ನಮ್ಮ ಪ್ರಕಾಶನಗಳ ತಯಾರಿ

ದೇವರಿಂದ ನಿಮಗೊಂದು ಗಿಫ್ಟ್‌!

ಹೊಸ ಲೋಕ ಭಾಷಾಂತರ ದೇವರ ವಾಕ್ಯವನ್ನ ಅರ್ಥವಾಗೋ ಭಾಷೆಯಲ್ಲಿ ಅನುವಾದಿಸಿದೆ. ಅಷ್ಟೇ ಅಲ್ಲ, ಬೈಬಲನ್ನ ಬರೆದ ಸಮಯದಲ್ಲಿ ಇದ್ದ ಅದೇ ಯೋಚನೆಗಳಿಗೆ ತಕ್ಕಂತೆ ಇದೆ.

ದೇವರಿಂದ ನಿಮಗೊಂದು ಗಿಫ್ಟ್‌!

ಹೊಸ ಲೋಕ ಭಾಷಾಂತರ ದೇವರ ವಾಕ್ಯವನ್ನ ಅರ್ಥವಾಗೋ ಭಾಷೆಯಲ್ಲಿ ಅನುವಾದಿಸಿದೆ. ಅಷ್ಟೇ ಅಲ್ಲ, ಬೈಬಲನ್ನ ಬರೆದ ಸಮಯದಲ್ಲಿ ಇದ್ದ ಅದೇ ಯೋಚನೆಗಳಿಗೆ ತಕ್ಕಂತೆ ಇದೆ.

ಸ್ಪ್ಯಾನಿಷ್‌ ಭಾಷೆಯಲ್ಲಿ ಹೊಸ ಲೋಕ ಭಾಷಾಂತರ ಬೈಬಲ್‌ ಬಿಡುಗಡೆ

ಕೆಲವೊಮ್ಮೆ ಒಂದು ಪದಕ್ಕೆ ಒಂದಕ್ಕಿಂತ ಹೆಚ್ಚು ಅರ್ಥ ಇರುತ್ತೆ. ಹಾಗಿದ್ರೂ ಭಾಷಾಂತರಕಾರರು ಹೇಗೆ ಲೋಕವ್ಯಾಪಕವಾಗಿರೋ ಓದುಗರಿಗೆ ತಕ್ಕ ಬೈಬಲನ್ನ ಭಾಷಾಂತರಿಸೋಕೆ ಸಾಧ್ಯವಾಗ್ತಿದೆ?

ಬೈಬಲ್‌ ಸಾಹಿತ್ಯವನ್ನು ಕಾಂಗೊ ದೇಶಕ್ಕೆ ತಲುಪಿಸುವುದು

ಯೆಹೋವನ ಸಾಕ್ಷಿಗಳು ಪ್ರತಿ ತಿಂಗಳು ದೀರ್ಘ ಪ್ರಯಾಣ ಮಾಡಿ ಬೈಬಲ್‌ ಮತ್ತು ಬೈಬಲಾಧಾರಿತ ಸಾಹಿತ್ಯಗಳನ್ನು ಕಾಂಗೊದ ಜನರಿಗೆ ತಲುಪಿಸುತ್ತಾರೆ.

ನಮ್ಮ ಪ್ರಕಾಶನಗಳಲ್ಲಿರುವ ವರ್ಣರಂಜಿತ ಚಿತ್ರಗಳು

ನಮ್ಮ ಪ್ರಕಾಶನಗಳಲ್ಲಿ ಮಾಹಿತಿಯ ಜೊತೆ ಅದಕ್ಕೆ ಸರಿಹೊಂದುವ ಬಣ್ಣ ಬಣ್ಣದ ಚಿತ್ರಗಳು ಸಹ ಇರುತ್ತವೆ. ಆದರೆ ಹಿಂದೆ ಈ ರೀತಿ ಇರಲಿಲ್ಲ.

