ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಎಂದಾದರೂ ಯೋಚಿಸಿದ್ದೀರೋ?

ನೀವು ಎಂದಾದರೂ ಯೋಚಿಸಿದ್ದೀರೋ?
  • ದೇವರಿಗೆ ನಮ್ಮ ಬಗ್ಗೆ ಕಾಳಜಿ ಇದೆಯಾದರೆ, ಕಷ್ಟ ಸಂಕಟಗಳನ್ನು ಅನುಭವಿಸುವಂತೆ ಇಷ್ಟು ಕಾಲ ಅನುಮತಿಸಿರುವುದೇಕೆ?

  • ನಾವು ಈ ಲೋಕದ ಅಂತ್ಯಕಾಲದಲ್ಲಿ ಜೀವಿಸುತ್ತಿದ್ದೇವೆ ಎನ್ನಲು ಆಧಾರವೇನು?

  • ದೇವರ ರಾಜ್ಯದ ಕುರಿತು ಬೈಬಲಿನಲ್ಲಿರುವ ವಾಗ್ದಾನಗಳು ಖಂಡಿತ ನೆರವೇರುತ್ತವೆಂದು ನಮಗೆ ಹೇಗೆ ಗೊತ್ತು?

  • ನಾವು ಈಗ ಜೀವನದಲ್ಲಿ ವಿವೇಕಯುತ ನಿರ್ಣಯಗಳನ್ನು ಮಾಡಲು ಬೈಬಲ್‌ ಹೇಗೆ ಸಹಾಯಮಾಡುತ್ತದೆ?

ನಮ್ಮ ಸೃಷ್ಟಿಕರ್ತನು ನಮ್ಮನ್ನು ಪ್ರೀತಿಸುವುದರಿಂದ ಈ ಮೇಲಿನ ಪ್ರಶ್ನೆಗಳಿಗೆ ಮಾತ್ರವಲ್ಲ ಅಂಥ ಇನ್ನೆಷ್ಟೋ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾನೆ. ಈ ಉತ್ತರಗಳನ್ನು ಬೈಬಲಿನಿಂದ ತಿಳಿಯಲು, ನಮ್ಮ ವೆಬ್‌ಸೈಟ್‌ www.pr418.com ಅನ್ನು ಭೇಟಿಮಾಡಿ.

ಆ ವೆಬ್‌ಸೈಟ್‌ನಲ್ಲಿ, ಚಟುವಟಿಕೆಗಳು, ಲೇಖನಗಳು, ಆಡಿಯೋ ಮತ್ತು ವಿಡಿಯೋ ರೆಕಾರ್ಡಿಂಗ್‌ಗಳು, ಸಂದರ್ಶನಗಳು, ಬೈಬಲ್‌ ಮತ್ತು ಬೈಬಲಾಧಾರಿತ ಪ್ರಕಾಶನಗಳು ಲಭ್ಯವಿವೆ. ಎಲ್ಲವೂ ಉಚಿತ, ಯಾವುದೇ ಶರತ್ತುಗಳಿಲ್ಲ.