ಮಾಹಿತಿ ಇರುವಲ್ಲಿ ಹೋಗಲು

ಮುಖ್ಯ ಕಾರ್ಯಾಲಯದ ಐತಿಹಾಸಿಕ ಪ್ರದರ್ಶನ

ಮುಖ್ಯ ಕಾರ್ಯಾಲಯದ ಐತಿಹಾಸಿಕ ಪ್ರದರ್ಶನ

ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ನಮ್ಮ ಕಾರ್ಯಾಲಯದಲ್ಲಿ ಐತಿಹಾಸಿಕ ಪ್ರದರ್ಶನವನ್ನು ನೋಡಬಹುದು. ಅದು ಇತಿಹಾಸದ ಪುಟಗಳಿಗೆ ನಿಮ್ಮನ್ನು ಕರೆದೊಯ್ದು ಯೆಹೋವನ ಸಾಕ್ಷಿಗಳ ಕ್ರೈಸ್ತ ಪರಂಪರೆಯನ್ನು ನಿಮ್ಮ ಮುಂದಿಡುತ್ತದೆ.