ಈ ಬೈಬಲಿಡುವಷ್ಟು ಜಾಗ ನಿಮ್ಮ ಮನೆಯಲ್ಲಿ ಇದೆಯಾ?

ಬೇರೆ ಬೇರೆ ಭಾಷೆಗಳಲ್ಲಿ ಅಂಧರಿಗಾಗಿ ಬ್ರೇಲ್‌ ಲಿಪಿಯ ಬೈಬಲನ್ನು ತಯಾರಿಸಲಾಗಿದೆ.

ಸರಳೀಕೃತ ಕಾವಲಿನಬುರುಜು

2011ರಲ್ಲಿ ಇಂಗ್ಲಿಷ್‌ನ ಕಾವಲಿನಬುರುಜು ಪತ್ರಿಕೆಯ ಸರಳೀಕೃತ ಆವೃತ್ತಿಯನ್ನು ಹೊರತರಲಾಯಿತು. ಅದರಿಂದ ಓದುಗರಿಗೆ ಪ್ರಯೋಜನವಾಗುತ್ತದೋ ಇಲ್ಲವೋ ಎಂದು ತಿಳಿಯಲು ಅದನ್ನು ಪರೀಕ್ಷಿಸಲಾಯಿತು.

ಕಾವಲಿನಬುರುಜು—ವಿಶ್ವದ ನಂಬರ್‌ ಒನ್‌ ಪತ್ರಿಕೆ

ನಾವು ಕಾವಲಿನಬುರುಜು ಪತ್ರಿಕೆಯನ್ನು ಮುದ್ರಿಸಿ ಪ್ರಪಂಚದಾದ್ಯಂತ ಸುಮಾರು 190 ಭಾಷೆಗಳಲ್ಲಿ ಪ್ರಕಟಿಸುತ್ತಿದ್ದೇವೆ. ವಿಶ್ವದ ಇತರ ಪ್ರಸಿದ್ಧ ಪತ್ರಿಕೆಗಳ ಕುರಿತೇನು?

ಐರ್ಲೆಂಡ್‌ ಮತ್ತು ಬ್ರಿಟನ್ನಿನ ಸ್ಥಳೀಯ ಭಾಷೆಗಳಲ್ಲಿ ಸುವಾರ್ತೆ ಸಾರಲಾಗುತ್ತಿದೆ

ಐರ್ಲೆಂಡ್‌ ಮತ್ತು ಬ್ರಿಟನ್‌ನಲ್ಲಿನ ಸ್ಥಳೀಯ ಭಾಷೆಗಳನ್ನು ಓದುವ ಅಥವಾ ಮಾತಾಡುವ ಜನರಿಗೆ ಸುವಾರ್ತೆ ಸಾರಲು ಯೆಹೋವನ ಸಾಕ್ಷಿಗಳು ವಿಶೇಷ ಪ್ರಯತ್ನ ಮಾಡುತ್ತಿದ್ದಾರೆ. ಯಾವ ಪ್ರತಿಫಲ ಸಿಕ್ಕಿದೆ?

ಹೊಸ ಬೈಬಲಿನ ತಯಾರಿಕೆ

ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ ಬೈಬಲಿನ ತಯಾರಿಕೆಯ ಹಿಂದಿರುವ ಶ್ರಮದ ಕುರಿತು ಒಂದು ನಸುನೋಟ. ಈ 2013ರ ಪರಿಷ್ಕೃತವನ್ನು ತಯಾರಿಸಲು ಏಕೆ ಇಷ್ಟೊಂದು ಸಮಯ, ಹಣ ಮತ್ತು ಪರಿಶ್ರಮವನ್ನು ಹಾಕಲಾಯಿತು?

