ಮಾಹಿತಿ ಇರುವಲ್ಲಿ ಹೋಗಲು

ಬೆತೆಲ್‌ ಭೇಟಿ ಮಾಡುವುದರ ಕುರಿತ ಮಾಹಿತಿ

ನಮ್ಮ ಬ್ರಾಂಚ್‌ ಆಫೀಸ್‌ಗಳನ್ನು ಅಂದರೆ ಬೆತೆಲನ್ನು ಭೇಟಿ ಮಾಡುವಂತೆ ನಿಮ್ಮನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇವೆ. ನಮ್ಮ ಆಫೀಸ್‌ಗಳಲ್ಲಿ ನಡೆಯೋ ಪ್ರದರ್ಶನಗಳನ್ನು ನೋಡಲು ಗೈಡ್‌ಗಳು ಬೇಕಾಗಿಲ್ಲ ನೀವೇ ನೋಡಬಹುದು.

Tours Resumed: In many countries, we resumed tours of our branch offices on June 1, 2023. For details, contact the branch you would like to tour. Please do not visit if you test positive for COVID-19, display cold or flu-like symptoms, or have recently been exposed to someone who tested positive for COVID-19.

ಕ್ಯೂಬ

ಟೂರ್‌ ಮಾಹಿತಿ

ಬ್ರಾಂಚ್‌ ನೋಡಲು ನೀವು ಮೊದಲೇ ಬುಕ್‌ ಮಾಡಬೇಕಾ? ಹೌದು. ನೀವು ಮೊದಲೇ ಬುಕ್‌ ಮಾಡೋದಾದ್ರೆ ಒಮ್ಮೆಗೆ ಜಾಸ್ತಿ ಜನ ಬರುವುದನ್ನು ತಪ್ಪಿಸಬಹುದು ಮತ್ತು ಬರುವ ಎಲ್ರೂ ಟೂರನ್ನು ಹೆಚ್ಚು ಆನಂದಿಸಬಹುದು. ಹಾಗಾಗಿ ಜನ ಕಡಿಮೆ ಇದ್ರೂ ಜಾಸ್ತಿ ಇದ್ರೂ ಬುಕ್‌ ಮಾಡಿ ಬರುವಂತೆ ವಿನಂತಿಸುತ್ತೇವೆ. ಕಡಿಮೆ ಪಕ್ಷ ಒಂದು ವಾರ ಮೊದಲೇ ಬುಕ್‌ ಮಾಡಿ ಅಂತ ಕೇಳಿಕೊಳ್ಳುತ್ತೇವೆ. ಒಂದುವೇಳೆ ನೀವು ಸಾರ್ವಜನಿಕ ಅಥವಾ ಶಾಲಾ ರಜಾ ದಿನಗಳಲ್ಲಿ ಬರಲು ಇಷ್ಟಪಡುವುದಾದರೆ ದಯವಿಟ್ಟು ಇನ್ನೂ ಮೊದಲೇ ಬುಕ್‌ ಮಾಡಿ.

ಮೊದಲೇ ಬುಕ್‌ ಮಾಡದಿದ್ರೆ ಟೂರ್‌ ಸಿಗುತ್ತಾ? ಸಿಗುತ್ತೆ. ಆದರೆ ಮೊದಲೇ ಬುಕ್‌ ಮಾಡದಿದ್ರೆ ಕೆಲವೊಮ್ಮೆ ಸಿಗದೇ ಹೋಗುವ ಸಾಧ್ಯತೆ ಇದೆ. ಏಕೆಂದರೆ ಪ್ರತಿದಿನ ಟೂರಿಗೆ ಇಂತಿಷ್ಟೇ ಜನ ಎಂದು ನಿಗದಿಪಡಿಸಲಾಗಿದೆ.

ಟೂರ್‌ ನೋಡಲು ಎಷ್ಟು ಗಂಟೆಗೆ ಬರಬೇಕು? ಟೂರ್‌ ಬುಕ್‌ ಮಾಡಿರೋ ಸಮಯಕ್ಕಿಂತ 15 ನಿಮಿಷ ಮುಂಚಿತವಾಗಿ ನೀವು ಬರಬಹುದು. ಅದಕ್ಕೂ ಮುಂಚೆ ಬಂದ್ರೆ ಜನಸಂದಣಿ ಜಾಸ್ತಿ ಆಗುತ್ತೆ.

ಟೂರನ್ನು ಬುಕ್‌ ಮಾಡೋದು ಹೇಗೆ? ಒಂದುವೇಳೆ ನೀವು 11ಕ್ಕಿಂತ ಕಡಿಮೆ ಮಂದಿ ಇದ್ದಲ್ಲಿ, “11ಕ್ಕಿಂತ ಕಡಿಮೆ ಜನರಿಗೆ ಮುಂಗಡ ಕಾಯ್ದಿರಿಸು” ಬಟನ್‌ ಕ್ಲಿಕ್‌ ಮಾಡಿ. ಅಥವಾ InboxLOBBY.CU@bethel.pr418.com ಗೆ ಇ-ಮೇಲ್‌ ಮಾಡಿ ಅಥವಾ ಕೆಳಗೆ ನೀಡಲಾಗಿರುವ ಫೋನ್‌ ನಂಬರಿಗೆ ಕಾಲ್‌ ಮಾಡಿ 11 ಅಥವಾ ಹೆಚ್ಚಿನ ಜನರಿಗೆ ಟೂರ್‌ ಬುಕ್‌ ಮಾಡಿ.

ಬುಕ್‌ ಮಾಡಿದನ್ನು ಕ್ಯಾನ್ಸಲ್‌ ಮಾಡಬಹುದಾ ಅಥವಾ ದಿನವನ್ನು ಬದಲಿಸಬಹುದಾ? ಹೌದು. “ಕಾಯ್ದಿರಿಸುವಿಕೆ ತೋರಿಸು ಅಥವಾ ಬದಲಿಸು” ಬಟನ್‌ ಕ್ಲಿಕ್‌ ಮಾಡಿ.

ನೀವು ಇಷ್ಟಪಡೋ ದಿನದಲ್ಲಿ ಟೂರ್‌ ಸಿಗದಿದ್ರೆ ಏನ್‌ ಮಾಡ್ಬೇಕು? ಆಗಾಗ ಈ ಸೈಟನ್ನು ಚೆಕ್‌ ಮಾಡಿ. ಏಕೆಂದ್ರೆ ಕೆಲವರು ಟೂರನ್ನು ಕ್ಯಾನ್ಸಲ್‌ ಮಾಡಬಹುದು ಅಥವಾ ದಿನವನ್ನು ಬದಲಿಸಬಹುದು.

11ಕ್ಕಿಂತ ಕಡಿಮೆ ಜನರಿಗೆ ಮುಂಗಡ ಕಾಯ್ದಿರಿಸು

ಪ್ರವಾಸ ಬ್ರೋಷರ್‌ ಡೌನ್‌ಲೋಡ್‌

ವಿಳಾಸ ಮತ್ತು ಫೋನ್‌ ನಂಬರ್‌

Avenida 15 #4608

Between Calle 46 and Calle 48

PLAYA, LA HABANA

CUBA

+53 7-204-7598

+53 7-204-1026

ಮಾರ್ಗನಕ್ಷೆ