ಮತ್ತು ಸಾಮರ್ಥ್ಯವನ್ನು ಧಾರೆಯೆರೆದಿದ್ದಾರೆ. ಆದರೆ ಸಂಬಳ ತೆಗೆದುಕೊಂಡಿಲ್ಲ. ಈ ವಿಶೇಷ ನಿರ್ಮಾಣ ಕೆಲಸದ ಕಾರ್ಯಕ್ರಮದ ಬಗ್ಗೆ ಇನ್ನೂ ಹೆಚ್ಚನ್ನು ತಿಳಿದುಕೊಳ್ಳಿ.
ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಲಯದ ಸ್ಥಳಾಂತರ
1909ರಿಂದ ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯವು ನ್ಯೂಯಾರ್ಕ್ ನಗರದ ಬ್ರೂಕ್ಲಿನ್ನಲ್ಲಿತ್ತು. ಈಗ ಆಗುತ್ತಿರುವ ಸ್ಥಳಾಂತರಕ್ಕೆ ಕಾರಣವೇನು?
ನೈಜೀರಿಯದಲ್ಲಿ 3,000 ರಾಜ್ಯ ಸಭಾಗೃಹಗಳ ನಿರ್ಮಾಣ
ನೈಜೀರಿಯದಲ್ಲಿ ಮೈಲಿಗಲ್ಲು ತಲುಪಿದ ರಾಜ್ಯ ಸಭಾಗೃಹಗಳ ನಿರ್ಮಾಣ. 1920ರಿಂದ ನೈಜೀರಿಯದಲ್ಲಿ ಯಾವೆಲ್ಲ ಸ್ಥಳಗಳನ್ನು ಕೂಟಗಳಿಗಾಗಿ ಉಪಯೋಗಿಸಲಾಯಿತು ಮತ್ತು ಹೇಗೆ ಕಟ್ಟಲಾಯಿತು ಎನ್ನುವುದರ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ಒಂದು ವಿಶೇಷ ಕೂಟದಲ್ಲಿ ಸಾದರಪಡಿಸಲಾಯಿತು.
ಹಚ್ಚಹಸಿರಿನ ಅಮೆಜಾನ್ ಕಾಡಿನಲ್ಲಿ ಹೊಚ್ಚಹೊಸ ಸಮ್ಮೇಳನ ಕಟ್ಟಡ
ಈ ಕಟ್ಟಡದಲ್ಲಿ ಸಮ್ಮೇಳನಕ್ಕೆ ಅಥವಾ ಅಧಿವೇಶನಕ್ಕೆ ಹಾಜರಾಗಲು ಕೆಲವು ಯೆಹೋವನ ಸಾಕ್ಷಿಗಳು ಮೂರು ದಿನ ದೋಣಿಯಲ್ಲಿ ಪ್ರಯಾಣ ಮಾಡಬೇಕಾಗುತ್ತದೆ!
ವಾರ್ವಿಕ್ ಕಾಮಗಾರಿ ಬಗ್ಗೆ ಹೆಚ್ಚಿನ ಮಾಹಿತಿ — ಭಾಗ 2
ದೂರ ದೂರದಿಂದ ಬಂದ ಸ್ವಯಂಸೇವಕರು ಯೆಹೋವನ ಸಾಕ್ಷಿಗಳ ಮುಖ್ಯಕಾರ್ಯಾಲಯದ ಕಟ್ಟಡ ನಿರ್ಮಾಣ ಕೆಲಸದಲ್ಲಿ ಜೊತೆಯಾಗಿ ಕೆಲಸಮಾಡುತ್ತಿದ್ದಾರೆ.
ಯೆಹೋವನ ಸಾಕ್ಷಿಗಳು—ಅನ್ಯೋನ್ಯತೆಯಿಂದ ಕೆಲಸ ಮಾಡುವವರು
ಐಕ್ಯತೆಯನ್ನು ತಮ್ಮ ಉಸಿರಾಗಿಸಿಕೊಂಡ ಯೆಹೋವನ ಜನರು ದೇಶ-ಭಾಷೆ-ಸಂಸ್ಕೃತಿಯ ಭೇದಭಾವವಿಲ್ಲದೆ ರಾಜ್ಯ ಸಭಾಗೃಹಗಳ ಮತ್ತು ಇತರ ಕಟ್ಟಡಗಳ ನಿರ್ಮಾಣದಲ್ಲಿ ತೊಡಗಿದ್ದಾರೆ. ಇವೆಲ್ಲವನ್ನು ಮಾಡುತ್ತಿರುವುದು ಯೆಹೋವ ದೇವರ ಮಹಿಮೆಗಾಗಿಯೇ.
ದೂರದೂರದ ಪ್ರದೇಶಗಳಲ್ಲಿ ರಾಜ್ಯ ಸಭಾಗೃಹಗಳ ನಿರ್ಮಾಣಕಾರ್ಯ
ಸ್ವಯಂಸೇವಕರ ಐದು ತಂಡಗಳು ಕೇವಲ 28 ದಿನದೊಳಗೆ ಎರಡು ರಾಜ್ಯ ಸಭಾಗೃಹಗಳನ್ನು ಹೇಗೆ ಕಟ್ಟಿದವು ನೋಡಿ.