ಮೆಕ್ಸಿಕೊ ಮತ್ತು ಮಧ್ಯ ಅಮೆರಿಕದಲ್ಲಿ ಭಾಷಾಂತರ ಕೆಲಸ

ಯೆಹೋವನ ಸಾಕ್ಷಿಗಳು ಮಾಯಾ, ನಾಹುಅಟ್ಲ್‌, ಲೋ ಜರ್ಮನ್‌ಗಳನ್ನೂ ಸೇರಿಸಿ 60ಕ್ಕೂ ಹೆಚ್ಚಿನ ಭಾಷೆಗಳಲ್ಲಿ ಬೈಬಲ್‌ ಸಾಹಿತ್ಯಗಳನ್ನು ಯಾಕೆ ಭಾಷಾಂತರಿಸುತ್ತಿದ್ದಾರೆ?

ಆಫ್ರಿಕದಲ್ಲಿರುವ ಅಂಧರಿಗೊಂದು ಆಶಾದೀಪ

ಚಿಚೆವ ಭಾಷೆಯಲ್ಲಿರುವ ಬೈಬಲ್‌ ಆಧಾರಿತ ಬ್ರೇಲ್‌ ಪ್ರಕಾಶನಗಳನ್ನು ಪಡೆದ ಮಲಾವಿಯಲ್ಲಿರುವ ಅಂಧರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ.

ಬಹುಕಾಲ ಬಾಳಿಕೆ ಬರಲೆಂದು ತಯಾರಿಸಲಾದ ಬೈಬಲ್‌

2013ರ ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರದ ಪರಿಷ್ಕೃತ ಆವೃತ್ತಿಯನ್ನು ನೋಡಲು ಸುಂದರ ಮತ್ತು ಬಹು ಕಾಲ ಬಾಳಿಕೆ ಬರುವಂಥ ರೀತಿಯಲ್ಲಿ ತಯಾರಿಸಲಾಗಿದೆ.

ಸ್ಪ್ಯಾನಿಷ್‌-ಭಾಷಾಂತರ ತಂಡ ಸ್ಪೇನ್‌ಗೆ ಸ್ಥಳಾಂತರಿಸಿತು

ಇಸವಿ 1909ರಿಂದ ಯೆಹೋವನ ಸಾಕ್ಷಿಗಳು ಬೈಬಲಾಧಾರಿತ ಪ್ರಕಾಶನಗಳನ್ನು ಸ್ಪ್ಯಾನಿಷ್‌ ಭಾಷೆಗೆ ಭಾಷಾಂತರಿಸುತ್ತಿದ್ದಾರೆ. ಸ್ಪ್ಯಾನಿಷ್‌ ಭಾಷೆಯ ಭಾಷಾಂತರ ಕೆಲಸದ ಕುರಿತು ಮತ್ತಷ್ಟು ತಿಳಿಯಿರಿ.

ಒಂದು ಶತಮಾನ ಯೆಹೋವನ ಸ್ತುತಿಗಾನ

ಕಳೆದ ಶತಮಾನದಲ್ಲಿ ಯೆಹೋವನ ಸಾಕ್ಷಿಗಳು ತಮ್ಮ ಆರಾಧನೆಯಲ್ಲಿ ಸಂಗೀತವನ್ನು ಹೇಗೆ ಒಂದು ಮುಖ್ಯ ಭಾಗವನ್ನಾಗಿ ಮಾಡಿಕೊಂಡಿದ್ದರು?

ಅಂಗೈಯಲ್ಲಿ ಗ್ರಂಥಾಲಯ

JW ಲೈಬ್ರರಿಯು ಬೈಬಲನ್ನು ಆಳವಾಗಿ ಅಧ್ಯಯನ ಮಾಡಲು ನೆರವಾಗುವ ಒಂದು ಉಚಿತ ಮೊಬೈಲ್‌ ಆ್ಯಪ್‌ ಆಗಿದೆ. ಇದರಲ್ಲಿ ಹತ್ತು ಹಲವಾರು ವಿಶೇಷತೆಗಳಿವೆ.

‘ಪವಿತ್ರ ದೈವೋಕ್ತಿಗಳನ್ನು’ ಭಾಷಾಂತರಿಸುವ ಮಹತ್ವಪೂರ್ಣ ಜವಾಬ್ದಾರಿ-ರೋಮನ್ನರಿಗೆ 3:2

ಕಳೆದ ಶತಮಾನದಲ್ಲಿ ಯೆಹೋವನ ಸಾಕ್ಷಿಗಳು ಅನೇಕ ಬೈಬಲ್‌ ಭಾಷಾಂತರಗಳನ್ನು ಉಪಯೋಗಿಸಿದ್ದಾರೆ. ಅವರು ಬೈಬಲನ್ನು ಆಧುನಿಕ ಇಂಗ್ಲಿಷ್‌ಗೆ ಏಕೆ ಭಾಷಾಂತರಿಸಿದರು?

ಲೋಕದಾದ್ಯಂತ ಜನರು ದೇವರ ಕುರಿತು ತಿಳಿದುಕೊಳ್ಳಲೆಂದು ದುಡಿಯುತ್ತಿರುವ ಮುದ್ರಣಾಲಯ

ಯೆಹೋವನ ಸಾಕ್ಷಿಗಳು ಲೋಕವ್ಯಾಪಕವಾಗಿ 15 ಕಡೆಗಳಲ್ಲಿ ಮುದ್ರಣ ಕಾರ್ಯವನ್ನು ನಡೆಸುತ್ತಾರೆ. 700 ಭಾಷೆಗಳಲ್ಲಿ ಬೈಬಲಾಧಾರಿತ ಸಾಹಿತ್ಯಗಳನ್ನು ತಯಾರಿಸುತ್ತಾರೆ.

ಮನಸ್ಸಿಗೆ ಮುದನೀಡುವ ವಿಡಿಯೋಗಳು

ಯೆಹೋವನ ಸಾಕ್ಷಿಗಳು ಆ್ಯನಿಮೇಟೆಡ್‌ ವಿಡಿಯೋಗಳ ಸರಣಿಯನ್ನು ತಯಾರಿಸಿದ್ದಾರೆ. ಅವು ಮಕ್ಕಳಿಗೆ ಪ್ರಾಮುಖ್ಯ ನೀತಿಬೋಧೆಗಳನ್ನು ಮತ್ತು ಆಧ್ಯಾತ್ಮಿಕ ಪಾಠಗಳನ್ನು ಕಲಿಸುತ್ತವೆ. ಆ ವಿಡಿಯೋಗಳನ್ನು ನೋಡಿ ಅದರ ಕುರಿತು ಬಂದ ಮೆಚ್ಚುಗೆಯ ಮಾತುಗಳೇನು?

JW.ORG ಈಗ 300ಕ್ಕೂ ಹೆಚ್ಚಿನ ಭಾಷೆಗಳಲ್ಲಿ ಲಭ್ಯ!

ಯೆಹೋವನ ಸಾಕ್ಷಿಗಳು ಬೈಬಲಿನ ಪ್ರಾಯೋಗಿಕ ವಿಷಯಗಳನ್ನು ಹಲವಾರು ಭಾಷೆಗಳಲ್ಲಿ ಹೇಗೆ ಲಭ್ಯಗೊಳಿಸುತ್ತಿದ್ದಾರೆ? ಇದನ್ನು ಇತರ ಪ್ರಖ್ಯಾತ ವೆಬ್‌ಸೈಟ್‌ಗಳೊಂದಿಗೆ ಹೋಲಿಸಿ ನೋಡಿದಾಗ ಯಾವ ವಿಷಯಗಳು ತಿಳಿದುಬಂದವು?