ವಾರ್ವಿಕ್ನಲ್ಲಿ ಪ್ರಾಣಿಸಂಕುಲ ಮತ್ತು ಪರಿಸರದ ಸಂರಕ್ಷಣೆ
ಯೆಹೋವನ ಸಾಕ್ಷಿಗಳು ನ್ಯೂಯಾರ್ಕ್ನ ಗ್ರಾಮೀಣ ಪ್ರದೇಶದಲ್ಲಿ ತಮ್ಮ ಮುಖ್ಯ ಕಾರ್ಯಾಲಯದ ಹೊಸ ಕಟ್ಟಡ ನಿರ್ಮಾಣ ಕೆಲಸವನ್ನು ಆರಂಭಿಸಿದ್ದಾರೆ. ಅಲ್ಲಿನ ವನ್ಯಜೀವಿಗಳನ್ನು ಅವರು ಹೇಗೆ ಸಂರಕ್ಷಿಸುತ್ತಿದ್ದಾರೆ?
ಮೈಲಿಗಲ್ಲನ್ನು ಮುಟ್ಟಿದರೂ ಮುಂದುವರಿಯುತ್ತಿರುವ ನಿರ್ಮಾಣ ಕಾರ್ಯ
ಫಿಲಿಪೀನ್ಸ್ನಲ್ಲಿರುವ ಯೆಹೋವನ ಸಾಕ್ಷಿಗಳು ರಾಜ್ಯ ಸಭಾಗೃಹದ ವಿಶೇಷ ನಿರ್ಮಾಣ ಕಾರ್ಯಕ್ರಮದ ಮೂಲಕ ಒಂದು ಮೈಲಿಗಲ್ಲನ್ನು ಮುಟ್ಟಿದರು.
ಮುಖ್ಯ ಕಾರ್ಯಾಲಯ-ಒಂದು ಐತಿಹಾಸಿಕ ನಿರ್ಮಾಣಕಾರ್ಯ
ಯೆಹೋವನ ಸಾಕ್ಷಿಗಳು ನ್ಯೂಯಾರ್ಕ್ನ ವಾರ್ವಿಕ್ನಲ್ಲಿ ನೂತನ ಮುಖ್ಯ ಕಾರ್ಯಾಲಯವನ್ನು ನಿರ್ಮಿಸುತ್ತಿದ್ದಾರೆ. ಈ ಅಪೂರ್ವ ನಿರ್ಮಾಣಕಾರ್ಯ ಯೋಜನೆಯ ಮೇಲೆ ದೈವಿಕ ಮಾರ್ಗದರ್ಶನೆಯಿದೆ ಎಂಬ ಭರವಸೆ ಅವರಿಗಿದೆ.
ವಾರ್ವಿಕ್ಕಾಮಗಾರಿ ಬಗ್ಗೆ ಹೆಚ್ಚಿನ ಮಾಹಿತಿ — ಭಾಗ 1
ಯೆಹೋವನ ಸಾಕ್ಷಿಗಳ ಮುಖ್ಯಕಾರ್ಯಾಲಯದ ನಿರ್ಮಾಣ ಕಾಮಗಾರಿ ನ್ಯೂಯಾರ್ಕ್ನ ವಾರ್ವಿಕ್ನಲ್ಲಿ ಭರದಿಂದ ಸಾಗುತ್ತಿದೆ. ಅಲ್ಲಿ ನಡೆಯುತ್ತಿರುವ ಕೆಲಸದ ಅನುಭವವನ್ನು ಕೆಲವು ಸ್ವಯಂಸೇವಕರು ಹಂಚಿಕೊಳ್ಳುವ ವಿಡಿಯೋ ಇಲ್ಲಿದೆ.
ವಾಲ್ಕಿಲ್ನಲ್ಲಿ ನಡೆಯುತ್ತಿರುವ ಕೆಲಸ ಎಲ್ಲಿಯವರೆಗೆ ಬಂತು?
ವಾಲ್ಕಿಲ್ನಲ್ಲಿ ನಿರ್ಮಾಣಕಾರ್ಯ ಸಮಯ ಸಂದಂತೆ ಹೇಗೆ ಸಾಗಿತು ಎನ್ನುವುದರ ಕುರಿತು ಇರುವ ಈ ವಿಡಿಯೋಗಳನ್ನು ನೋಡಿ.
ಸುರಕ್ಷತಾ ಅಧಿಕಾರಿಯಿಂದ ಯೆಹೋವನ ಸಾಕ್ಷಿಗಳಿಗೆ ಶ್ಲಾಘನೆ
ಆಸ್ಟ್ರೇಲಿಯದಲ್ಲಿರುವ ಯೆಹೋವನ ಸಾಕ್ಷಿಗಳು ನಿರ್ಮಾಣಕಾರ್ಯದಲ್ಲಿ ಪಾಲಿಸುತ್ತಿರುವ ಸುರಕ್ಷತಾ ಕ್ರಮಗಳಿಗಾಗಿ ಅನೇಕ ಶ್ಲಾಘನೆಗಳನ್ನು ಪಡೆದಿದ್ದಾರೆ.
ವಿಡಿಯೋ: ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯದ ಸ್ಥಳಾಂತರ
ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯವನ್ನು ಎಲ್ಲಿಗೆ ಸ್ಥಳಾಂತರಿಸುವ ಯೋಜನೆ ಮಾಡಿದ್ದಾರೆ ಎನ್ನುವುದನ್ನು ಈ ವಿಡಿಯೋದಲ್ಲಿ ನೋಡಿ.