ಅವರು ಸಂಗೀತ ಸಂಯೋಜನೆಗಾಗಿ ಬಂದರು

ಸುಮಾರು 40 ವರ್ಷಗಳಿಂದ ಸಂಗೀತ ಸಂಯೋಜನೆಗಾಗಿ ಪ್ರಪಂಚದ ಮೂಲೆ ಮೂಲೆಯಿಂದ ಸಂಗೀತಗಾರರು ಬಂದು, ಒಂದು ಅಪರೂಪದ ವಾದ್ಯಗೋಷ್ಠಿಗಾಗಿ ತಮ್ಮ ಪಾಲನ್ನು ನೀಡಿ ಸಂತೋಷಿಸಿದ್ದಾರೆ.

ಚಿತ್ರಗಳ ಮೂಲಕ ಬೋಧಿಸುವ ಬಹುಭಾಷೀಯ ಕಿರುಹೊತ್ತಗೆ

ದೇವರ ಮಾತನ್ನು ಆಲಿಸಿ ಎಂಬ ಕಿರುಹೊತ್ತಗೆ ದೇವರ ಕುರಿತು ಮತ್ತು ಬೈಬಲಿನ ಸಂದೇಶದ ಕುರಿತು ತಿಳಿದುಕೊಳ್ಳಲು ಲೋಕದಾದ್ಯಂತ ಅನೇಕರಿಗೆ ಸಹಾಯ ಮಾಡಿದೆ. ಚಿತ್ರಗಳಿರುವ ಈ ವರ್ಣರಂಜಿತ ಕಿರುಹೊತ್ತಗೆಯ ಕುರಿತು ಕೆಲವರು ಏನು ಹೇಳಿದ್ದಾರೆಂದು ತಿಳಿದುಕೊಳ್ಳಿ.

400 ಚಕ್ರಗಳ ಮೇಲೆ ಅದ್ಭುತ

ಬೈಬಲ್‌ಗಳನ್ನು ಮುದ್ರಿಸಿ, ಕತ್ತರಿಸಿ, ಜೋಡಿಸಿ ಮತ್ತು ರಟ್ಟು ಕಟ್ಟಿ ಎಣಿಸಿ ರವಾನಿಸಲು ಅತಿವೇಗದ ಯಂತ್ರವನ್ನು ಬಳಸಲಾಗುತ್ತಿದೆ. ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ನೋಡಿ.

ನನ್ನ ಭಾಷೆಯಲ್ಲಿ ದೇವರ ವಾಕ್ಯ

ಮಕ್ಕಳಿರುವ ಕಿವುಡ ದಂಪತಿ ಅಮೆರಿಕನ್‌ ಸನ್ನೆಭಾಷೆಯಲ್ಲಿರುವ ಬೈಬಲನ್ನು ಬಳಸಿ ಹೇಗೆ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ನೋಡಿ.

ವಿಡಿಯೋ: “ಇದೇ ಮಾರ್ಗ”

ಬೈಬಲಿನ ಆಧರಿತವಾಗಿರುವ ಗೀತೆಯನ್ನು ಎಂಟು ಭಾಷೆಗಳಲ್ಲಿ ಹಾಡಿರುವುದನ್ನು ಕೇಳಿಸಿಕೊಳ್ಳಿ.

ವಿಡಿಯೋ: ಸರಳೀಕೃತ ಕಾವಲಿನಬುರುಜು ಆವೃತ್ತಿ—ಡೆನ್ಮಾರ್ಕಿನ ಮಕ್ಕಳಿಗೆ ಬಲು ಪ್ರೀತಿ

ಕಾವಲಿನಬುರುಜು ಪತ್ರಿಕೆಯ ಸರಳೀಕೃತ ಆವೃತ್ತಿಯನ್ನು ಡೆನ್ಮಾರ್ಕ್‌ನ ಒಂದು ಕುಟುಂಬ ಹೇಗೆ ಬಳಸುತ್ತಿದೆ ಎಂದು ನೋಡಿ.

ಏರುತ್ತಿದೆ ಬೈಬಲಿಗಾಗಿ ಬೇಡಿಕೆ-ಹೇಗೆ ನಡೆಯುತ್ತಿದೆ ಪೂರೈಕೆ?

ಬೈಬಲಿಗಾಗಿ ವಿಶ್ವದೆಲ್ಲೆಡೆಯಿಂದ ಬರುತ್ತಿರುವ ಬೇಡಿಕೆಯನ್ನು ಪೂರೈಸಲು ಜಪಾನಿನಲ್ಲಿ ಹೇಗೆ ಮುದ್ರಿಸಲಾಗುತ್ತಿದೆ ಎನ್ನುವುದನ್ನು ನೋಡಿ.

ಕಡಿಮೆ ಪುಟಗಳಲ್ಲಿ ಹೆಚ್ಚು ಭಾಷೆಗಳಲ್ಲಿ

2013 ಜನವರಿಯಿಂದ ಆರಂಭಿಸಿ ಯೆಹೋವನ ಸಾಕ್ಷಿಗಳು ಪ್ರಕಾಶಿಸುವ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಪುಟಗಳ ಸಂಖ್ಯೆ ಕಡಿಮೆಯಾಗಲಿದೆ. ಯಾಕೆ?

ವಿಡಿಯೋ: ಕಾವಲಿನಬುರುಜುವಿನ ಸರಳೀಕೃತ ಆವೃತ್ತಿ—ಮಕ್ಕಳಿಗೆ ಕಲಿಸಲು ಸಹಕಾರಿ

ಒಂದು ಕುಟುಂಬ ದೇವರ ಬಗ್ಗೆ ಮಕ್ಕಳಿಗೆ ಕಲಿಸಲು ಕಾವಲಿನಬುರುಜು ಪತ್ರಿಕೆಯ ಸರಳೀಕೃತ ಆವೃತ್ತಿಯನ್ನು ಹೇಗೆ ಬಳಸುತ್ತಿದ್ದಾರೆ ಎಂದು ನೋಡಿ.

ವಿಡಿಯೋ: “ನನಗೆ ಸಹಾಯಮಾಡಿದ ಯೆಹೋವನಿಗೆ ನಾನು ಚಿರಋಣಿ”

ಇಂಗ್ಲಿಷ್‌ಕಾವಲಿನಬುರುಜು ಪತ್ರಿಕೆಯ ಸರಳೀಕೃತ ಆವೃತ್ತಿ ಹೇಗೆ ಒಬ್ಬ ವ್ಯಕ್ತಿಗೆ ಯೆಹೋವನ ಆಪ್ತ ಸಂಬಂಧ ಗಳಿಸುವಂತೆ ಸಹಾಯಮಾಡಿತು ಅಂತ ತಿಳಿಯಿರಿ.

ವಿಡಿಯೋ: “ಕಣ್ಣಿಲ್ಲದ ನನಗೆ ಇದು ಕಣ್ಣಾಗಿದೆ”

ಬ್ರೇಲ್‌ ಬೈಬಲ್‌ ಒಬ್ಬ ಕುರುಡು ವ್ಯಕ್ತಿಗೆ ಸಹಾಯಮಾಡಿದ ಅನುಭವವನ್ನು ಅವರಿಂದಲೇ ಕೇಳಿ.

ವಿಡಿಯೋ: 1879 ರಿಂದ ಕಾವಲಿನಬುರುಜು ಪತ್ರಿಕೆ

ಇಂದು ಲೋಕವ್ಯಾಪಕವಾಗಿ ಅತಿ ಹೆಚ್ಚು ವಿತರಣೆಯಾಗುತ್ತಿರುವ ಪತ್ರಿಕೆಗಳ ಪಟ್ಟಿಯಲ್ಲಿ ಕಾವಲಿನಬುರುಜು ಪ್ರಥಮ. ಆ ಪತ್ರಿಕೆ ಇಷ್ಟು ವರ್ಷ ಸಾಗಿ ಬಂದ ದಾರಿಯನ್ನು ನೋಡಿ.